Kaadadeye Hegirali | Krishnam Pranaya Sakhi | ⭐Ganesh | Sharanya | Prithwi Bhat| AJ |Jayant Kaikini

preview_player
Показать описание
Presenting the Kaadadeye Hegirali Lyrical video Song Sung by Prithwi Bhat from the Movie Krishnam Pranaya Sakhi Starring: Golden⭐Ganesh, Malvika Nair, Sharanya Shetty & Others Exclusive Only On Anand Audio Official Youtube Channel..!!!
----------------------------------------------
#krishnampranayasakhi #prithwibhat
#goldenstarganesh #arjunjanya #jayantkaikini
#malavikanair #sharanashetty
----------------------------------------------
Kaadadeye Hegirali Music Credits
Lyrics: Jayant Kaikini
Singer: Prithwi Bhat
Composed & Arranged by Arjun Janya
Keyboard & Rhythm programming: V Sukumar
Additional programming: Toney Mathew
Orchestra arrangement: Matt Wright
Flute: Kamalakar /Solo violin: Sandilya
Guitar: Godfray / String Instrument: Mehboob Subani
String session: Chennai Strings / Conducted by Albert
Recoded at jas_studi_o / Sound Engineer: Alex Prince
Orchestra Coordinator: L V Sudhakar / Studio assistants: J Prabu, Veeraragavan
Vocals Recorded and Arranged by Nishan Rai at Om Shakthi Recording Studio Bengaluru
Mixed and Mastered by David Selvam at Berachah Studio Chennai
----------------------------------------------
►Banner: Trishul Entertainments
►Produced By Prashanth G Rudrappa
►Written & Directed by Srinivas Raju
►DOP: Venkat Rama Prasad
►Editor: K M Prakash
►Executive Producer: Sharath Bojaraj
► Chief Co Director : Pavan Kumar Aragonda
► Co writer :A V Shiva sai
► Dialogues : Vijay Eshwar
► Co director : Sachin shetty Kumble
►Co Writer: A V Shiva Sai
►Effects: Rajan
►Dubbing: Raj Shekhar
►Direction Team: Arjun Doni, Sridhar Kaalapura, Priya,
Mithesh, Pavan Kumar Aragonda
►Art: Mohan B Kere
►Costume Desingner: Bharath Sagar
►Costumer: Dayanand Bhadravathi
►Publicity Design: Mani
►Record Label: AANANDA AUDIO VIDEO
---------------------------------------------
To Listen On Your Favourite Music Streaming Platform
♪ Wynk Music
♪ Spotify Music:
♪ JioSaavn:
♪ Gaana Music:
♪ Amazon Prime Music:
Kaadadeye Link N.A
♪ Hungama:
♪ YouTube Music:
♪ Apple Music:
♪ Inst Reels Link
---------------------------------------------
----------------------------------------------
----------------------------------------------
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ..
ತೀರದಲಿ ಮೈಮರೆತೇ ಸೆಳೆಯುವ ಅಲೆಯಲಿ ಸಿಹಿಯಾಗಿ
ನೂಕುತಿದೆ ತಂಗಾಳಿ ಬಯಕೆಯ ಬಲೆಯಲಿ ಬಿಗಿಯಾಗಿ
ಮನಸಿದು ಈಗ ಸಿಹಿ ಮಧುಶಾಲೆ... ನೆನಪಿನ ದಾಳಿಗೆ ಸಿಲುಕಿದ ಮೇಲೆ
ಪ್ರತಿಸಲ ಒಲಿಯುವೆ ಬೆರಗಾಗಿ...
ಕಾಡದೆಯೇ ಹೇಗಿರಲಿ... ಹೃದಯವು ಕಳೆದಿದೆ ನಿನಗಾಗಿ...
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ..
------------------BGM------------------
ಮರಳಿನಲಿ ಬರೆಯದಿರೋ...ಅರೆ ಮರುಳಲಿ ಜೊತೆ ಜೊತೆ ಹೆಸರನು...
ಅರಿವಿರದ... ಅಲೆಗಳು ತಾ ಅಳಿಸಿದರೇ ಬೇಜಾರು
ಎದುರಿನಲಿ ಮಿನುಗುತಿರೆ ಪ್ರತಿಫಲಿಸುತ ಒಲವನು ನಯನವು
ಗುರುತೆ ನಿನ್ನಾ ಮರೆತಿರುವೇ... ತಿಳಿಸಿಬಿಡು ನಾ ಯಾರು?
ಸಹಜ ಸಡಗರವಿದೆ ಮಧುರ ಮುಜುಗರವಿದೆ
ನಿಲ್ಲಾಲಾರೆ ಅಲ್ಲೂ ಇನ್ನೂ ಮರೆಯಾಗಿ
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ.
ಕಾಡದೆಯೇ ಹೇಗಿರಲಿ ಜೀವದಲಿ.. ಏನೇನೋ...
------------------BGM------------------
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ.
Рекомендации по теме
Комментарии
Автор

