Learn Basic Computer in Kannada-Day 1

preview_player
Показать описание
Learn Basic Computer Skills in Kannada, What is Computer, Input Device, Processing Device, Output Device, Modem, Types of Computer System. All the basic information covers in this video are a part of RSCIT, ccc,o level, BCA, mca, PGDCA course syllabus, and also useful for all types of competition exams such as bank PO, IBPS, railways, patwari, SSC, etc. so must watch it.
#BasicComputer #learnComputer #computercourse#ComputerFastClass

👉 Please Visit More Video on Our Channel

Learn Basic Computer in Kannada -Class 1|Basic Computer Skills for All Exams(- ಕನ್ನಡದಲ್ಲಿ)
The download of this Resources Link :
Don't forget to - LIKE | SHARE | COMMENT | SUBSCRIBE
I will be happy for your comments and any feedback. So feel free to contact and show me your work.

Learn Kannada otthakshara typing | Nudi in kannada part 2
NudiKannada typing tutorial1| learn Kannada typing in computer easily
Photoshop tutorial in Kannada - Create Action Passport Size Photo Step by Step Process|

adobe Photoshop 7.0 Tutorial | ಕನ್ನಡದಲ್ಲಿ ಫೋಟೋಶಾಪ್| learn Basic Selections information | in Kannada

---------------------------!!!--Thanks for Watching--!!!--------------------------------
Рекомендации по теме
Комментарии
Автор

ಸಾರ್ ಇವತ್ತು ಮೊದಲ ದಿನ ನಿಮ್ಮ ಕಂಪ್ಯೂಟರ್ ಟ್ರೈನಿಂಗ್ ವೀಡಿಯೋ ನೋಡಿದೆ ಬಹಳ ಖುಷಿಯಾಯಿತು ಸಾರ್ . ನಿಮ್ಮ ಹಾಸ್ಯದ ದಾಟಿಯಲ್ಲಿ ನೀಡುವ ಕಂಪ್ಯೂಟರ್ ಶಿಕ್ಷಣ ಎಲ್ಲಾರಿಗೂ ಸಹಕಾರಿಯಾಗಲಿದೆ. ಧನ್ಯವಾದಗಳು ಸಾರ್ ತಮಗೆ.😊🙏

lloydcorrea
Автор

ಸರ್ ತುಂಬಾ ಒಳ್ಳೆದು ನನಗೆ ದುಡ್ಡು ಕೊಟ್ಟು ಕಲಿಯಲು ಆಗಲ್ಲಾ ಬಡವಳು ಗಂಡ ಇಲ್ಲಾ ಕೆಲಸ ಸಿಗುತ್ತಿಲ್ಲಾ thank you sir

Allinoneallroundersugandha
Автор

Tumba chenagi helltiraaaa, bega arta agute NIV hellodu, good job

nischitanischita
Автор

ನಮಸ್ತೆ ಗುರೂಜಿ... ನಿಮ್ಮ... ಕನ್ನಡ ದಲ್ಲಿರುವ .. ಹೊಸ ಐಡಿಯಾ ಅಂಡ್ ನಿಮ್ ಕನ್ನಡ ವಿಶ್ಲೇಷಣೆ., ಅದ್ಬುತ 🙏

Ushachinnu
Автор

ಎಲ್ಲರಿಗೂ ಉಪಯೋಗ ಆಗಿದೆ ಸರ್ ಈ ನಿಮ್ಮ ಕ್ಲಾಸ್ ನಿಂದ.
ಈ ತರ ಪುಕ್ಸಟ್ಟೆ ಕ್ಲಾಸ್ ಯಾರೂ ಹೇಳೋದಿಲ್ಲ, ಅಂತದ್ರಲ್ಲಿ ನೀವು ಹೇಳ್ತಿದಿದರ ನಿಮ್ಗೆ ಧನ್ಯವಾದಗಳು 🙏💞

mouneshambli
Автор

tq brother. nim e olle kelasa bahala janarige dari agtide.

