Elliruve Manava Kaduva Roopasiye Kannada Song | Bayalu Daari Movie Songs | Ananth Nag

preview_player
Показать описание
Movie : Bayalu Daari
Song : Elliruve Manava Kaaduva
Producer : Dorai Bhagwan
Director : Dorai Bhagwan
Music : Rajan-Nagendra
Singer : S. P. Balasubrahmanyam
Lyrics :Chi. Udaya Shankar
Рекомендации по теме
Комментарии
Автор

ಆಗಿನ ಕಾಲಕ್ಕೆ...ಈ ಶೂಟಿಂಗ್...ಒಳ್ಳೆ ಥ್ರಿಲ್... theatre nalli ಪ್ರೇಕ್ಷಕರಿಗೆ ❤️❤️❤️

nrsdairies
Автор

Main toh completely phida ho gaya... is song par...What song yaaron!! Hats off.. and I'm not even a Kannadiga.

spectrum_SH
Автор

ಹಾಡು ಕಿವಿಗೆ ತಟ್ಟಿದರೆ ಬರೀ ಅದರ ತರಂಗ ಇರೋ ತನಕ ಅದೇ ಹಾಡು ಹೃದಯಕ್ಕೆ ತಟ್ಟಿದರೆ ಆ ಹೃದಯದ ಕೊನೆ ಬಡಿತದ್ ತನಕ.!❤️❤️🙏🏻🙏🏻

mouneshabadiger
Автор

Anant Nag is the best actor we have in the Kannada film industry today. Handsome and talented. He continues to cast a spell on us with some mind-blowing performances even at the age of 71 . Long live Anant Nag.

rajeshrajgopal
Автор

ಮೊದಲ ಹೆಲಿಕಾಪ್ಟರ್ ಸಾಂಗ್ ❤️ ಲವ್ u ಅನಂತ್ ನಾಗ್ ಸರ್ 🤙😘 childhood memories 😘 back gone in life 👍

mesyedsalu
Автор

ಚಿ. ಉದಯ ಶಂಕರ್, ಎಸ್.ಪಿ.ಬಿ, ರಾಜನ್ ನಾಗೇಂದ್ರ, ಅವರೆಲ್ಲನ್ನು ಪ್ರತಿನಿಧಿಸಲು ಪರದೆಯ ಮೇಲೆ ನಮ್ಮ ಅನಂತ್ ನಾಗ್❤ ಆಹಾ ಎಂತ ಕಾಂಬಿನೇಷನ್ ಗುರು ❤️‍🔥

rajathnayak
Автор

ఎల్లిరువె, మనవ కాడువ రూపసియే
బయకెయా, బళ్ళియా, నగువ హూవాద ప్రేయసియే
బయకెయా, బళ్ళియా, నగువ హూవాద ప్రేయసి
నీను, ఎల్లిరువె, మనవ కాడువ రూపసియే

తేలువ ఈ మూడద మేలె, నీనింత హాగిదె
నసునగుత, నలినలిదు, నన్న కూగిదంతిదె
సేరువ బా ఆగసదల్లి, ఎందు హేళిదంతిదె
తనువెల్ల, హగురాగి, తేలాడువంతిదె, హాడువంతిదె

చెలువె, ఎల్లిరువె మనవ కాడువ రూపసియే
బయకెయా, బళ్ళియా నగువ హూవాద ప్రేయసియే
బయకెయా, బళ్ళియా నగువ హూవాద ప్రేయసి
నీను, ఎల్లిరువె మనవ కాడువ రూపసియే

కణ్ణల్లే ఒలవిన గీతె, నీను హాడిదంతిదె
నిన్నాసె, అతియాగి, తూరాడువంతిదె
హగలల్లు చంద్రన కాణో, భాగ్యనన్నదాగిదె
చంద్రికెయ, చెలువింద, బాళు భవ్యవాగిదె, భవ్యవాగిదె

నల్లే, ఎల్లిరువె, మనవ కాడువ రూపసియే
బయకెయా, బళ్ళియా, నగువ హూవాద ప్రేయసియే
బయకెయా, బళ్ళియా, నగువ హూవాద ప్రేయసి
నీను, ఎల్లిరువె మనవ కాడువ రూపసియే

srinivasakrishna
Автор

My parents complete 40th year of marriage. My dad still sings this song to my mom ! And when I was small I hardly could understand the lyrics ! Now I’m 36 and I can relate each line of love ! Such a masterpiece

rohinimurthy
Автор

0:25, 1:25, 1:46, 2:01,
2:56, 3:17, 3:32, 3:59

0:25, {ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ
ಪ್ರೇಯಸಿ ನೀನು ಎಲ್ಲಿರುವೆ
ಮನವ ಕಾಡುವ ರೂಪಸಿಯೇ}

