O Priya - Pallakki - Movie | Aslam | Gurukiran | Prem Kumar, Ramanithu Chaudhary | Jhankar Music

preview_player
Показать описание
Presenting "O Priya" HD Video song from Kannada Movie ''Pallakki''
Exclusive Only On Jhankar Music...
--------------------------------------
#Pallakki #OPriya #Aslam #Gurukiran #PremKumar
--------------------------------------------
Movie : Pallakki
Song : O Priya
Singer : Aslam
Lyrics : Kaviraj
Starring : Prem Kumar, Ramanithu Chaudhary
Music : Gurukiran
Producer : Prem Kumar
Director : K. Narendra Babu
Label : Jhankar Music
---------------------------------------------
For More Songs Click The Link:
-------------------------------------
Like - Share - Follow us on :
------------------------------------------
Visit Our Other Channels:

#kannadasongs #Kannadasong #Gurukiran #Kaviraj #PremKumar #RamanithuChaudhary #Romanticsong #Opriyasong
Рекомендации по теме
Комментарии
Автор

ನಿರ್ಜನ ಪ್ರದೇಶದಲ್ಲಿ ಒಬ್ಬರೇ... ಇದ್ದಾಗ ಈ ಹಾಡು ಯಾರು ನೋಡುತ್ತಾರೆ..ಅವರ ಮನಸ್ಸು ತುಂಬಾ ಸಂತೋಷವಾಗುತ್ತೆ...
ಆಹಾ ಅದ್ಬುತ ಹಾಡು "ಚಿತ್ರ "ಮೇಡಂ ಸೂಪರ್ VOICE

yogeeshakg
Автор

ಚಿತ್ರ:- ಪಲ್ಲಕ್ಕಿ ( 2007 )
ಹಾಡು:- ಆ ಚಂದ್ರನಂತೆ
ಸಂಗೀತ:- ಗುರುಕಿರಣ್
ಸಾಹಿತ್ಯ:- ಕವಿರಾಜ್
ಗಾಯನ:- ಕೆ.ಎಸ್.ಚಿತ್ರಾ


ಓ ಪ್ರಿಯಾ… |
ಓ ಪ್ರಿಯಾ… ||

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ

ಓ ಪ್ರಿಯಾ… |
ಓ ಪ್ರಿಯಾ… ||

ನಾನ್ ಉಸಿರಾಡೋ ಗಾಳಿ
ನನ್ ಹೃದಯದ ಮಿಡಿತ
ನೀನೇ.... ನೀನೆ

ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ
ನಾ ನೋಡೋ ಘಳಿಗೆ ಸರಿಯುವೆ ಮರೆಗೆ
ಹಾಡಾಗಿ ನೆನಪಾಗಿ ನೀ ಕಾಡುವೆ
ತುಂಟಾಟಾ ನಿನಗೆ ತಳಮಳ ನನಗೆ

ಹೇಗೋ ಎಂತೋ ದೂರ ನಿಂತು ಮುದ್ದಾಡದೆ
ಆಹಾ ಈ ದೇಹ ಹಗುರಾಗಿದೆ ||

ಆಹಾ... ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ

ಓ ಪ್ರಿಯಾ… |
ಓ ಪ್ರಿಯಾ… ||


ಏಕಾಂಗಿ ನಾನಾಗಿ ನಿಂತಾಕ್ಷಣ
ತಂಗಾಳಿ ತರುವೆ ಕಚಗುಳಿ ಇಡುವೆ
ಹೇಗಿದ್ದೆ ಹೇಗಾದೆ ನಾನೀದಿನ
ನೀ ನನ್ನ ಜಗವೆ ಬದಲಿಸುತಿರುವೆ

ನಿಂಗೇ ತಾನೆ ನಿನ್ನಿಂದಾನೆ ಈ ಜೀವನ
ನಿಜಾನಾ? ಇದೇನಾ ಇದು ಪ್ರೀತಿನಾ?

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ

ಓ ಪ್ರಿಯಾ… |
ಓ ಪ್ರಿಯಾ… ||


😊

Chandan_Krishna
Автор

ಅಂದು, ಟಾಪ್ ಟೆನ್ ಹಾಡುಗಳ ಪಟ್ಟಿಯಲ್ಲಿ ಈ ಹಾಡು ಕೂಡ ಒಂದಾಗಿತ್ತು ಯಾರಾದರು ಕೇಳುವವರು ಇದ್ದೀರಾ ಒಂದು ಲೈಕ್ ಬಟನ್ ಒತ್ತಿ...

jagadishhb
Автор

2024 ರಲ್ಲಿ ಯಾರು ಯಾರು ನೋಡ್ತಇದಿರಾ ಲೈಕ್ ಮಾಡ್ರಿ 💐❤

yashbhovi
Автор

ನಮ್ಮ ಕನ್ನಡ ಸಾಂಗ್ top nalli ಇದೆ. Who came after watching insta reels

poojaakhi
Автор

ನಿನಗೆ ತಾನೇ, ನಿಂನಿಂದಾನೇ ಈ ಜೀವನ.., . Super lines💖💕

Challengingknowledge
Автор

ಪ್ರತಿಯೊಂದು song ಗು ಕೂಡ ಏನೋ ಒಂದು attachment ಇರುತ್ತೆ....

