Thanana Thandana - Aasegobba Meesegobba - HD Video Song | Shivarajkumar | Sudharani

preview_player
Показать описание
Aasegobba Meesegobba Movie Song: Thanana Thandana - HD Video
Actor: Shivarajkumar, Sudharani
Music: Upendra Kumar
Singer: Shivarajkumar, Manjula
Lyrics: Chi Udayashankar
Year :1990

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Aasegobba Meesegobba – ಆಸೆಗೊಬ್ಬ ಮೀಸೆಗೊಬ್ಬ 1990*SGV
Рекомендации по теме
Комментарии
Автор

ಕರುನಾಡಿಗೆ ಒಂದೇ ಕನ್ನಡ ಕುಟುಂಬ ಅಂದ್ರೆ ಅದು ನಮ್ಮ ದೊಡ್ಡಮನೆ ಕುಟುಂಬ. ಕನ್ನಡ ಚಪ್ಪಾಳೆ ಕೇಳಿಸಿದ್ದೇ ಅವರಿಂದ.

shivanandnavi
Автор

ಹುಟ್ಟು ಹಬ್ಬದ ಶುಭಾಶಯಗಳು ಹ್ಯಾಟ್ರಿಕ್ ಹೀರೋ ಸಿಂಹದ ಮರಿ ಸ್ಯಾಂಡಲ್ ವುಡ್ ಕಿಂಗ್ ಬಂಗಾರ S/O ಬಂಗಾರದ ಮನುಷ್ಯ ಪುಟ್ಟಸ್ವಾಮಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ
⭐💛❤😎🤴❤❤❤❤❤❤❤💛❤❤
HAPPY BIRTHDAY SANDALWOOD KING HATRICK HERO DR. SHIVARAJKUMAR

Kirankumarkmaruthi
Автор

ಸೂಪರ್ ವಾಯ್ಸ್ ಶಿವಣ್ಣ 👌🏼ಡ್ಯಾನ್ಸಿಂಗ್ ಕಿಂಗ್ ನಮ್ಮ ಅಣ್ಣಾ ❤

lingaraaj
Автор

ನಾನು ಇದೇ ಹಾಡಿಗಾಗಿ ಕಾಯ್ತಾ ಇದ್ದೆ ನಿಮಗೆ ತುಂಬಾ ಧನ್ಯವಾದಗಳು

aryaks
Автор

ಎಲ್ಲಾ ಕಾಲಕ್ಕೂ ಮನಸೂರೆಗೊಳಿಸುವ ಹಾಡು.. ಶಿವಣ್ಣ ಮಂಜುಳಾ ಗುರುರಾಜ್ ಕಂಠದಲ್ಲಿ 💞❤❤

arunshetty
Автор

Choreographer : Thara prasad, & shivaraj kumar hair style & dance super super 👌👌👌💚💚💚👏👏👏

dayanandbchandrashekarappa
Автор

ಸಾಹಿತ್ಯ :-ಚಿ.ಉದಯಶಂಕರ್
ಗಾಯಕರು :-ಡಾಕ್ಟರ್ ಶಿವರಾಜ್‌ಕುಮಾರ್
ಸಂಗೀತ :-ಉಪೇಂದ್ರಕುಮಾರ್

muthuraj.pattar
Автор

Song Andre idu..what a lovely dance by both...old is really gold

rameshkoti
Автор

ಚಿರ ಯುವಕ ನಮ್ಮ ಡಾಕ್ಟರ್ ಶಿವಣ್ಣ ಸೂಪರ್ ಜೈ ರಾಜವಂಶ

kempannakempanna
Автор

Love from tamilnadu ❤ . In our tamilnadu only Kamal hassan able to perform this steps. I like shivarajkumar and his voice very much. Anyway love from Madras. Best listen without headphone .

sibisenthil
Автор

Wt A Wonderful Singing Manjula Gururaj Madam 👌👌👌

pramodr
Автор

Shivanna kannada film industryge legend

hemakumar
Автор

ಇಂತ ಮಧುರವಾದ ಗೀತೆ ಗಳನ್ನ ಕೇಳೋಕೆ ಏನೋ ಒಂದು ಆನಂದ

HUNTER-ylkg
Автор

ಇಂತಹ ಮಧುರವಾದ ಹಾಡುಗಳು ಈಗ ಬರಲು ಸಾಧ್ಯವಿಲ್ಲ old songs best

chandu
Автор

ನಮ್ಮ ಕನ್ನಡದ ಹಳೆಯ ಹಾಡುಗಳು ಅತಿ ಅದ್ಭುತವಾದಂತಹ ಹಾಡುಗಳು ಆ ಸಾಲುಗಳು ಕನ್ನಡದ ಸಾಲುಗಳು ಕೇಳುತ್ತಿದ್ದರೆ ಹೃದಯತುಂಬಿ ಬರುತ್ತದೆ 🎉🎉🎉🎉🎉 ಈಗಿನ ಕಾಲದ ಹಾಡುಗಳು ಬೇಡವೇ ಬೇಡ ಕಿವಿಗಳು ದಂಡ

Owaisuddin-hm
Автор

ಮಂಜುಳಾ ಗುರುರಾಜ್ ಮೇಡಂ ಮತ್ತು ರಾಘವೇಂದ್ರ ಸರ್ ಹಾಡಿದ್ದೀರಾ ಹೇಗೆ ಗೆಳೆಯರೇ 🙏

sridhargouda
Автор

ಸುಧಾರಣಿ... ಮೇಡಂ.. ಶಿವಣ್ಣ 👌👌👌one.. Of. The. One.. Joddi.. Hite.. Film❤❤

SonavvaKambar
Автор

ಉಪೇಂದ್ರ ಕುಮಾರ್ ಅವರ ಸಾಹಿತ್ಯ ಅದ್ಭುತ ❤️❤️❤️

ajaykumartalavarajaykumart
Автор

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸುಧಾರಾಣಿ super jodi super dancer

padman
Автор

Very Very nice Jodi sudharani and dr.sivarajkumar sir ji 🙏

manjukar