Mugiyada Kavithe Neenu - HD Video Song | Inthi Ninna Preethiya | Srinagar Kitty | Sonu Gowda

preview_player
Показать описание
Inthi Ninna Preethiya Movie Song: Mugiyada Kavithe Neenu - HD Video
Actor: Srinagar Kitty, Sonu, Bhavana
Music: Sadhu Kokila
Singer: Hemanth Kumar
Lyrics: Yogaraj Bhat
Year :2008

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Inthi Ninna Preethiya – ಇಂತಿ ನಿನ್ನ ಪ್ರೀತಿಯ 2008*SGV
Рекомендации по теме
Комментарии
Автор

ನನ್ನ ಜೀವನದಲ್ಲಿ ಅತಿಹೆಚ್ಚು ನೋಡಿರುವ ಸಿನಿಮಾ.ಇಂತಿ ಧರ್ಮ

dharmaprince
Автор

ಈ ಹಾಡಿಗೆ ನಾ ಬರೆದ ಮರು ಸಾಲುಗಳು

ಬರೆದ ಹಾಗೆ ಮುಗಿದು ಹೋದಾ
ಈ ಹಣೆಗಳ
ಮರಳಿ ಬರೆವೆಯಾ ದೇವಾ....
ಒಲವಾ !

ಮರೆಯದ ನೆನಪೇ.... ನೀನು
ನಿಲುಕದ ನೀನು
ನೆನಪಿನ ಜಾತ್ರೆಯಲಿ
ನೊಂದಿದೆ ಮನವಿಂದು
ಕೇಳಿದೆ ಪ್ರಶ್ನೆಯನು
ಕಣ್ಗಳ ಹನಿಯೊಂದು
ನೆನಪಿನನಲ್ಲೇ ನಲುಗಿ ಹೋದ
ಈ... ನನ್ನಯಾ ಮನಸಿಗೆ
ಮರಳಿ ಗೆಳತಿ
ಒಲವ
ಮರೆಯದ ನೀನು
ನಿಲುಕದ ನೀನು.. !!

ಮರೆಯದ ನೆನಪೇ.... ನೀನು
ನಿಲುಕದ ನೀನು
ಮನಗಳು ಬೆರೆಯದಲೇ
ಹೃದಯವು ಒಡೆದಾಗ
ಒಲವಿನ ಪಯಣದಲಿ
ತಬ್ಬಲಿ ನಾನೀಗ
ಮನದ ಹಾಳೆಯಲ್ಲಿ... ಬರೆದಿಹಾ...
ನಿನ್ನಯಾ ಹೆಸರಿನ.... ಸುತ್ತಾ
ನನ್ನಾ... ಉಸಿರಿದೆ
ಕುರುಡು ಕನಸು !

Shekar jyothi... !!