sunilkumarpanchal
Автор

ಆ ಚಂದ್ರನಂತೆ ನೀ ದೂರ ನಿಂತೆ ಕಣ್ಬಿಟ್ಟು ಹುಡುಕಾಡಿದಾಗ🙄☝️👌

keerthirajraj
Автор

2021 ರಲ್ಲಿ ಯಾರ್ ಯಾರ್ ಕೇಳ್ತಾ ಇದಿರಾ ಈ ಹಾಡು

sadiqajs
Автор

ನನ್ನ ದೇಹ ಮತ್ತು ಆತ್ಮ ಬೇರ್ಪಡಿಸಿದರು ನನ್ನ ಪ್ರೀತಿ ಎಂದೆಂದಿಗೂ ಜೀವಂತವಾಗಿಇರುವುದು ನೀನು ನನ್ನ ಪ್ರಾಣ ನನ್ನ ಜೀವ ಎಲ್ಲವೂ ನೀನೇ ಕಣೆ ನನ್ನ ದೇವತೆ❤️❤️❤️❤️❤️❤️

rukeshselva
Автор

ನೀ ನನ್ನ ಜಗವೇ 😊❤ beautiful lyrics and feeling! 😇

sushjain
Автор

ಎಷ್ಟು ಸಾರಿ ಕೇಳಿದ್ರು ಬೇಜಾರೆ ಆಗಲ್ಲ.. ಎಷ್ಟೇ ನೋವಲಿದ್ರೂ ಈ ಹಾಡು ಕೇಳಿದ್ರೆ ಬೇಜಾರು ಹೋಗದೆ ಇರಲ್ಲ.. ಒಟ್ಟಾರೆ ಹೇಳೋದಾದ್ರೆ ನಿಜಾನಾ.. ಇದೇನಾ.. ಇದೂ ಪ್ರೀತಿನಾ? 💛🌍🥺👣

mohanrajn
Автор

ತುಂಬಾ ಬೇಜಾರ್ ನಲ್ಲಿ ಇದ್ರೆ ಈ ಸಾಂಗ್ ಕೇಲ್ದ್ರೆ ಮನಸ್ಸಿಗೆ ತುಂಬಾ ಖುಷಿ ಆಗುತ್ತೆ

sandhyasandy
Автор

priya antha hesasru edre namne e adu kareyoagide chitra mam voice superb

manjunathamanju
Автор

One of my heart touching song neev namballa e song na nanu almost 500 + times kelidini One time hu bore agilla keltidre repeat kelana ansutte

shivashankar
Автор

ನಾನು ಉಸಿರಾಡುವ ಗಾಳಿ ನನ್ನ ಹೃದಯದ ಮಿಡಿತ ನೀನೇ ನೀನೇ ಕಣೆ...

babu.d.rgowda
Автор

ನನ್ನೊಲುಮೆಯ ನನ್ನ ನಿನ್ನ ಭೇಟಿಯಾಗಿದ್ದು 25/5/2014. ಈ ಹಾಡು ಕೇಳಿದಾಗಲೆಲ್ಲ ನಿನ್ನ ನೆನಪೇ, ಈ ಹಾಡಿನ ಪ್ರತಿ ಸಾಲು ನಾನು ನಿನ್ನೊಡನೆ ಕಳೆದ 4 ವರ್ಷಗಳು ನೆನಪಾಗುತ್ತೆ. ನೀನು ಅಂದ್ರೆ ಈ ಹಾಡು ಈ ಹಾಡು ಅಂದ್ರೆ ನೀನು ಅನ್ನೋವಷ್ಟು ಹತ್ತಿರವಾಗಿದೆ ಈ ಗೀತೆ ನನಗೆ. ನನ್ನ ಬಿಟ್ಟು ಹೋದ ನಿನಗೆ ನನ್ನ ನೆನಪು ಬಾರದಿರಲಿ, ಬಂದರೂ ನಾವು ಕಳೆದ ಕ್ಷಣಗಳ ನೆನೆದು ನೋವು, ಚಿಂತೆ, ದುಃಖ ಆಗದಿರಲಿ. ಎಲ್ಲೇ ಇದರೂ ಸುಖವಾಗಿ ಸಂತೋಷವಾಗಿರು.. ❤️

sagarkrishn
Автор

❤ಯೆಪ್ಪ ಏನ್ voice ಮಾರಾಯ❤Aslam ಏನ್ voice ಮಾರಾಯ್ತಿ ನಿಂದು Love You Aslam ❤❤

venkateshmr
Автор

ಹಿಂತಾ ಸಫಾ ನೀಡೋ ಪಾಪ ya ದೇವರ ಏನು ನಿನ್ ಆಟಾ ಏನು ಹೃದಯ ನಿನುಗೆ ಇಲಾವೇ.good point 🙏

pradeepgajbharehkd
Автор

😮ಶ್ವೇತಾ ನಿನಗಾಗಿ ಎಲ್ಲಿದ್ರೂ ಸುಖವಾಗಿ ಇರಮ್ಮಾ

nisarga