Neenedu Nannavanu | HD Video Song | Tajmahal | Shreya Ghoshal | Ajay, Pooja | Jhankar Music

preview_player
Показать описание
Presenting Ninendu Naan Avanu HD Video Song from Kannada Movie Tajmahal.
Exclusive on Jhankar Music
------------------------------------------------------------
#NinenduNaanAvanu#JhankarMusic#Tajmahal
-----------------------------------------------------------
Movie : Tajmahal
Song : Ninendu Naan Avanu
Singer : Shreya Ghoshal
Lyrics : R.Chandru, Suri
Music : Abhimann Roy
Producer : T Shivashankar Reddy
Director : R.Chandru
Starring : Ajay Rao, Pooja Gandhi
Music Label : Jhankar Music
------------------------------------------------------------------
For More Video Songs,Click The Link :
--------------------------------------------------------
Like - Share - Follow us on :
------------------------------------------
Visit Our Other Channels:
----------------------------------------------------------------------------------------
It's all about Kannada music and culture of Karnataka, featuring the work of all popular artists Dr. Rajkumar, Dr. Vishnuvardhan, Ambareesh, Ravichandran, ShivrajKumar, Puneeth Rajkumar, Darshan, Sudeep, Ganesh, Sai Kumar, Upendra, Jaggesh, Yash, Dhruva Sarja, Duniya Vijay, Srii Murali, Rakshith Shetty, Ramya, Radhika Pandit, Samyuktha Hegde, Hari priya, Krithi Kharbhanda, Malashree, Rashmika Mandanna, Shilpa Shetty, Priyanka Upendra.

S. P. Balasubramanyam, Chitra, Yesudas, S Janaki, B R Chaya, C Ashwath, G V Atri, Rajesh Krishnan, Ajay Warrier , Gurukiran, Sonu Nigam, Shreya Goshal, Kunal Ganjawala, Armaan Malik, Vijay Prakash, Raghu Dixit, Hemanth Kumar.
Arjun Janya, Sridhar V Sambhram , Abhimann Roy, V Hari Krishna, Hamsalekha, Gurukiran, V. Manohar, Ravi Basrur.
Рекомендации по теме
Комментарии
Автор

ನೀನೆಂದು ನನ್ನವನು... ನಾನೆಂದೂ ನಿನ್ನವಳು...
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ...
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ...
ನೀ ಮನದ ತುಡಿತ ಕಣೋ... ಈ ಹೃದಯ ಮಿಡಿತ ಕಣೋ...
ಓ ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚಂದಕೆ ಸಾಟಿ ಯಾರು ಹೇಳೋ ಓ ಚೆಲುವ...
ನಿನ್ನಂದ ಚಂದಕೆ ಸಾಟಿ ಯಾರು ಹೇಳೋ ಓ ಚೆಲುವ...

ಅಂದು ಕಂಡ ಕನಸು ನೀನು ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಲಾ
ಈ ನನ್ನ ಹೃದಯದ ಗೂಡಲಿ ನೀನೆ ರಾಜ ಓ ಚೆಲುವ

ನಿನ್ನ ಪ್ರೀತಿ ಮೋಡಿಗೆ ತಾಗಿ ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ
ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ಲಾ
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವ....

ನೀನೆಂದು ನನ್ನವನು... ನಾನೆಂದೂ ನಿನ್ನವಳು...
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ...
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ...
ನೀ ಮನದ ತುಡಿತ ಕಣೋ... ಈ ಹೃದಯ ಮಿಡಿತ ಕಣೋ...
ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚಂದಕೆ ಸಾಟಿ ಯಾರು ಹೇಳೋ ಓ ಚೆಲುವ...
ನಿನ್ನಂದ ಚಂದಕೆ ಸಾಟಿ ಯಾರು ಹೇಳೋ ಓ ಚೆಲುವ...

