Computer Awareness | Basics Awareness on Information Technology | Satish Joga @VijayiBhava​

preview_player
Показать описание
Welcome to Vijayi Bhava YouTube Channel:
Follow our other Platforms:
Vijayi Patha YouTube Channel: ವಿಜಯ ಪಥ ಯೂಟ್ಯೂಬ್ ಚಾನಲ್

Vijayi Bhava Telegram: ವಿಜಯೀ ಭವ ಟೆಲಿಗ್ರಾಮ್

Team #Vijayi_Bhava :

#Manjunatha_B

#Satish_Joga

#Anupama_Sabhapathi

#Shankar_Prakruthi

#Garani_Krishnamurthy

#Rangaswamy_L_C

Vijayi Bhava Facebook: ವಿಜಯೀ ಭವ ಫೇಸ್ ಬುಕ್

Vijayi Bhava Twitter: ವಿಜಯೀ ಭವ ಟ್ವಿಟರ್

ವಿಜಯೀ ಭವ ಎಲ್ಲಾ ವಿಡಿಯೋಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಬಹುದು
PC EXAM Crash Course:

SSC EXAM Crash Course:

History: ಇತಿಹಾಸ

Geography : ಭೂಗೋಳಶಾಸ್ತ್ರ

Indian Constitution And Polity: ಭಾರತದ ಸಂವಿಧಾನ ಮತ್ತು ರಾಜಕೀಯ

Indian Economy: ಭಾರತದ ಆರ್ಥಿಕತೆ

General Science : ಸಾಮಾನ್ಯ ವಿಜ್ಞಾನ

Mental Ability: ಮೆಂಟಲ್ ಎಬಿಲಿಟಿ

Current Affairs: ಪ್ರಚಲಿತ ಘಟನೆಗಳು

General Awareness: ಸಾಮಾನ್ಯ ಜ್ಞಾನ

Computer Awareness: ಕಂಪ್ಯೂಟರ್ ಜ್ಞಾನ

Motivation Sessions: ಮೋಟಿವೇಶನ್ ಕಾರ್ಯಕ್ರಮಗಳು

Spoken English: ಸ್ಪೋಕನ್ ಇಂಗ್ಲಿಷ್

English Grammar: ಇಂಗ್ಲಿಷ್ ಗ್ರಾಮರ್

FDA SDA Kannada: FDA SDA ಕನ್ನಡ

Exam Guidance: ಪರೀಕ್ಷಾ ಮಾರ್ಗದರ್ಶನ

Fitness For All: ಫಿಟ್ ನೆಸ್ ವಿಡಿಯೋಗಳು

Celebrity Guest Sessions: ಸೆಲಬ್ರಿಟಿ ಅಥಿತಿಗಳ ಕಾರ್ಯಕ್ರಮ

My Success Story: ನನ್ನ ಯಶಸ್ಸಿನ ಕತೆ

Private Job Opportunities: ಖಾಸಗಿ ಉದ್ಯೋಗಾವಕಾಶಗಳು

Skill Development: ಕೌಶಲ್ಯ ಅಭಿವೃದ್ದಿ

Department Official: ಇಲಾಖಾ ಕಾರ್ಯಕ್ರಮಗಳು

Government Official Programs: ಸರ್ಕಾರಿ ಕಾರ್ಯಕ್ರಮಗಳು

#Vijayi_Bhava

#Vijaya_Patha

#Jnana_Nidhi

#Sadhana_Academy

#Sadhana_Motivations

#Sadhana_School

@Vijaya_Patha
@Vijayi_Bhava ವಿಜಯೀ ಭವ ಮಾದರಿ ಟೆಸ್ಟ್ ಸರಣಿಯ ಲಿಂಕ್-ಗಳು:
The Biggest Test Series in Karnataka
2,30,000+ ಅಭ್ಯರ್ಥಿಗಳು ನಮ್ಮ 12 ಟೆಸ್ಟ್-ಗಳನ್ನು ಅಟೆಂಡ್ ಮಾಡಿರುತ್ತಾರೆ.
ಹೊಸ ಟ್ರೆಂಡ್ ಗೆ ಅನುಸಾರವಾಗಿ, 2023 ರ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡ ಟೆಸ್ಟ್ ಸರಣಿಯನ್ನು ಅಟೆಂಡ್ ಮಾಡಿದರೆ, ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿ ನಿಮ್ಮನ್ನು ಗೆಲುವಿನ ಪೋಡಿಯಂನಲ್ಲಿ ನಿಲ್ಲಿಸಲು ನೆರವಾಗುವುದರಲ್ಲಿ ಸಂಶಯವಿಲ್ಲ.
ಮೊದಲ 10 ಟೆಸ್ಟ್-ಗಳು PC, PSI, SDA, FDA, KAS ಮೊದಲಾದ ಸಾಮಾನ್ಯ ಜ್ಞಾನ ಪರೀಕ್ಷೆಗೆ ಉಪಯುಕ್ತವಾಗಲಿವೆ.
ಟೆಸ್ಟ್ 11, ಮತ್ತು 12 KEA Group-C, KPSC CTI ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಗೆ ನೆರವಾಗಲಿವೆ.

