Tagaru Palya Kannada Full Movie | Nagabhushana | Amrutha | Vasuki | Umesh K Krupa | Daali Pictures

preview_player
Показать описание
"Tagaru Palya" Full Movie Kannada Streaming on Daali Pictures YouTube!

Directed by: Umesh K Krupa
Starring: Nagabhushan, Amrutha Prem
Music: Vasuki Vaibhav
Genre: Rural Drama

Synopsis:
Centered around the heart of rural life, this film showcases the vibrant tradition of villagers cooking and sharing meals on temple premises, fostering a sense of community and devotion among the faithful.

Experience the thrill, drama, and action of 'Tagaru Palya' from the comfort of your own home. Don't miss out on this exciting Kannada movie!

Subscribe to our channel for more Kannada movies, songs, and updates!

Movie Credits:
Starring : Nagabhushana, Amrutha Prem, Rangayana Raghu, Tara Anuradha, Sharath Lohitashwa, Vasuki Vaibhav, Chitra Shenoy, Vaijanath Basappa Biradar, Ravi Hunsur
Written & Directed By : Umesh K Krupa
Producer : Daali Dhananjaya
Music Director- Vasuki Vaibhav
Lyricist : Daali Dhananjaya
Banner/ Production House : Daali Pictures
Publicity Design : Kaani Studios
Audio : Daali Pictures
DOP : S K Rao
Production Design : Umesh K Krupa
Editor : Madhu Thumbakere
Costume Designer : Dayanand Bhadravathi
Make Up : Anand
Executive Producers : Yadhunandan K M, Subbu Hunsur
Production Manager : Sudhir K M, Devanagouda Wadagera
PRO : Harish Arasu
DI : Igene
Stills : Akhil
VFX : Raaj Pathipati

Sound design: Swastik karekad
Sound mixing: Rahul Rajan, Rahul RJ
(Aakash studio)

Colourist : Madheswaran S
Direction Team : Ramakrishna C, Rajesh Rao, N Vishwa, Raghavendra Naik, Dr.Nagesh K N, Dhanush,
Nandish
Promotion Partner : Creative Guys

Music Credits-
Programmed by Anoop Nair
Mandolin- Akash Menon, Guitars - Subani
Nadaswara Akhil
Percussions- Derick
Vocals - Kalyan Manjunath , Abhishek, Bharath Naik, Darshan Narayan, Vasuki Vaibhav
Mixed and Mastered by Abin Pushpakaran @ Blu Academy, Chennai.

Follow Daali Pictures:

In Association with Divo:

#Nagabhushana #DaaliDhananjaya #Vasukivaibhav #AmruthaPrem #DaaliPictures #VijayPrakash #JogilaSiddaraju #umeshkkrupa #RangayanaRaghu #TaraAnuradha #SharathLohitashwa #ChitraShenoy #VaijanathBasappaBiradar #RaviHunsur #TagarupalyaFull Movie #kannadafullmovies #Kannadafullmovie
Рекомендации по теме
Комментарии
Автор

Who got this movie without searching 😊
Thank you so much first time I got 1k like 😊

aishuaishu
Автор

ಚಿತ್ರ ಕಥೆಯಲ್ಲಿ ಗಟ್ಟಿತನವಿದ್ರೆ ಕಾಣದೂರಿನಲ್ಲಿ ಚಿತ್ರಿಸುವಿದು ಬೇಕಾಗಿರಲ್ಲ.. ದಿನ ನಿತ್ಯದ ಬದುಕನ್ನ ಗ್ರಾಮೀಣ ಸೊಗಡನ್ನ ಸಾಮಾನ್ಯವಾಗಿ ಮನಮುಟ್ಟುವಂತೆ ಹೇಳಿದ ನಿರ್ದೇಶಕರಿಗೆ ಮೊದಲಿಗೆ ತುಂಬು ಹೃದಯದ ಧನ್ಯವಾದಗಳು... ಯಾರನ್ನೋ ಮೆಚ್ಚಿಸುವ ಧಾವಂತದಲ್ಲಿ ಓಡುತ್ತಿರುವವರಿಗೆ, ಸಂಬಂಧಗಳನ್ನ‌ ಕೇವಲ ವ್ಯವಹಾರಿಕವಾಗಿ ನೋಡುವವರಿಗೆ, ಸಾಮನ್ಯ ಜನರನ್ನ ಅವರ ಪದ್ಧತಿಗಳನ್ನ ನಿಕೃಷ್ಟವಾಗಿ ಕಾಣುವವರಿಗೆ ಒಂದು ಉತ್ತಮ‌ ಸಂದೇಶವನ್ನು ಕೊಡುವಂತ ಸಿನಿಮಾ‌‌ ಇದು.. ಡಾಲಿ ದನಂಜಯ್ ನಿಮ್ಮಿಂದ ಈ ತೆರೆನಾದ ಸಿನಿಮ ಒಂದು ಹತ್ತಾಗಲಿ, ಹತ್ತು ನೂರಾಗಲಿ, ನೂರು ಸಾವಿರವಾಗಲಿ... ಸಂಬಂಜ‌ ಅನ್ನೋದು ದೊಡ್ಡದು ಕನಾ...😊😊❤