1:25, ತೇಲುವ ಈ ಮೋಡದ ಮೇಲೆ ನೀ ನಿಂತ ಹಾಗಿದೆ
ನಸು ನಗುತ ನಲಿನಲಿದು ನನ್ನ ಕೂಗಿದಂತಿದೆ
1:46, ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
ತನುವೆಲ್ಲ ಹಗುರಾಗಿ ತೇಲಾಡುವಂತಿದೆ, ಹಾಡುವಂತಿದೆ

2:01, ಚೆಲುವೆ { ಪ}

2:56, ಕಣ್ಣಲ್ಲೇ ಒಲವಿನ ಗೀತೆ ನೀನು ಹಾಡಿದಂತಿದೆ
ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
3:17, ಹಗಲಲ್ಲೂ ಚಂದ್ರನ ಕಾಣೋ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲೂವಿಂದ ಬಾಳು ಭವ್ಯವಾಗಿದೆ, ಭವ್ಯವಾಗಿದೆ

3:32 ನಲ್ಲೇ { ಪ}

3:59 ಲಲಲ... ಲಾಲಲಲ... ಲಾಲಲ್ಲಲ್ಲ...
ಅಹಹಃ ಆಹಾಹಃ ಆಹಾಹಹಾ...

videobookmarker
Автор

What a beautiful song. I am a mallu, during my engineering days in Karnataka, I heard this song. One of my favorites.

Ilovecapybara-cute
Автор

ರಾಜನ್ ನಾಗೇಂದ್ರ ಸರ್ ನೀವು ನಿಜವಾಗ್ಲೂ
ಶ್ರೀ ಶಾರದೆ ಮಾತೆಯ ಪ್ರೀತಿಯ ಪುತ್ರರು ಸರ್
ನಿಮಗೆ ನನ್ನ ಅಭಿನಂದನೆಗಳು ಸರ್ 🙏🙏🙏🙏

mnrenterprises
Автор

Most admirable song from SPB, ಅತ್ಯುತ್ತಮ ಸಾಹಿತ್ಯ, ಇಂಪಾದ ರಾಜನ್ ನಾಗೇಂದ್ರ ರವರ ಸಂಗೀತ ಮಾಧುರ್ಯ, ಎಂದೆಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಛಾಯಾಗ್ರಹಣ, ಅದ್ಬುತವೋ

prasannakumarv
Автор

Lots of love from a marathi boy❤ 10 on 10 song. Long live Kannadiga-Marathi friendship ❤

atharvjoshi
Автор

ಹಗಲಲ್ಲು ಚಂದ್ರನ ಕಾಣೋ ಭಾಗ್ಯ ನನ್ನದಾಗಿದೆ 👌 ವಾವ್ ಅದ್ಬುತ ಪದಗಳ ಜೋಡಣೆ ❤
ಐ ಲೈಕ್ಯೂ ಅನಂತ್ ನಾಗ್ ಸರ್ ❤

mamathams
Автор

We speak kannada in home, but live in Tamil Nadu. No connection with kannada movies orr songs...I happened to listen this song in youtube...Really a very impressive composition of Rajen Nagendra and we never listened spb kannada songs...but then now we started to listen spb and Rajen Nagendra combination....both stole the hearts of song lovers...this song is best of all bests.

kbuddy
Автор

Is SPB sir or ananth nag singing, this is SPB sir's versatility in adapting to the hero's voice, , there will never be another gem of a person like him, , God is indeed very cruel...

beulahsrinivasan
Автор

I live in Bangkok but still listen to Kannada songs even in year 2024! I was born in Hassan, Karnataka, and I feel very nostalgic when I listen to Kannada songs, mostly when I feel down in life and when I need inspiration to overcome some hurdles in life..🎉

kennethc
Автор

Technology illada kaaladalli ishtu adbhutavagi helicopter nalli chitrikarisiruva haadu super..e reethiya helicopter song egalu yarindalu shoot madokagilla..

divyavaibhi
Автор

Rajan Nagendra: top class composition 🙏🏽🙏🏽🙏🏽🙏🏽

pnkarthik
Автор

ನಾನು ಒಂದು ಸಲನಾದರೂ ಈ ಹೆಲಿಕ್ಯಾಪ್ಟರ್ ನಲ್ಲಿ ಕುಳಿತು ಪ್ರಯಾಣ ಮಾಡುವ

manjunathbenakatti