chandrashekarshekarjyothi
Автор

ಈ ಹಾಡು ಕೇಳುವಾಗಲೆಲ್ಲ ನನ್ನ ಕಣ್ಣಲ್ಲಿ ಗೊತ್ತಿಲ್ದೆ ಕಣ್ಣೇರು ಬರ್ತಾ ಇರುತ್ತೆ, 😥😥🙏🙏😥

KotreshKotresh-rq
Автор

ಬಾಳು ಎಂದರೆ ನಾಳೆಗಳ ಧ್ಯಾನ
ನಾಳೆಗಳಲ್ಲಿರುವುದೆಲ್ಲಾ ನೆನ್ನೆಗಳ ಮೌನ...!
:(

Chetankumar-irml
Автор

ಹರಿಯದಂತೆ ಕಳೆದು ಹೋದ ಆ ನಲುಮೆಯ ಆ ಕ್ಷಣಗಳ ಮರಳಿ ಕೊಡುವೆಯಾ ಗೆಳತೀ.. ಮರಳಿ ಬರುವೆಯಾ 🥺💔

siddugowda
Автор

ಸಾವಿರ ಕನಸ್ಸು‌ ಅವಳು
ಸಾವಿರಾರು ವರ್ಷಗಳ ಬದುಕು ಅವಳು
ನಿತ್ಯ ನೂತನ ನೆನಪು ಅವಳು
ಹೃದಯ ನುಡಿದ ಮೊದಲ ಪ್ರೀತಿ ಅವಳು
ಅವಳೇ ಎಲ್ಲಾ ಅವಳಿಲ್ಲದೆ ಏನು ಅವಳೇ ನನ್ನಗೆಲ್ಲಾ,
ಆದರೆ ಈಗ ಅವಳೇ ಇಲ್ಲ, ಈ ಪ್ರೀತಿ ಸಾಯುವುದಿಲ್ಲ ನಾ ಮರೆಯುಕ್ಕೆ ಸಾಧ್ಯವಿಲ್ಲ
ಇಂತಿ ನಿನ್ನ ಪ್ರೀತಿಯ ಸಚ್ಚಿದಾನಂದ

sachidanadadm
Автор

ಪ್ರೀತಿ ಮಾಡಿದವರಿಗೆ ಗೊತ್ತು ಕಣಿರಿನ ಬೆಲೆ 😭

ಸುರೇಶಗೌಡ
Автор

ನಮನ ನಾನು ಸತ್ತು ಬಹಳ ದಿನ ಆಯ್ತು ನನ್ನ ಇನು ಮಣ್ಣು ಮಡಿಲ ಅಷ್ಟೇ💔💔💔💔💔💔

rpskarnataka
Автор

ನನ್ನ ಅಚ್ಚುಮೆಚ್ಚಿನ ಮೂವೀ ಅದ್ಭುತ ನಿರ್ದೇಶಕ ಸೂರಿ ಸಾರ್

SaichamarajuSaichamaraju-qmct
Автор

ಉಸಿರು ನಿಂತ ಮೇಲೆ ನೆನಪುಗಳು ಸಮಾಧಿಯಾಗಿದೆ
ಪ್ರೀತಿಯ ಕೊಲೆ ಆದಮೇಲೆ ಪದಗಳು ಮಣ್ಣಾಗಿದೆ

hulugappas
Автор

Naanu ella language movies nodthini adru ee movie yavaglu heart alli ide entha story amazing hats off to entire team . janru olledanna tagolodu kammi ne .

sunilk
Автор

ಚೈತ್ರಾ ನನ್ ಸತ್ತು ಸುಮಾರು ದಿನಗಳೇ ಆಗೋಯ್ತು ಇನ್ನೂ ಮಣ್ಣು ಮಾಡಿಲ್ಲ ©️haithra....💔😭

karthinayakck
Автор

ಹೌದು ಪ್ರೀತಿ ಸತ್ತ ಮೇಲೆ ಎಲ್ಲಾ ಹುಡುಗರ ಪರಿಸ್ಥಿತಿ ಇದೇ

manjuajay
Автор

Bombat song.. Ee thara feeling song eega baralla

Varun-kbnb
Автор

ಇಂತಿ ನಿನ್ನ ಪ್ರೀತಿಯ, Raghav
ಜೀವನದಲ್ಲಿ ಉದ್ಧಾರ ಅಗಣ ಅಂತ London ಗೆ ಬಂದೆ.
But she's getting married in India.
Can't sleep, not able to eat.
Ee shaapa yargu beda ....

raghavkaushik
Автор

ಮುಂದಿನ ಜನ್ಮದಲ್ಲಾದ್ರೂ ನನ್ನನ್ನೊಮ್ಮೆ ಮಾತನಾಡಿಸು. ಈ ಜನ್ಮದಲ್ಲಾದ್ರೂ ಆಗಲಿಲ್ಲ. I miss u so muchq😔

KotreshKotresh-rq
Автор

Singers like Hemanth are great asset to kannada film industry. Music at its best!

BharathKumar-ioyz
Автор

ಇಂತಹ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತುಹೋಯಿತು

ManiKanta-qemf
Автор

Tumba meaningful and emotional song....ee movie super

sunilk
Автор

ನಾನೀಗ ಅಳಬೇಕು ಅದಕ್ಕೆ ಈ ಹಾಡು ಕೇಳ್ತಾ ಇದೀನಿ😔😔😔😔😔😔

KotreshKotresh-rq