IAS IPS IFS | Civil Service Exam | Complete Guidance | Manjunatha B | Sadhana Academy | Shikaripura

preview_player
Показать описание
IAS IPS IFS

UPSC-2019 Notifications and Syllabus:

UPSC ಹಿಂದಿನ ಪ್ರಶ್ನೆಪತ್ರಿಕೆಗಳು:

Civil Service Examination
UPSC Prelims
UPSC Mains
UPSC Personality Test
UPSC Attempts
UPSC Syllabus
UPSC Old Question Papers
UPSC Age limits
Exam centers
How to apply
#Sadhana_Academy
#Manjunatha_B

ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.

ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ

b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ

c) Modern Indian History: ಆಧುನಿಕ ಭಾರತದ ಇತಿಹಾಸ

d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ

e) History of Karnataka: ಕರ್ನಾಟಕದ ಇತಿಹಾಸ

f) History Special Videos: ಇತಿಹಾಸ ವಿಶೇಷ ವಿಡಿಯೋಗಳು

2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ

b) Indian Geography: ಭಾರತದ ಭೂಗೋಳಶಾಸ್ತ್ರ

c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ

d) Karnataka Darshana: ಕರ್ನಾಟಕ ದರ್ಶನ

3. Indian Economy: ಭಾರತದ ಆರ್ಥಿಕತೆ

4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ

5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ

b) Chemistry: ರಸಾಯನ ಶಾಸ್ತ್ರ

c) Biology: ಜೀವಶಾಸ್ತ್ರ

d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ

e) Computer Awareness: ಕಂಪ್ಯೂಟರ್ ಜ್ಞಾನ

f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ

6. Mental Ability: ಮಾನಸಿಕ ಸಾಮರ್ಥ್ಯ

7. General Knowledge: ಸಾಮಾನ್ಯ ಜ್ಞಾನ

8. Current Affairs: ಪ್ರಚಲಿತ ಘಟನೆಗಳು

9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್

b) English Grammar: ಇಂಗ್ಲೀಷ್ ಗ್ರಾಮರ್

10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ

b) Kannada Literature: ಕನ್ನಡ ಸಾಹಿತ್ಯ

c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

11.Motivation Videos: ಮೋಟಿವೇಷನ್ ವಿಡಿಯೋಗಳು

12. Success Story: ಯಶಸ್ಸಿನ ಕತೆ

13. Key Answer: ಸರಿಯುತ್ತರಗಳು

14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ

15. Exam Guidance: ಪರೀಕ್ಷಾ ಮಾರ್ಗದರ್ಶನ

16. Mathematics: ಗಣಿತ

17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು

18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
Рекомендации по теме
Комментарии
Автор

ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ❤️🙏👌

devudarsh-ujyv
Автор

ಸರ್ ಈ ವಿಡಿಯೋ ನನ್ನ ಜೀವನದ ದಾರಿಯನ್ನೇ ಬದಲಾವಣೆ ಮಾಡಿದೆ. ಈ ವಿಡಿಯೋ ಮಾಡಿದ್ದಕ್ಕೆ ತುಂಬಾ

Tq so much sir

basukittur
Автор

ಸರ್ ಈ ವಿಡಿಯೋದಲ್ಲಿ ನೀವು ಚೆನ್ನಾಗಿ ಹೇಳಿದ್ದೀರ ಆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೇಳಿ ಎಂದು ನನ್ನ ಅನಿಸಿಕೆ.

shreenivaskanchagar
Автор

ನಿಮ್ಮ ಆ ಭಾವನಾತ್ಮಕ ಮಾತುಗಳಿಗೆ ನಾ ಸೋತೆ
ಆದರೆ UPSC ಹುದ್ದೆಯಲ್ಲಿ ನಾ ಸೋಲುವ ಮಾತೇ ಇಲ್ಲ
Thank you for teaching 🙏

madanmohan
Автор

ಗುರುಗಳೇ, ನಾನು ಓದುತ್ತಿರುವ ದು 12th ತರಗತಿ, ನಿಮ್ಮ ಈ ವಿಷಯ ಬಹಳ ಜನರ ಕನಸು ಇದೆ ಗುರುಗಳೇ, ನಿಮ್ಮ ಬೆಂಬಲ ಬಹಳಷ್ಟು ಜನರಿಗೆ ಅತ್ಯಂತ ಅವಶ್ಯಕತೆ ಇದೆ sir.👍

