Indian Constitution | Comprehensive Analyses | 12 Hours Mega Episode | Part 1 | Satish Joga | DCTE

preview_player
Показать описание
Welcome to Vijayi Bhava YouTube Channel:
Follow our other Platforms:
Vijayi Patha YouTube Channel: ವಿಜಯ ಪಥ ಯೂಟ್ಯೂಬ್ ಚಾನಲ್

Vijayi Bhava Telegram: ವಿಜಯೀ ಭವ ಟೆಲಿಗ್ರಾಮ್

Team #Vijayi_Bhava :

#Manjunatha_B

#Satish_Joga

#Anupama_Sabhapathi

#Shankar_Prakruthi

#Garani_Krishnamurthy

#Rangaswamy_L_C

Vijayi Bhava Facebook: ವಿಜಯೀ ಭವ ಫೇಸ್ ಬುಕ್

Vijayi Bhava Twitter: ವಿಜಯೀ ಭವ ಟ್ವಿಟರ್

ವಿಜಯೀ ಭವ ಎಲ್ಲಾ ವಿಡಿಯೋಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಬಹುದು
PC EXAM Crash Course:

SSC EXAM Crash Course:

History: ಇತಿಹಾಸ

Geography : ಭೂಗೋಳಶಾಸ್ತ್ರ

Indian Constitution And Polity: ಭಾರತದ ಸಂವಿಧಾನ ಮತ್ತು ರಾಜಕೀಯ

Indian Economy: ಭಾರತದ ಆರ್ಥಿಕತೆ

General Science : ಸಾಮಾನ್ಯ ವಿಜ್ಞಾನ

Mental Ability: ಮೆಂಟಲ್ ಎಬಿಲಿಟಿ

Current Affairs: ಪ್ರಚಲಿತ ಘಟನೆಗಳು

General Awareness: ಸಾಮಾನ್ಯ ಜ್ಞಾನ

Computer Awareness: ಕಂಪ್ಯೂಟರ್ ಜ್ಞಾನ

Motivation Sessions: ಮೋಟಿವೇಶನ್ ಕಾರ್ಯಕ್ರಮಗಳು

Spoken English: ಸ್ಪೋಕನ್ ಇಂಗ್ಲಿಷ್

English Grammar: ಇಂಗ್ಲಿಷ್ ಗ್ರಾಮರ್

FDA SDA Kannada: FDA SDA ಕನ್ನಡ

Exam Guidance: ಪರೀಕ್ಷಾ ಮಾರ್ಗದರ್ಶನ

Fitness For All: ಫಿಟ್ ನೆಸ್ ವಿಡಿಯೋಗಳು

Celebrity Guest Sessions: ಸೆಲಬ್ರಿಟಿ ಅಥಿತಿಗಳ ಕಾರ್ಯಕ್ರಮ

My Success Story: ನನ್ನ ಯಶಸ್ಸಿನ ಕತೆ

Private Job Opportunities: ಖಾಸಗಿ ಉದ್ಯೋಗಾವಕಾಶಗಳು

Skill Development: ಕೌಶಲ್ಯ ಅಭಿವೃದ್ದಿ

Department Official: ಇಲಾಖಾ ಕಾರ್ಯಕ್ರಮಗಳು

Government Official Programs: ಸರ್ಕಾರಿ ಕಾರ್ಯಕ್ರಮಗಳು

#Vijayi_Bhava

#Vijaya_Patha

#Jnana_Nidhi

#Sadhana_Academy

#Sadhana_Motivations

#Sadhana_School

@Vijaya_Patha
@Vijayi_Bhava ವಿಜಯೀ ಭವ ಮಾದರಿ ಟೆಸ್ಟ್ ಸರಣಿಯ ಲಿಂಕ್-ಗಳು:
The Biggest Test Series in Karnataka