Test 1 Link

Test 2 Link

Test 3 Link

Test 4 Link

Test 5 Link

Test 6 Link

Test 7 Link

Test 8 Link

Test 9 Link

Test 10 Link

Test 11 Link

Test 12 Link

All The Best
Team Vijayi Bhava & Vijaya Patha
Рекомендации по теме
Комментарии
Автор

ನಮಸ್ತೆ ಗುರುಗಳೇ ಈ ದಿನ KEA exam SDA ಪೇಪರ್ ನಲ್ಲಿ ನಿಮ್ಮ ಕಂಪ್ಯೂಟರ್ ಅವೇರ್ನೆಸ್ ಈ ತರಗತಿಯಿಂದ ಸುಮಾರು 28 ಪ್ರಶ್ನೆಗಳು ಬಂದಿತ್ತು . ನಿಮ್ಮ ತರಗತಿಯನ್ನು ನಾನು ಪರೀಕ್ಷೆಗೆ ಕೋಲಾರ ದಿಂದ ಬೆಂಗಳೂರಿಗೆ ಹೋಗುವಾಗ ಕೇಳಿಕೊಂಡು ಹೋದೆ. ಆದರೆ ಪರೀಕ್ಷೆಯಲ್ಲಿ ನನಗೆ ತುಂಬಾ ಖುಷಿ ಆಯ್ತು. ನಿಮಗೆ ಮತ್ತು ಮಂಜುನಾಥ್ ಸರ್ ರವರಿಗೆ ನನ್ನ ಕೋಟಿ ಕೋಟಿ ನಮನಗಳು ಗುರುಗಳೇ 💗💗👌🙏🏼🙏🏼

nandinihk
Автор

ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳನ್ನು ಅರ್ಥ ಮಾಡಿಸುವ ಗುರುಗಳು..🙏❤️

Nagaraja_banakara
Автор

ತುಂಬಾ ಧನ್ಯವಾದಗಳು ಸರ್ ದಯಮಾಡಿ ಕಂಪ್ಯೂಟರ್ ತರಗತಿಗಳನ್ನು ಮುಂದುವರೆಸಿ 🙏🙏 ಈ ವಿಷಯ ನಮ್ಮಂತಹ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದೆ

bhoomithb-
Автор

ಬಡವರ ಮಕ್ಕಳಿಗೆ ತುಂಬಾ ಉಯುಕ್ತವಾಗಿವೆ ದಯವಿಟ್ಟು ತರಗತಿ ಮುಂದುವರೆಯಲಿ

rudreshnayak
Автор

ಸರ್ ಅದ್ಬುತ ಕ್ಲಾಸ್ . ನಿಜಕ್ಕೂ ನನಗೆ ಯಾವುದು ಆಪರೇಟಿಂಗ್ ಸಿಸ್ಟಮ್ ಯಾವುದು ಸಾಫ್ಟವೇರ್ ಅಂತ
ಇನ್ನೂ ಕ್ಲಾಸ್ ಮಾಡಿ ಸರ್ 🙏🏾

ravindra.tippannavarravi
Автор

Sir ಎಲ್ಲರ ಬಹುನಿರೀಕ್ಷತ class ಸಂವಿಧಾನ class . ಅದರ ಪಾರ್ಟ್ -2 ಮಾಡಿ sir

venkateshbandiwaddar
Автор

Thank you sir. Your class so nice regarding Competative examination.

kcnygnp
Автор

Sir constitution class part 2 upload madi pls

yogithan
Автор

Super class gurugalea thank you lot kea exam nalli nimma first question ettu ❤️

nandinihk
Автор

Hi sir yesta channagi heltira sir really amazing tchr sir nivu ..🙏🙏🙏

surekhashinde
Автор

ಸರ್ ತರಗತಿಯ ನಂತರ ಇನ್ನು ಕಂಪ್ಯೂಟರ್ ತರಗತಿಯ ಕ್ಲಾಸ್ ಗಳನ್ನು ಮುಂದುವರಿಸಿ ಸರ್ ಪ್ಲೀಸ್ 🙏🙏🙏🙏

ningayyapujari
Автор

Most important information and questions sir thank u for recolling

pavvmulgund
Автор

Nim class thumbha ista aythu gurugale 🙏🙏🙏🙏

kumaraddas
Автор

Sir aadastu innu hechina class galu Maadi exams GE tumba help agutte huduguruge

ningupujari
Автор

munde baro Group c ge help agutte sir we need more classes

savithrijsavithrij
Автор

Very nice and beautiful explanation sir thank you 😊

bhuvanal
Автор

Computer awerness ತುಂಬಾ ಅವಶ್ಯವಾಗಿದೆ
ದಯವಿ್ಟು ಕೆಲ್ ಕ್ಲಾಸ್ ಮಾಡಿ ಸರ್🙏

GOPAL.TERADAL
Автор

Sir constitution part 2 mathu history marathon class madi

Pushpalatha-lynj
Автор

Thank you so much sir 🙏 class 👌 👌🙏 please continue sir

Appu-SP.
Автор

ದಯವಿಟ್ಟು ಕಂಪ್ಯೂಟರ್ ಕ್ಲಾಸ್ continue ಮಾಡಿ ಸಾರ್.

kirangowdakm