JBheemannaJb
Автор

ನೀವು ias ನಲ್ಲಿ ಐಚ್ಛಿಕ ವಿಷಯಗಳಿಂದ ಆಯ್ಕೆ ಆಗಲಿಲ್ಲ ಎಂದು ತಿಳಿದು ಬೇಸರವಾಯಿತು ಸರ್.ಬಹುಶಃ ಈ ನಾಡು ಒಬ್ಬ ಉತ್ತಮ ಅಧಿಕಾರಿಯನ್ನ ಕಳೆದುಕೊಂಡಿತು ಅಂದರೆ ಅತಿಶೋಕ್ತಿ ಅಲ್ಲ.ದಯವಿಟ್ಟು ನಿಮ್ಮ್ ಜೀವನದ ಕಥೆಯನ್ನು ನಿಮ್ಮ ಪ್ರೀತಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ🙏

rkm
Автор

ಸರ್ ನಂದು ಈಗ ಸೆಕೆಂಡ್ ಪಿಯುಸಿ ಮುಗೀತಾ ಬಂತು ಪರೀಕ್ಷೆಯನ್ನು ಬರೆದಿದ್ದೇನೆ ಈಗ ಫಲಿತಾಂಶ ಬರುವಿಕೆಗಾಗಿ ಕಾಯುತ್ತಿದ್ದೇನೆ ನನ್ನ ಒಂದು ಕನಸು IAS ಅಧಿಕಾರಿ ಆಗಬೇಕೆಂಬುದು ನಿಮ್ಮ ಸಹಕಾರ ನನಗೆ ತುಂಬಾ ಅವಶ್ಯಕತೆ ಇದೆ ಸರ್🙏🏽

nagendrav
Автор

IAS is not my goal it is my every second breath Thank you for your motivation and helpful teaching sir

puttaswamydriver
Автор

ನಿಜ ಜೀವನದಲ್ಲಿ ಇದು ಕೇವಲ ಕನಸು ಅಂದುಕೊಂಡಿದ್ದೆ ಆದರೆ ನಿಜ ಪರೀಕ್ಷೆ ತೆಗೆಡಿಕೊಳ್ಳುತ್ತೇನೆ .ವಂದನೆಗಳು ಸರ್

laksmhilaksmhi
Автор

ಸರ್ ನಾನು ಈಗ‌‌ 10 ನೇ ತರಗತಿ ಓದುತ್ತಿದ್ದೇನೆ ನನ್ನ ಕನಸು IAS .ಆದ್ದರಿಂದ ನಿಮ್ಮ ಸಹಕಾರ ನನಗೆ ಅವಶ್ಯಕ

pushpadh
Автор

ಸರ್, ಐಎಎಸ್, ಆಫೀಸರ್ ಆಗಲು, ಹೇನು, ಮಾಡಬೇಕು, ಸರ್, ನಾನು 10, ನೇ, ತರಗತಿಯಲ್ಲಿ, ಓದುತಿದೇನೆ, ನನ್ನ, ಗುರಿ, ಐಎಎಸ್, ಆಫೀಸರ್, ನನ್ನಗೆ, ನಿಮ್ಮ, ಅವಶಕತ್ಯೆ, ಇದೆ

gntglhs
Автор

ಸಾರ್ ನಾನು ಇಂಜಿನಿಯರಿಂಗ್ ಮಾಡುತ್ತಿದ್ದೇನೆ ನನಗೆ IAS ಆಗಬೇಕು ಆಸೆ ನಿಮ್ಮ ಸಲಹೆ ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ಮಾಹಿತಿಯನ್ನು ನನಗೆ hodagisi ಕೊಡಿ ಸಾರ್. ಥ್ಯಾಂಕ್ಸ್ ಸಾರ್

bharatha
Автор

If you win the race you win
If you loose the race you teach
Extraordinary 👏👏👏👏👏👏
Really you are the best Role model of youths
2020 ಅಲ್ಲಿ ನಿಮ್ ಸ್ಟೂಡೆಂಟ್ ಒಬ್ಬರು IAS ಆಗ್ಬೇಕು ಅನ್ನೋದು ನಿಮ್ ಆಸೆ ನಿಮ್ಮdream ಅಂಥ ನಾನು ಕೇಳಿದ್ದೆ
I Wish ನಿಮಗೆ ಅಂಥ ಸ್ಟೂಡೆಂಟ್ ಸಿಗ್ಬೇಕು
All the best for your dreams 💐💐

ramyanp
Автор

Thank you so much sir. I am studying in 10th std .My dream is IPS Officer....After 10 th with subject better to IPS.... sir...

shishorkumar.m.s
Автор

ಸರ್ ನನ್ನ ಕನಸು IPS ಅದರಿಂದ ನಿಮ್ಮ ಸಾಹಾಯ ತುಂಬಾ ಅವ್ಯಶಕ ಸರ್ ನಾನು 2nd puc

simple
Автор

Thank you sir..
ನಿಮ್ಮ ವಿಡಿಯೋ ತುಂಬಾ ಇಷ್ಟವಾಗಿದೆ ಸರ್ ನಿಮ್ಮ ಒಂದು ಸಜೆಶನ್ ನಮ್ಮಂತ ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.👍

marutib
Автор

Sir my dream is to become IPS for that you have given lot of information about the UPSC exam. thanks for the information about UPSC exam sir.i want to becomes IPS and I will become IPS. Thank you

technicalnava
Автор

my goal in life is IAS, this video is very helpful for students those who want to become IAS, IFS and IPS

lhramesh
Автор

Sir my dream to learn IAS because to serve the poor people thank you🙏🙏 sir to give Kind information I am studying in 7th standard I am preparing to IAS education

pushpalathasmaindan
Автор

ಸರ್ ನಿಮ್ಮ speech ನನಗೇ ದಾರಿ ದೀಪವಾಗಿದೆ Thank you sar

dhhrlrb