2,30,000+ ಅಭ್ಯರ್ಥಿಗಳು ನಮ್ಮ 12 ಟೆಸ್ಟ್-ಗಳನ್ನು ಅಟೆಂಡ್ ಮಾಡಿರುತ್ತಾರೆ.
ಹೊಸ ಟ್ರೆಂಡ್ ಗೆ ಅನುಸಾರವಾಗಿ, 2023 ರ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡ ಟೆಸ್ಟ್ ಸರಣಿಯನ್ನು ಅಟೆಂಡ್ ಮಾಡಿದರೆ, ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿ ನಿಮ್ಮನ್ನು ಗೆಲುವಿನ ಪೋಡಿಯಂನಲ್ಲಿ ನಿಲ್ಲಿಸಲು ನೆರವಾಗುವುದರಲ್ಲಿ ಸಂಶಯವಿಲ್ಲ.
ಮೊದಲ 10 ಟೆಸ್ಟ್-ಗಳು PC, PSI, SDA, FDA, KAS ಮೊದಲಾದ ಸಾಮಾನ್ಯ ಜ್ಞಾನ ಪರೀಕ್ಷೆಗೆ ಉಪಯುಕ್ತವಾಗಲಿವೆ.
ಟೆಸ್ಟ್ 11, ಮತ್ತು 12 KEA Group-C, KPSC CTI ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಗೆ ನೆರವಾಗಲಿವೆ.

Test 1 Link

Test 2 Link

Test 3 Link

Test 4 Link

Test 5 Link

Test 6 Link

Test 7 Link

Test 8 Link

Test 9 Link

Test 10 Link

Test 11 Link

Test 12 Link

All The Best
Team Vijayi Bhava & Vijaya Patha
Рекомендации по теме
Комментарии
Автор

Somnath Lahiri was the communist member in the Constituent Assembly

satishJoga
Автор

ಮಹಾಸಂಚಿಕೆಗಳ ಮಹಾರಾಜ ಸತೀಶ್ ಜೋಗ ಅವರಿಗೆ ಎಲ್ಲಾ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಂದ ತುಂಬು ಹೃದಯದ ಧನ್ಯವಾದಗಳು🙏

RAM
Автор

ಗ್ರಾಮೀಣ ಭಾಗದ ವಿದ್ಯಾರ್ಥಿಗಳಗೆ ತುಂಬಾ ಅನುಕೂಲ ಆಗ್ತ ಇದೆ ಸರ್ ತುಂಬು ಹೃದಯದ ಧನ್ಯವಾದಗಳು

positivitythings
Автор

ನಮ್ಮ ರಾಜ್ಯದ ಹೆಮ್ಮೆಯ ಶಿಕ್ಷಕ ಸತೀಶ್ ಜೋಗ sir ಗೆ ನನ್ನ ಸಾಷ್ಟಾಂಗ ನಮಸ್ಕಾರ ದೇವ್ರು 🎉🎉love you

pujiyuvarajyadav
Автор

ನನ್ಗೆ ಓದಿದಾಗ ವಿಷಯ ಇಷ್ಟು ಅರ್ಥ ಆಗಿರಲಿಲ್ಲ, ಇವಾಗ ತುಂಬಾ ಚೆನ್ನಾಗಿ ಅರ್ಥ ವಾಯಿತು, ತುಂಬಾ ಧನ್ಯ ವಾದಗಳು👏🤝

maheshahr
Автор

1:03:47 ಕಮ್ಯುನಿಸ್ಟ್ ಪ್ರಾಂತ್ಯ ದಿಂದ ಸೋಮನಾಥ್ ಲಹರಿ ಸಂವಿದಾನ ರಚನಾ ಸಭೆ ಗೆ ಆಯ್ಕೆ ಆದವರು ಸರ್ 🤔👍🏻

naveenhiremath
Автор

ಮಹಾಸಂಚಿಕೆಗಳ ಮಹಾ ಸೂತ್ರಧಾರ ಸತೀಶ್ ಜೋಗ ಸರ್🔥🔥🔥🔥🔥

Rudragraja
Автор

💫💫❤️👍🙏ಸರ್ ಮತ್ತೆ ಚರಿತ್ರೆ ಸೃಷ್ಟಿಸುವ ಅವತಾರ 💫👍🙏💕ಸತೀಶ್ ಸರ್ i am full happy sir 💫💫🙏🙏

rajakumarpatil
Автор

Sir ನಿಮ್ಮ ಕ್ಲಾಸ್ ಅಧ್ಭುತವಾಗಿದೆ ಇಂತಹ ವಿವರನೊಂದಿಗೆ ತಿಳಿಸಿದರು you tube ನಲ್ಲಿ ಯಾರು ಇಲ್ಲ plz ಆದಷ್ಟು ಬೇಗ part 2 ಮಾಡಿ sir