Kannadiga
Автор

ಡಾಲಿ ಧನಂಜಯ ಸರ್ .ಸಂಬಂಧಗಳ ಬೆಲೆ ಏನೂ ಅಂತ. ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೊರಿಸಿದ್ದಿರ ಸಾರ್. ಒಂದು ಒಳ್ಳೆ ಸಿನಿಮಾ ನಿರ್ಮಾಣ ಮಾಡಿದ್ದಿರ ಸಾರ್ ಧನ್ಯವಾದಗಳು ಸಾರ್. ಎಲ್ಲ ಕಲಾವಿದರು ತುಂಬ ಸೂಪರ್ ಅಭಿನಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು.❤❤

srinivasagowdahanurhanursr
Автор

👏🏻ಒಂದೇ ಜಾಗದಲ್ಲಿ ಒಂದೇ ಬಟ್ಟೆ (costume ) ಕೆಲವೇ ಪಾತ್ರ ಗಳು ಇದ್ದರು ಸಹ ಸಿನಿಮಾ ಮಾತ್ರ ಅದ್ಬುತ ವಾಗಿದೆ 👏🏻💐 ಸಿನಿಮಾ ದ ನಾಯಕ &ನಾಯಕಿ ಮೊದಲಿನಿಂದ ಕೊನೆವರೆಗೂ ಒಂದೇ costume ಆದ್ರೂ ಮೂವಿ ಮಾತ್ರ 👏🏻👏🏻🔥🔥😍

hanuman
Автор

ನಮ್ಮ ಹಳ್ಳಿ ಸೊಗಡಿನ ಚಿತ್ರ ತುಂಬಾ ಚನ್ನಾಗಿದೆ ಈ ಮಚ್ಚು ಲಾಂಗು ಚಿತ್ರಗಳನ್ನು ನೋಡಿ ಸಾಕಾಗಿತ್ತು ❣️

maheshjadar
Автор

ಇದು ತುಂಬಾ ಸಂದೇಶ ತುಂಬಿದ ಸಿನಿಮಾ. ರೈತರಿಗೆ ಹೆಣ್ಣು ಕೊಡದೆ ಇರೋದು.ಸಂಬದ ಬೆಲೆ, ಅಣ್ಣ ತಮ್ಮ ಬಗ್ಗೆ, ಆಸ್ತಿ ಗಿಂತ ಸಂಬದ ಮುಖ್ಯ ಅನ್ನೋದರ ಬಗ್ಗೆ.❤❤

santoshteradal
Автор

ಸಂಬಂಧಗಳನ್ನು ಉಳಿಸಿಕೊಳ್ಳಿ ಹಣ ಗಳಿಸಬಹುದು ಸಂಬಂಧ ಗಳಿಸೋಕೆ ಆಗಲ್ಲ...