ಎನ್ ಗುರು ಮೂವಿ ಇದು ಬರಿ ಹಾಡುಗಳಲ್ಲೇ ಎಲ್ಲರ ಮನಸ್ಸು ಗೆಲ್ಲುತ್ತಿದೆ 🎉

appuprasadys
Автор

ಕಾಡದೇ... ಅಲ್ಲಾ ಗುರು.. ಇ ಹಾಡು ಕೇಳದೆ ಹೇಗಿರಲಿ... ಹೃದಯ ಸ್ಪರ್ಶಿ ಸಾಹಿತ್ಯ ಹಾಗು ಇಂಪಾದ ಗಾಯನ ❤❤❤

ayushKalburgi-xgjc
Автор

ಬರಗೆಟ್ಟು ಹೋದ ಕಿವಿಗಳಿಗಿಗ ಮಧುರ ಸಂಗೀತದ ಸ್ವಾದ... every thing was perfect....

smhugar
Автор

Gani is back ಈ ಥರಾ ಗಣಿ boss song ಕೇಳಿ ಬಹಳಷ್ಟು ವರ್ಷ ಆಯ್ತು ಅಭಿಮಾನಿಗಳಿಗೆ ಬಹಳ ಸಂತೋಷ ವಾಗುತ್ತೆ 💞

srajanaik
Автор

ಎನು ಹಾಡು ಗುರು ಚಿಂದಿ ಸಾಹಿತ್ಯಕ್ಕೆ ಸೋತು ಹೋದೆ ...Golden ⭐ ❤

dknarayan
Автор

ಜಯಂತ್ ಕಾಯ್ಕಿಣಿ ರವರ ಸಾಹಿತ್ಯದಲ್ಲಿ ಬರುವ ಎಲ್ಲಾ ಹಾಡುಗಳು ಅದ್ಬುತ ಹಾಗೂ ತುಂಬಾ ಅರ್ಥಗರ್ಬಿತವಾದವು . ನಾನು ಯಾವಾಗಲೂ ಕಾಯುತ್ತಿರುವೇ ಇವರ ಸಾಹಿತ್ಯದ ಹಾಡುಗಳಿಗೆ. ಸೂಪರ್ 👌

srinivasacm
Автор

ಈ ಹಾಡನ್ನು ಒಂದು ಸಲಕ್ಕಿಂತ ಹೆಚ್ಚು ಕೇಳಿದವರು ಯಾರಾದರೂ ಇದ್ದಾರೆಯೆ ?

Attitude_queen-fe
Автор

ಏನ್ ಗುರು ಗಣೇಶ್ ಸರ್ ಈ ಮೂವಿಯಲ್ಲಿ ಹಾಡುಗಳ ರಸದೌತಣ ಹಬ್ಬ ಮಾಡ್ತಾವೆ ಸೂಪರು ಸೂಪರ್❤❤❤

Lokesh-cvjq
Автор

ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲ್ಲಿ ಏನೇನೋ…
ಹಸಿಬಿಸಿ ಕನಸುಗಳಿವೆ ನವಿರಾಗಿ

ತೀರದಲಿ ಮೈಮರೆತೇ
ಸೆಳೆಯುವ ಅಲೆಯಲಿ ಸಿಹಿಯಾಗಿ
ನೂಕುತಿದೆ ತಂಗಾಳಿ
ಬಯಕೆಯ ಬಲೆಯಲಿ ಬಿಗಿಯಾಗಿ

ಮನಸಿದು ಈಗ ಸಿಹಿಮಧುಶಾಲೆ
ನೆನಪಿನ ದಾಳಿಗೆ ಸಿಲುಕಿದ ಮೇಲೆ|
ಪ್ರತಿಸಲ ಒಲಿಯುವೆ

ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲ್ಲಿ ಏನೇನೋ…
ಹಸಿಬಿಸಿ ಕನಸಿವೆ ನವಿರಾಗಿ

ಮರಳಿನಲಿ ಬರೆಯದಿರೋ…
ಅರೆ ಮರುಳಲಿ ಜೊತೆ ಜೊತೆ ಹೆಸರನು…
ಅರಿವಿರದ... ಅಲೆಗಳು ತಾ ಅಳಿಸಿದರೇ ಬೇಜಾರು
ಎದುರಿನಲಿ ಮಿನುಗುತಿರೆ ಪ್ರತಿಫಲಿಸುತ ಒಲವನು ನಯನವು

ಗುರುತೆ ನಿನ್ನಾ ಮರೆತಿರುವೇ…
ತಿಳಿಸಿಬಿಡು ನಾ ಯಾರು?