venkateshbandiwaddar
Автор

Sir ಮಧ್ಯಕಾಲೀನ ಮತ್ತು ಆಧುನಿಕ ಭಾರತದ ಇತಿಹಾಸ ಮಾಡಿ ನಿಮ್ಮ ತರಗತಿಗಳು ತುಂಬಾ ಸುಂದರವಾಗಿ ಮೂಡಿ ಬರುತ್ತವೆ ಹಾಗಾಗಿ ಇತಿಹಾಸ ತರಗತಿಗಳು ಕೊಡಿ

kalpanayadav
Автор

ನಿಮಗೆ ಸರಿಸಾಟಿ ಯಾರು ಇಲ್ಲಾ sir ನಿಮ್ಮ ತರಗತಿಗಳನ್ನು ತುಂಬಾ ಚೆನ್ನಾಗಿ ಆಲಿಸುತ್ತೇವೆ. I like your teaching skills sir and Thank you for spending your precious time in class and making our knowledge more sir 💐

subhashsankanur
Автор

ಕಣ್ಣಿಗೆ ಕಾಣುವ ದೇವರು ಎಂದರೆ ಗುರುಗಳು ತಾನೇ 🙏 ಇದೇ ರೀತಿ ಜೀವ ಶಾಸ್ತ್ರ, ಭೌತ ಶಾಸ್ತ್ರ, ರಾಸಾಯನ ಶಾಸ್ತ್ರ, ಅರ್ಥಶಾಸ್ತ್ರ, sciens and Tech ಬೇಗ ಮಾಡಿ Pls 🙏

Omn
Автор

"ವಿಜಯಿ ಭವ" ಅಂದ್ರೆ "ಸತೀಶ್ ಜೋಗ" .. & "ಸತೀಶ್ ಜೋಗ" ಅಂದ್ರೆ "ವಿಜಯಿ ಭವ" ಅವರಿಲ್ಲ ಅಂದ್ರೆ videos ನೋಡಲಾಗುವುದಿಲ್ಲ❤❤😊😊

Vittal.k-vs
Автор

Estu detailed agi yaru video madilla sir, tumba sangatigalu gott aytu sir.. thanks a ton sir🥰 we need more marathon videos like this in upcoming days we are waiting sir.

sumanaik
Автор

Sir ನಿಮ್ಮ ತರಗತಿಗಳು ತುಂಬಾ ಅರ್ಥ ಪೂರ್ಣವಾಗಿದ್ದವೆ ಮತ್ತು ಅತೀ ಶೀಘ್ರದಲ್ಲೇ part 2 ವನ್ನು ಬಿಡುಗಡೆ ಮಾಡಿ ಎಲ್ಲ ಸ್ಪಾರ್ಧರ್ಥಿಗಳು ಕಾಯುತ್ತಿದ್ದಾರೆ.🙏

likhithliki
Автор

ನಿಮ್ಮ ಪಾದಕ್ಕೆ ನನ್ನ ಕೋಟಿ ಕೋಟಿ ನಮಸ್ಕಾರ sir 🙏🙏

devarajnaik
Автор

All are waiting for Part-2 video since 9 months😢😢😢😢. Sir, Please don't disappoint to many students.🙏🙏🙏

ANAMIKA
Автор

Part 2 madi please no body teaches like u ❤❤❤

bhavananagaraj
Автор

ಸರ್ ತುಂಬಾ ಅರ್ಥಪೂರ್ಣವಾಗಿ ವಿವರಣೆ ಕೊಟ್ಟಿದ್ದೀರ ಸರ್ 20 ವರ್ಷದಿಂದ ನನಗೆ ಅರ್ಥವಾಗದ indian constitution ಇದೊಂದ್ ಎಪಿಸೋಡ್ ನಲ್ಲಿ ಅರ್ಥವಾಗಿದೆ. ಗುರುಗಳೇ

hanumantharaju
Автор

❤🎉ತುಂಬು ಹೃದಯದ ದನ್ಯವಾದಗಳು ಸರ್ .ಕರ್ನಾಟಕ ಮದ್ಯ ಕಾಲಿನ ಆಧುನಿಕ ಇತಿಹಾಸ .ಕ್ಲಾಸ ಮಾಡಿ ಸರ್ 🎉❤

nagappakumbar