Akystudio
Автор

ಹಳ್ಳಿಯ ಸೊಗಡನ್ನು ಮನ ಮುಟ್ಟುವಂತೆ ತೋರಿಸಿದ daali pictures ಗೆ 🙏❤️

mainumm
Автор

ಕನ್ನಡ ದಲ್ಲಿ ಇಂಥಾ ಚಿತ್ರಗಳು ಮತ್ತೆ ಮತ್ತೆ ಬರಲಿ ತುಂಬಾ ಚೆನ್ನಾಗಿದೆ ಸಿನಿಮಾ ❤

ayyannagadder
Автор

ತುಂಬಾ ಚೆನ್ನಾಗಿದೆ ಈ ಸಿನಿಮಾ💯 ಥಿಯೇಟರ್ ಅಲ್ಲಿ ನೋಡೋದನ್ನ ಮಿಸ್ ಮಾಡ್ಕೊಂಡೆ.. 🙌

All_Not_Ok
Автор

Who watch this movie without searching 😅

prince
Автор

ನಮ್ಮ ನೆಲ ಜಲ ಭಾಷೆ ಸಂಬದ ಅದರ ಗಟ್ಟಿತನ, ಅಳಿಯ ಮಾವನ ಸಂಬಧ, ಅಳಿಯ ಅಲ್ಲ ನನ್ನ ಮಗ ಅವನು ಅನ್ನೊ ಮಾವ 😢😢😢ಎಷ್ಟು ಸರಿ ನೋಡಿದ್ರು ಮತ್ತೇ ಮತ್ತೇ ನೋಡಬೇಕು ಅನ್ನೋ ಆ ಮಾತುಗಳು, ನಾನು ಬೆಳೆದ ಆ ಜಾಗದ ಆಚಾರ ವಿಚಾರ ನಿರ್ದೇಶಕರು ತುಂಬಾ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾನು ನೋಡಿ ಕಣ್ಣಲಿ ನೀರು ತುಂಬಿದೆ ಸಿನಿಮಾಗಳಲ್ಲಿ ಇದು ಒಂದು . ಡಾಲಿ ಅವರ ಇಂತಹ ಕಾರ್ಯಗಳು ಮುಂದುವರಿಲಿ ಇಂತಹ ಜಾನಪದ ಸೊಗಡಿನ ಮೂವಿಗಳು ಮತ್ತಷ್ಟು ಜನರ ಮುಂದೆ ಬರಲಿ .

darlingkummi
Автор

ಸಂಭಾಷಣೆಯಲ್ಲಿ ಈ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ❤❤❤❤

abhik
Автор

ನಮ್ಮಂಥ ಆಟೋ ಡ್ರೈವರ್ ಗಳು ದಿನವಿಡೀ, ಈ ಟ್ರಾಫಿಕ್ ಟೆನ್ಶನ್, ಸಾಲ, ಬಡ್ಡಿ, ಅನ್ನೋ ತುಂಬಾ ಕಮಿಟ್ಮೆಂಟ್ ಗಳಿಂದ ತಲೆ ಕೆಟ್ಟೋಗಿರತ್ತೆ, ಈ ರೀತಿ ಒಳ್ಳೆ ಸಿನಿಮಾ ನೋಡ್ತಾ ಎಲ್ಲಾ ಟೆನ್ಶನ್ ಸ್ವಲ್ಪ ಮಟ್ಟಿಗೆ ಮರೆತು ಖುಷಿಯಾಗಿ ಇರ್ತೀವಿ ಸರ್...

punith
Автор

ಒಂದು ಒಳೆಯ ಪ್ರೀತಿ ವಿಸ್ವಾಸ ಬಗ್ಗೆ ತೋರಿಸಿದೆ ಗುರು i love the this story 😍

NINGAPPAgh
Автор

ಅದ್ಬುತ ಚಿತ್ರಣ ಇಲ್ಲಿದೆ ನಮ್ಮ ಕನ್ನಡ ಸಂಸ್ಕೃತಿ .❤

kpsc_
Автор

ಇಂತಹ ಹಳ್ಳಿ ಸೊಗಡಿನ ಮೂವಿಗಳು ಬರಬೇಕು ತುಂಬಾ ಒಳ್ಳೆಯ ಮನರಂಜನೆಯ ಹಳ್ಳಿ ಸೊಗಡಿನ ಮೂವಿ ❤

RaaghurRaaghu
Автор

💫💫my feverite sutagudur 7 star ಸುಲ್ತಾನ್, ಮಿಸ್ ಯು

shivarajraj
Автор

ನನಗೆ ಲಾಸ್ಟ್ ಸೀನ್ ತುಂಬಾ ಇಷ್ಟಾ ಆಯಿತು super super 👌

jyotibatambada
Автор

ಅದ್ಭುತ ಚಿತ್ರ, , ಉತ್ತಮ ನಟನೆ, ಉತ್ತಮ ಹಳ್ಳಿಯ ಕಥೆ, ನಿಜವಾಗಲೂ ತುಂಬಾ ಒಳ್ಳೆಯ ಫಿಲ್ಮ ಮಾಡಿದ್ದಾರೆ daali sir❤

simranattar