How To Apply Ayushman Card Kannada | Apply Aushmaan Card 2023 | Ayushman Card | Apply Ayushman card

preview_player
Показать описание
How To Apply Ayushman Card Kannada | Apply Aushmaan Card 2023 | Ayushman Card | Apply Ayushman card

ವಿಡಿಯೋ ನೋಡಿದಕ್ಕಾಗಿ ಧನ್ಯವಾಧಗಳು🙏
ದಯವಿಟ್ಟು ವಿಡಿಯೋ ಇಷ್ಟವಾದಲ್ಲಿ ನಮ್ಮ ಚಾನಲ್ ಅನ್ನು Subscribe ಮಾಡಿ ಲೈಕ್ ಕೊಡುವ ಮೂಲಕ ಸಪೋರ್ಟ್ ಮಾಡಿ
Thank you❤️#manukumargn

Follow us on | ಈ ಖಾತೆಗಳಲ್ಲಿಯೂ ಫಾಲೋ ಮಾಡಿ

Our other Videos

4. ನನ್ನ ಅನುಭವ , SSLC ಆದ್ಮೇಲೆ ಮುಂದೇನು -

5. Tiktok videos Download ಮಾಡೋದು ಹೇಗೆ -

#ayushmaan #applyayushmaan #ayushmancard #ayushmancardapply #howapply #pmjaycard #pmjay

Note : Thise channel does not promote any illegal content. All content of this video is only for education purpose
Thank You For Watching❤️- MANUKUMAR GN
Рекомендации по теме
Комментарии
Автор

ತುಂಬಾ ಚೆನ್ನಾಗಿ ತಿಳಿಸಿದಿರಾ... ನೀವು ಹೇಳಿದಂತೆ ಮಾಡಿ ಅಯುಷ್ಮಾನ್ ಕಾರ್ಡ್ ಮಾಡಿದೆ... ತುಂಬಾ ಥ್ಯಾಂಕ್ಸ್ 🙏

pushpabhat
Автор

ಆ್ಯಪ್ ಗೆ ಎಲ್ಲಾ ಪರ್ಮಿಶನ್ ಕೊಟ್ಟ ನಂತರ ಕೂಡಾ Server is not responding, please try after some time. ಅಂತಾ ಬರ್ತಾ ಇದೆ. ಯಾಕೆ ಹೀಗಾಗ್ತಿದೆ ಅಂತ ಗೊತ್ತಿಲ್ಲ 😭😭

ashokdb
Автор

ಇನ್ನೂ ಸುಲಭ ವಿಧಾನವಾಗಿದೆ ಆಧಾರ್ ಕಾರ್ಡ್ ಕಡ್ಡಾಯ ಅಷ್ಟೇ ಸ್ವಯಂ ಫೋಟೋ, ವಿಳಾಸ ಅಪ್ಡೇಟ್ ಆಗುತ್ತೆ...

madhur
Автор

Error while calling ben details in ayushman card

darshann
Автор

Sir scheme, sub scheme ಅಂತ ಬರುತ್ತೆ type ಎಲ್ಲಾ ಮಾಡಿ ಲಾಸ್ಟಲ್ಲಿ no benificiary ಅಂತ ಬರುತ್ತೆ ಏನ್ ಮಾಡೋದು please sir

nanjappaswamy
Автор

ಸ್ಕಿಮ್ ನೇಮ್ ಕೇಳುತ್ತೆ ಏನ್ ಹಾಕ್ಬೇಕು ಹೇಳಿ pmjay.. Namaste ಇನ್ನು ಹಲವಾರು ಇದಾವೆ

gadirathnagjr
Автор

Sir modalu madisida card barudillava .please reply madi 🙏🙏🙏

mamathar
Автор

Thanks bro nandhu aushman card aythu thank u soooo much

bhumibhumibhumika
Автор

Brother tqu so much it is easy and I did it

rashmithaa
Автор

Sir namdu antodaya rationcard ide navu madisbahuda

satishnaroti
Автор

E kyc admelenu download option bNdilla Not generated antha barthide

shruthiv-uw
Автор

ರೇಷನ್ ಕಾರ್ಡ್ ಇಲ್ಲ ನಮ್ಮ ಹತ್ತಿರ ಏನು ಮಾಡಬೇಕು

veenacpt
Автор

If we have APL card is it the procedure to apply?

arunan
Автор

Error while calling ben details.
Filing madida mele Idhu error barute sir

karthiks
Автор

Muratappa..
Chittaragii..
Hagedal..
Hunagund..
Bagalakot.
Karanatak..

MutalappaMutlappa
Автор

nim video ... yella blurrr agideee... yenu information clear illa.. it creates confusion brother

Manjunathprabhu-tyzr
Автор

ರೇಷನ್ ಕಾರ್ಡ್ ಇಲ್ಲದಿದ್ದರೆ ಅಯುಷ್ಮಾನ್ ಕಾರ್ಡ್ ಸಿಗುವುದಿಲ್ಲವಾ?

ashasubramanya
Автор

ಸರ್ ಪೆಂಡಿಂಗ್ ಅಂತ ಬರುತ್ತದೆ ನಾನು ಏನು ಮಾಡಬೇಕು

nagarajak
Автор

Modale madisida card barudillva sir. Please tilisi

mamathar
Автор

Pending anta bandre en madodu work agtilla reset

chandanagowda