jayadeva
Автор

I'm Bengoli from West Bengal but I Like kannada song❤

Cartoongallery
Автор

ನನ್ನ ಬಾಲ್ಯದ ಸುಂದರ ದಿನಗಳ ನನ್ನ ಅಚ್ಚು ಮೆಚ್ಚಿನ ಸುಂದರವಾದ ಹಾಡು ಎಷ್ಟು ಸರಿ ಕೇಳಿದರೂ ಕೇಳಬೇಕೆನ್ನಿಸುವ ಮನಸಿಗೆ ಖುಷಿ ನೀಡೋ ಹಾಡು

pnltpdnrcrnoshandknpiasysa
Автор

I'm from north India but i lv this song ❤️🔥

AsifKhan-emyq
Автор

3:06 ನಿನ್ನ ಪ್ರೀತಿ ಮೋಡಿಗೆ ತಾಗಿ ನನ್ನ ಹೃದಯ ಹಾಡಿದೆ ಕೂಗಿ ಏಳೇಳು ಜನ್ಮದಲು ನಿನ್ನ ಸೇರುವೆ....ನೆಚ್ಚಿನ ಸಾಲುಗಳು ಬಾಲ್ಯದಿಂದಲೂ ❤️❤️❤️❤️ ಈ ಪೂರ್ತಿ ಚರಣ ತುಂಬಾ ಸೊಗಸಾಗಿದೆ

bhavanabmbhanu
Автор

🥺🥺🥺 Child hood memories ella haage ಕಣ್ಮುಂದೆ ಬರುತ್ತೆ 😢😢😢 miss those golden days

Rajhubli
Автор

ಅದ್ಭುತವಾದ ಹಾಡಿನ ಸಾಲುಗಳು ಆರ್ ಚಂದ್ರು ಸರ್
ಅದ್ಭುತ ಸಿಂಗಿಂಗ್ ಸ್ರೆಯಾ ಗೋಶಾಲ್😍

arunmadar
Автор

ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತನಕ ಸಂಗಾತಿ ನಿನಗಾಗಿ ನಾ u muddu🥰🥰🥰🥰🥰🥰🥰🤗

anuammu
Автор

Shreyaa goshal mam❤️❤️❤️❤️❤️❤️❤️voice the maind bloving and evergreen💚

mallutimasagar
Автор

I am from Andhra Pradesh but I like this songs😢😢

manjammagmanjammag
Автор

Im telugu but i like t kannada songs i love this ❤❤ quin sherya Ghoshal voice ❤

karthikchary
Автор

ಯಾರ್ಯಾರು ಈ ಹಾಡನ್ನು 2024ರಲ್ಲಿ ಕೇಳುತಿದ್ದೀರಿ? 🤔

channabasayyagm
Автор

Nange barda song thara idhe😍.. I mean yella lovers gu suit aagutthe😍💝meaning full song😍💓

ashikaashu
Автор

Altime fev song, this song so means to me, i sung this song many times in school

mkshivakumar
Автор

SUPER SONG HEART TOUCHING SONG MY FAVROUITE SINGER SHREYA VOICE SUPER ಗಾನ ಕೋಗೀಲೇ ಸುಮಧುರ ಕಂಠದ ಗಾಯಕಿ ಶ್ರೇಯಾ ಅವ್ರು ಈ ಹಾಡು ತುಂಬಾ ಚನಾಗಿ ಹಾಡಿದಾರೆ ❤❤❤❤

chennabasavasheri
Автор

E song eshta aadavrinda baro replay, oh my god ❤❤

anushalanjekar
Автор

Love crushed 🙈song tq for giving this song 🎵❤❤❤❤

srinivaskarthi
Автор

Namma hudigee fast time nangee ondaa videos bittedeooo aduu idee song ❤❤❤💯

sanjudodamani
Автор

Ultimate 😊songs 🎵 👌 🙌 no one can bet this songs ❤😊

ShivuhosmiHosmi
Автор

ನನ್ನ ಹುಡುಗಿಗೆ ಈ ಸಾಂಗ್ ತುಂಬಾ ಇಷ್ಟ ಸೂಪರ್

AjayAjay-bkuc
welcome to shbcf.ru