ಸಹಜ ಸಡಗರವಿದೆ ಮಧುರ ಮುಜುಗರವಿದೆ
ನಿಲ್ಲಾಲಾರೆ ಅಲ್ಲೂ ಇನ್ನೂ ಮರೆಯಾಗಿ

ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ.
ಕಾಡದೆಯೇ ಹೇಗಿರಲಿ ಜೀವದಲಿ.. ಏನೇನೋ...

ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ.
ಕನ್ನಡಿಗ ಯಶು ❤

yashavant...
Автор

19 ವರ್ಷಗಳ ನಂತರ ಮತ್ತೆ ನನ್ನ ಎರಡು ಕಿವಿಗಳಿಗೆ ಇಂಪಾಗಿ ಕೇಳುತ್ತಿರುವುದು ಈಗ ಅದು ಕೃಷ್ಣಂ ಪ್ರಣಯ ಸಖಿಯೊಂದಿಗೆ ❤💕❤️

prasannakallahalli
Автор

ಪೃಥ್ವಿ ಭಟ್ ಅವರ ಧ್ವನಿ ಬಹಳ ಮಾಧುರ್ಯವಾಗಿದೆ ಒಳ್ಳೆದಾಗಲಿ ಅವರ ಭವಿಷ್ಯಕ್ಕೆ ❤❤❤

mamathacnjain
Автор

ಏನ್ ಸಾಂಗ್ ಗುರು ಈ ಫಿಲ್ಮ್ ಸಾಹಿತ್ಯ ಮಾತ್ರ ಅದ್ಬುತ y ಥೀಯೇಟರ್ ಕೇಳ್ತಾ ಇದ್ರೆ ಮೈ ಮರೆಯೋದು ಪಕ್ಕ ❤️❤️🔥🔥

chethu
Автор

ಮುಂಗಾರು ಮಳೆ ಚಿತ್ರದ ನಂತರ ಗಣೇಶ್ ಕೆರಿಯರ್ ನಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ, Congratulation Gani boss🎉🎉🎉🎉
Thanks for 600+ likes💞

ManjunathManju-zqqu
Автор

Hats off to ಜಯಂತ್ ಕಾಯ್ಕಿಣಿ, ಪೃಥ್ವಿ ಭಟ್, Arjun Janya.. for this best lyrics, sweet voice and melodious tune... tempting to listen again and again..

gopime
Автор

ತುಂಬಾ ದಿನಗಳ ನಂತರ ಹೀಗೊಂದು ಸಿನೆಮಾ ಎಲ್ಲಾ ಹಾಡುಗಳ ಹಬ್ಬವಾಗುತ್ತಿದೆ ಸಿನೆಮಾ ನೋಡಲೇಬೇಕು ಎಂಬ ಬಯಕೆ ಮೊಳಕೆ ಒಡೆಯುತಿದೆ❤😁😍

siddarthsnayak
Автор

Golden star ಅಂದ್ರೆ ಹಾಗೇನೇ ಹಾಡುಗಳಲ್ಲೇ ಮನಸ್ಸು ಗೆಲ್ತಾರೆ...❤❤❤

sujithshet
Автор

ಬಹಳ ದಿನಗಳ ನಂತರ ಸಂಗೀತ ಲೋಕದಲಿ ತೇಲಾಡಿಸಿದ ಸಾಹಿತ್ಯ, ಸಂಗೀತ ಸಾಧಕರಿಗೆ ಅಭಿನಂದನೆಗಳು🙏

VanajaGangadhar-onkg
Автор

❤❤❤❤❤❤❤❤ ಈ ಸುಮಧುರ ವಾದ ಸಂಗೀತಕ್ಕೆ ನಾ ಸೋತೆ.... ಮತ್ತೆ ಮತ್ತೆ ಕೇಳಬೇಕು ಎನಿಸುವ ಹಾಡುಗಳು.... ಹೃದಯಕ್ಕೆ..❤❤❤

deepakdeepak-vmkw
Автор

ಪೃಥ್ವಿ ಭಟ್ ಸರಿಗಮಪದ ಮತ್ತೊಂದು ಕೊಡುಗೆ..❤❤❤

sanatanikannadiga
Автор

ಹಾಡು ❤️ಸಾಹಿತ್ಯ ❤️ಬೆಂಕಿ...ಬೆಂಕಿ 🔥🔥ಕೃಷ್ಣಮ್ ಪ್ರಣಯ ಸಖಿ ❤️❤️🫶ಮುಂಗಾರು ಮಳೆ ಹಾಗೆ ಮ್ಯೂಸಿಕಲ್ ಹಿಟ್ ಮೂವಿ 🤩

Sanataniravi