TININGA MININGA TISHYAV DJ SONG | SALAGA | DJ SACHIN SH

preview_player
Показать описание
Instagram

MUSIC IN THIS VIDEO
♫ Movie : SALAGA
♫ Song Name : TININGAA MININGAA TISHAAAA
♫ Starring : Duniya Vijay, Sanjana Anand, Dhananjay, Achyuth Kumar
♫ Singer : Girija Siddi , Geetha Siddi, Channakeshava
♫ Music : Charan Raj
♫ Director : Duniya Vijay
♫ Producer : K.P. Sreekanth
♫ Music On : A2 Music

Рекомендации по теме
Комментарии
Автор

En song guru ✨ dj hakond dance madtidivi 🤣🥳

mr.prince
Автор

e song appu sir bainali kelid mele nodle beku anta hudki.. nodde super ede...

akshathaachhu
Автор

ಮುಂದಿನ ಗಣಪತಿ ಡ್ಯಾನ್ಸ್ ಸಾಂಗ್ ಇದೆ ಅನ್ಸುತ್ತೆ, 😂😂

bheemudore
Автор

Pakka next time ganesha festival dj song ide😂😂🔥🔥🔥

rohiths
Автор

ಎಷ್ಟು ಸಲ ಕೇಳುದ್ರು ಬೇಜಾರ್ ಆಗಲ್ಲ ಸಕ್ಕತ್ ಇದೆ❤️

anandh
Автор

ಫಿದಾ ಆಗೋದೆ ಇ ಸಾಂಗೆ super guru 💪💪💪💪💪💪💪💪💪💪😍😍😍

callmeshashi
Автор

ತುಂಬಾ ಚೆನ್ನಾಗಿ ಹೇಳಿದ್ದೀರಾ ಎಲ್ಲಾ ಅಕ್ಕಂದ್ರೆ ಇನ್ನು ತುಂಬಾ ಹಾಡುಗಳನ್ನು ಹೇಳಿ ♥♥♥♥😘

madhurisk
Автор

ನಮ್ಮ ನಾಡಿನ ಕಲೆಯನ್ನು ಗುರುತಿಸಿ, ಅದನ್ನು ಚಲನಚಿತ್ರದಲ್ಲಿ ಅಳವಡಿಸಿದ್ದು ಸ್ವಾಗತಾರಾಯ್ಯ. ಜೈ ಕರ್ನಾಟಕ.

jaimalhar.kulkarni
Автор

ಸೂಪರ್ ಸಾಂಗ್ 👌👌👌... ಆದ್ರೆ ಸಿನೆಮಾದಲ್ಲಿ ಈ ಸಾಂಗ್ ಹಾಕದೆ ಇದ್ದಿದ್ದು ಬೇಜಾರ್ ಆಯ್ತು...

marutinaik
Автор

ಇದನ್ನ ನಾನು ಆಗಾಗ ಕೇಳ್ತಾ ಇರ್ತೀನಿ ಮೈ ಫೇವರೆಟ್ ಸಾಂಗ್ ಇದು ಕೂಡ ಅಪ್ಪು ಫೇವರೇಟ್ಸ್ ಸಾಂಗ್ ಐ ಮಿಸ್ ಯು ಅಪ್ಪು

somsheakervishwakarma