01-Bhagavata Pravachana-12.05.2023

preview_player
Показать описание
Bhagavata Pravachana by Vidwan Be.Na Vijayeendra Acharya Mysuru. @ Shri Mahalingeshwara Temple Padubelle.
Рекомендации по теме
Комментарии
Автор

ಇಷ್ಟು ಚೆನ್ನಾಗಿ ಪ್ರವಚನ ಮಾಡುತ್ತಿದ್ದೀರಿ ಎಂದರೆ ಎಷ್ಟು ಜನ್ಮದ ಶ್ರಮವೋ. ಕೇಳುತ್ತಿದ್ದರೆ ನಾನು ಯಾವಾಗ ಈ ರೀತಿ ಭಾವದ್ಗೀತೆಯನ್ನು ಹೇಳುತ್ತೇನೋ ಎನಿಸಿದೆ ಗುರುಗಳೇ

ashasvm
Автор

ಸ್ಪಷ್ಟ ನೇರ ನುಡಿಯ ಕೇಳಿದಷ್ಟು ಕೇಳೋಣ ಎನ್ನಿಸುವ ಪುರಾಣ ಪ್ರವಚನ ಆನೆ ಧನ್ಯ ಆಚಾರ್ಯರೆ ನಮೋನ್ನಮಃ

samagashrisha
Автор

ಗುರುಜೀ ನಿಮ್ಮ ಈ ಭಾಗವತ ಕಾರ್ಯಕ್ರಮದ ವಿಚಾರ ನನ್ನನ್ನು ಬಹಳಷ್ಟು ಬದಲಾಣೆ ಮಾಡೋ ವಿಷಯ ಈ ಭಾಗವತ ಕೇಳಿದ ಮೇಲೆ ನನಗೆ ಅನಿಸಿದ್ದು ಒಂದೇ ಕಾಮ ಕ್ರೋಧ ಆಸೆ ಅತಿಯಾಸೆ ದುರಾಸೆ ದರ್ಬುದ್ದಿ ಎಲ್ಲವನ್ನೂ ಬಿಟ್ಟು ಶ್ರೀ ಕೃಷ್ಣ ನ ಧ್ಯಾನ ವನ್ನ ಬಿಟ್ಟು ಬೇರೇನು ಬೇಡ ಅನಿಸಿತು ಗುರುಗಳೇ ಜೈ ಸನಾತನ ಧರ್ಮ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ

yathirajnaidu
Автор

Gurugalae, my namaskara and gratitude to you for imparting knowledge to me, 🎉

amoolyavikramamoolya
Автор

Hare Krishna hare Krishna Krishna Krishna hare hare hare ram hare ram ram ram hare ram

Bhimasha-nd
Автор

ಪೂಜ್ಯ ಗುರುವೇ ನಮೋ ನಮ್ಮ ಮನೆಗೆ ಶ್ರೀಮದ್ಭಾಗವತ ಪುರಾಣ ಕೃತಿಗಳು ಬಂದಿವೆ. ಪಾರಾಯಣ ಮಾಡುವ ಅಧ್ಯಯನದ ಇಚ್ಛೆ ಈಗ ಇನ್ನಷ್ಟು ಬಲಗೊಂಡಿದೆ...ಗುರುವೇ ನಮೋ ನಮಃ

jayashreefrangreji
Автор

ತುಂಬಾ ಅದ್ಭುತವಾಗಿ ಹೇಳಿದ್ದಿರಿ ಗುರುಗಳೇ ಕೋಟಿ ಕೋಟಿ ನಮಸ್ಕಾರ 🙏🙏🙏🙏🙏🙏

RoopaMk-ruvh
Автор

ಹರೇ, ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

meheshamahesha
Автор

Nijakku bahala sundaravagide nimage koti koti dhanyavadagalu🎉

poornimas
Автор

Blessed 🙏 to listen Swami pravachana. Hari Om.

drjagan
Автор

Gurugalige kotikoti namaskar galu na dhnynade nimm Pravchane keli nann Palige neve devaru.

vijendradiddi
Автор

Hare ram Hare krishna guru Raghavendra swamy❤ 🙏🏼🙏🏼

prashanthprashu
Автор

ಓಂ ಗುರುಭ್ಯೋ ನಮಃ ಹರಿ ಓಂ ಶ್ರೀ ಆಚಾರ್ಯರಿಗೆ ಅನಂತಾನಂತ ನಮಸ್ಕಾರಗಳು 🙏🙏

aknagaraj
Автор

ಹರೇರಾಮ ಹರೇ ಕೃಷ್ಣ ಶ್ರೀನಿವಾಸ್ ಶ್ರೀ ಗುರು ರಾಘವೇಂದ್ರಾಯ ನಮಃ🙏

SantoshSantosh-oogw
Автор

Om pujya Shree guruvae charanaa sparshaam. Loka samastha sukino bavanthu. Hari Om.

drjagan
Автор

Koti koti dhanyawad galu 🙏 nim video Dali onedu add barlla channagi bhagvat kelalu sadhy

vanitadevirpatil
Автор

Hare krishna..
Moksha/mukthidaayaka srimadbhagavatha pravachanavannu sri narada swarupi mahamahimaru nimminda nudisuttidare embanthe thoruttide..
Keli dhanyalaade ..🙏

yeshodhabs-
Автор

ಹರೇ ಕೃಷ್ಣ ಹರೇ ರಾಮ್.जय बोलो राधेश्याम, सबका शुभ हो श्रीमान कृपा करो भगवान।🙏🏼

boeingpameesha
join shbcf.ru