SUNILBIRADAR
Автор

First time nodta idini sir tumba Chenag class helkodtidira itara class alli kuda helkottirlilla super sir.tq 😊😊

Anjaneya_nv
Автор

Exllent sir . Ee nim class thumba help agutthe sir nammantha bada makkalige . TQ sir TQSM. Mundhin class continue madi .nimge nim family ge olledhaglii

ChannaBasava-lfwq
Автор

Good class.sir ತುಂಬಾ ಅರ್ಥಪೂರ್ಣವಾದ ತರಗತಿ ಸಾರ್ ಹಳ್ಳಿ ಮಕ್ಕಳಿಗೆ ತುಂಬಾನೇ ಅನೂಕೂಲವಿದೆ ನಿಮ್ಮ ಮಾತುಗಾರಿಕೆ ತುಂಬಾ ಚೆನ್ನಾಗಿದೆ ಸಾರ್ ... ಹಿe ಗೆ ಮುಂದುವರೆಯಲ್ಲಿ ಸಾರ್ super👍

manjulaksmanjulaks
Автор

Wow very nice sir, 👌👌👌👌
Na cls ge hachlila anta esto bejar ivg nim channel nange ivvtye sikkitu Thanks a lot, , 🙏🏻🙏🏻🙏🏻🙏🏻

harshadachougale
Автор

ನಿಮ್ಮ ಕ್ಲಾಸ್ ಜೊತೆಯಲ್ಲಿ, ಕಲಿಯುವವರು ತಮ್ಮ ಬುದ್ದಿ ಬಳಸಿ ಕೊಳ್ಳುವಂತೆ ಸ್ಪೀಚ್ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು.🙏
Please continue your classes

ushausha
Автор

Super sir 😊 danyavadagallu sir super teaching

Karnataka-lq
Автор

ತುಂಬಾ ಧನ್ಯವಾದ ಗಳು ಮಾಹಿತಿ ನೀಡಿದ್ದಕ್ಕೆ, ಸರ್

drnamaamyashoda
Автор

Tqs broo mane inda horgade yellu kalsirlilla nice teaching broo

rojasgowdarojasgowda
Автор

Tq sir ತುಂಬಾ ಸರಳವಾಗಿ ಹೇಳಿ ಕೊಟ್ಟಿದ್ದು ಕೆ ಧನ್ಯವಾದಗಳು ನಿಮ್ಮ ಟೆಚಿಂಗ್ ಚನ್ನಾಗಿ ಇದೆ 🙏🙏🙏🙏🙏👌ಹೇಳು ಶೈಲಿ ತುಂಬಾ ಚನ್ನಾಗಿ ಇದೆ

jayashreejayashree
Автор

ಯನ ಹೇಳಿದಿ ಕಾಕಾ ನಿ 🔥 ಉತ್ತರ ಕರ್ನಾಟಕ ಮಂದಿ ತಲ್ಯಾಗ ಹೋಗೋ ವಂಗ ಹೇಳತಿ ನೋಡೋ ಕಾಕಾ ನಿ ನಾ 3 ತಿಂಗಳ ಹಚ್ಚಿನಿ class ಏನು ತಿಲದಿರಲಿಲ ನಿನ class 18 mint's kelini yela gota ayta😍🙏 tq bro

vishalalabadi
Автор

ಬಹಳ ಚೆಂದ ಹೇಳ್ತೀರಿ ಸರ್, ಅದ್ರ ಸ್ವಲ್ಪ ಸವಕಾಶ ಹೇಳಿ thanks sir 🙏🏼🙏🏼

shankremmabiradar
Автор

ನಿಜ್ವಾಗ್ಲೂ... ತುಂಬಾ ಚೆನ್ನಾಗಿ ಅರ್ಥವಾಯಿತು ಸರ್ thank you... ❤verry much sir🙏

manikantar
Автор

ಸರ್ ತುಂಬಾ ಚನ್ನಾಗಿ ಹೇಳಿದಿರಿ. ಧನ್ಯವಾದಗಳು ನಿಮಗೆ 👍👍👍❤

SantoshMurabatti
Автор

Sir you're such genius sir you're teaching was adorable in our uttara karnataka launguage hats up to u sir
And i survive all videos in under 1 month 😊

simplegamer-gc