GOOD NEWS: Karnataka PUC Board | 2nd PUC RESULT 2021 In July | High Court Decision | Repeaters

preview_player
Показать описание
GOOD NEWS: Karnataka PUC Board | 2nd PUC RESULT 2021 In July | High Court Decision | Repeaters

ಎಲ್ಲರೂ Pass ಖುಷಿಲಿ ಈ ವೀಡಿಯೋ ನೋಡಿ 😁👇

Karnataka PUC Board will publish the 2nd PUC result 2021 in the third week of July.

#TheManojNaik #ManojNaikPoetry #EDUcareKarnataka #KannadaNews #Karnataka #Kannada #2ndPUCexam2021 #2ndPUCresult2021
Рекомендации по теме
Комментарии
Автор

ಎಲ್ಲರೂ Pass, ಖುಷೀಲಿ ಈ ವೀಡಿಯೋ ನೋಡಿ 😁👇

ಜೈ ಹಿಂದ್ ವಂದೇ ಮಾತರಂ

EDUcareKarnataka
Автор

ಪ್ರವೇಟ್ ಸ್ಟುಡೆಂಟ್ ಪಿಯುಸಿ ಒಂದೇ ಪರೀಕ್ಷೆ ಅಟೆಂಡ್ ಮಾಡಿ ಉಳಿದವು ಆರೋಗ್ಯ ಸರಿಯಿಲ್ಲದ ಕಾರಣ ಅಟೆನ್ ಮಾಡಿರುವುದಿಲ್ಲ ಇಂತಹ ವಿದ್ಯಾರ್ಥಿ ಪಾಸ್ ಆಗಿರುತ್ತಾರಾ ಅಥವಾ ಫೇಲ್ ದಯವಿಟ್ಟು ಮಾಹಿತಿ ಕೊಡಿ

priyankaclhigowda
Автор

Evaga samadhana ayetu sit. This channel is my favorite. And my channel

SameerSameer-kmey
Автор

ಸರ್ ನಮಗೆ ಒಂದು ಅನುಮಾನವಿದೆ ಪರೀಕ್ಷೆಯ ಪರವಾನಿಗೆಯ ಪತ್ರವಿಲ್ಲದೆ ನಾವು ಫಲಿತಾಂಶವನ್ನು ಹೇಗೆ ನೋಡಬೇಕು ಇದರ ಅರ್ಥ 2nd PUC hall ticket ಇಲ್ಲದೆ ಫಲಿತಾಂಶವನ್ನು ಹೇಗೆ ನೋಡಬೇಕು

hanumantlalasingi
Автор

Thank you for good News suresh Kumar sir puc repeater candidate gu results yavaga yali bro plz 😍🙏

preethamxavierk
Автор

ಸರ್ ನಾನು ಎರಡು ವರ್ಷಗಳಿಂದ ಪರೀಕ್ಷೆ ಬರಿತಾ ಇದೀನಿ ಒಂದು ವಿಷಯ ಫೇಲ್ ಆಗಿದೆ ಆದರೆ ನಾನು ಈ ಬಾರಿ ಅಪ್ಲಿಕೇಶನ್ ಹಾಕಿಲ್ಲ ಸರ್ ಹಾಗಾದರೆ ನಮಗೂ ಕೂಡ ಪಾಸ್ ಮಾಡುತ್ತಾರೆ ಅಥವಾ ಇಲ್ಲ ....

bahubalidesai
Автор

bro how will they give our percentage many are saying in different ways can u say the correct way.

jissanthony
Автор

Happy aitu Anna tqu so much nivu elru support madidke anna

shivamurthyupper
Автор

ಸರ್ ನಾನು ಮೊದಲ ಬಾರಿ ಪರೀಕ್ಷೆಯನ್ನು ಬರೆದು ಒಂದು ವಿಷಯದಲ್ಲಿ fail ಹಾಗಿದ್ದೆ ಮತ್ತೆ ಸೆಕೆಂಡ್ ಟೈಮ್ ಎಕ್ಸಾಮ್ ಅಮೌಂಟ್ ಕಟ್ಟಿ ಕಾರಣಾಂತರಗಳಿಂದ ಪರೀಕ್ಷೆಗೆ ಹೋಗಲಾಗಲಿಲ್ಲ ಮತ್ತೆ ನಾನು ಈ ಬಾರಿ ಪರೀಕ್ಷೆಗೆ ಅಮೌಂಟ್ ಕಟ್ಟಿದ್ದೇನೆ ಮತ್ತೆ ನಾನು ಪಾಸ್ ಹಾಕ್ತೀನ....?😔😔

bheemaraja
Автор

Sir corresponding fresher puc students exam pattern change erutta r old pattern erutta, evaga sslc students ge MCQ kodtidaralla atara erutta pls heli sir

yogalaxmirajanna
Автор

ನಮಗೆ halticket ಕೊಟ್ಟಿಲ್ಲ ನಾವು ಯಾವ ರೀತಿ result ನೋಡೋದು ಹೇಳಿ ಸರ್

eshwarmyergol
Автор

Sir pu freshers ge results ge yaw yaw basis marks thagodu namge results announce madtharee....? Pls reply madi... Sie

kiran_kiru
Автор

ಏನ್ಗುರು ಇವರೆಲ್ಲ ರಿಸಲ್ಟ್
ಎರಡನೇ ವಾರದಲ್ಲಿ ಬರುತ್ತೆ ಅಂದವರು
ಈಗ ಮೂರನೇ ವಾರ ಅಂತ ಹೇಳ್ತಾ ಇದ್ದಾರೆ
🙄🙄

beereshfm
Автор

Broo please tell Suresh Kumar sir 2nd puc students please postpone and cancel. Please make to direct pass for everyone and including me 😍🙏🏻🙏🏻🙏🙏🙏🙏🙏🙏🙏🏻🙏🏻🙏🏻🙏🙏🙏🙏🙏🙏

abhilashkumar
Автор

How to check our results after release???

-..
Автор

hello sir
second PU exam cancel aythu ok
repeaters nu pass maadudhri adhu ok
nam anthoru en maadbeku
February li exam kattake ke clg athra hodhe april ge baramma andhru
april frst day ne clg athra hodhe aagle allticket bandhidhave supplementary exam madtaralla avaaga kattu andhru eega exam ne maadilla yaavaga maadtaro gothillla...
ashtathanka naavu maneli baiskondu odhe thintha irbekaaa avmaana thadkolak aagdhale sathodre en maadtira esht jana irtare heli nam anthoru

yashyadhuvir
Автор

Bro when will Mask Card will come for puc repeters

prajwalr
Автор

First view bro😊, coz ur way of explanation is super👍🏻

tunewithsahil
Автор

Bro I'm a repeater but our exam hall ticket enu namge provide madilla navu pass ??? Reply

-..
Автор

ಅಣ್ಣಾ ನಾವು 5 ಸಬ್ಜೆಕ್ಟ್ ಪೇಲ್ ಆಗಿದೆ.
1 ಸಜ್ಜೆಕ್ಟ್ ಪಾಸುಮಾಡಿದೆ 4 ಸಬ್ಜೆಕ್ಟ
ಬರೆಯಲು ಮೈ ಉಷರಿಲ್ಲದ ಕಾರಣ ಬರೆಯಲಿಲ್ಲ ಅದಕ್ಕೆ ಏನ್ ಮಾಡಬೇಕ್ ಅಣ್ಣಾ Plzzz tell Anna wt to do 🙏🏻🙏🏻🙏🏻🙏🏻🙏🏻

sharonjesus