Reserve Bank of India (Part-1)

preview_player
Показать описание
RBI. structure of rbi. Governors of RBI. nationalisation of banks in india. Function of RBI.
Рекомендации по теме
Комментарии
Автор

ಸರ್ ಮಕ್ಕಳಿಗೆ ಈ ಸಮಯದಲ್ಲಿ ನೀವು ಮಾಡುತ್ತಿರುವ ಸೇವೆ . ನಾವು ಕೊನೆ ಉಸಿರಿರುವವರೆಗೂ ಮರೆಯುವುದಿಲ್ಲ. Thank you so much sir.

RajeshR-qemh
Автор

ಸರ್ ನಾನು ಕಳೆದ ವರ್ಷ ನಿಮ್ಮ ಎಲ್ಲಾ ಕ್ಲಾಸ್ ಗಳನ್ನು ಕೇಳಿ ನೋಟ್ಸ್ ಮಾಡಿಕೊಂಡು ಓದಿದಕ್ಕೆ, , WPC ಆಗಿ ಇವಾಗ ಟ್ರೈನಿಂಗ್ ನಲ್ಲಿ ಇದ್ದೇನೆ ನಿಮಗೆ ಧನ್ಯವಾದಗಳು 🙏🙏🙏 ನನ್ನ ಮೆಚ್ಚಿನ ಗುರುಗಳು ನೀವು

meghamaradi
Автор

ತುಂಬಾ ಧನ್ಯವಾದಗಳು ಸಾರ್. ನಮಗೆ ಬಹಳಷ್ಟು ಉಪಯೋಗವಾಗ್ತಿದೆ. ನಿಮಗೆ ಎಷ್ಟು ಕೃತಜ್ಞತೆಗಳು ಹೇಳಿದರೂ ಸಾಲದು ಸಾರ್.

bharamappad
Автор

ಸರ್ ನಿಮ್ಮ ಕ್ಲಾಸುಗಳು ನಮ್ಮಂತಹ ಎಷ್ಟು ಬಡ ಮಕ್ಕಳಿಗೆ ಬಹಳಷ್ಟು ಸಹಾಯ ಆಗಿದೆ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತೆ ಬೇರೆ ಕ್ಲಾಸುಗಳನ್ನು ಹೇಳಿ ಸರ್ ನಿಮ್ಮಿಂದ ಎಷ್ಟು ಬಡ ಮಕ್ಕಳಿಗೆ ಸಹಾಯವಾಗುತ್ತದೆ ಧನ್ಯವಾದಗಳು ಸರ್ ನಿಮಗೆ

rockstarl.s
Автор

ನನ್ನ ಆಸೆ ಏನೆಂದರೆ ಈ ಗುರುಗಳು ಕರ್ನಾಟಕ ರಾಜ್ಯದ ಶಿಕ್ಷಣ ಮಂತ್ರಿಯಾಗಬೇಕು

laxmandhupadal
Автор

ನಮ್ಮಗುರುಗಳು ಆರೋಗ್ಯವಾಗಿರಲಿ🙏 God bless you sir ❤️

malleshaam
Автор

Super class sir 🙏🙏
Economic class n continue madi sir please 🙏🙏

morningstar
Автор

ಧನ್ಯವಾದಗಳು ಗುರುಗಳೇ... ನಿಮ್ಮ ಈ ನಿಸ್ವಾರ್ಥ ಸೇವೆ ನಿರಂತರವಾಗಿರಲಿ

basavaraj
Автор

ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮುಂದಿನ ದಿನಗಳಲ್ಲಿ ಮಾಡಿ ಗುರುಗಳೇ
.

Musiczone-xzzl
Автор

Sir very useful to compitative exams and basic knowledge

mouneshmounesh
Автор

Spr.... Sir, , Co-operative society bagge hechhina mahiti bagge video madi..

timeismoney
Автор

Tq sir very useful aagtede nimma revision aagtede tq so much sir

madhuam
Автор

No word's sir. Your excellent teaching sir

shreyas.s.shivanna.b
Автор

Sir don't stop plz give some more information

priyankaangadi
Автор

We are waiting for continue part of RBi

rahamathullabaig
Автор

ಬಹಳ ಕಾಯ್ತಾ ಇದ್ದೆ ಸರ್ ತುಂಬಾ ಮಿಸ್ ಮಾಡ್ಕೊಂಡೆ ಗುರುಗಳೆ
ಹೀಗೆ ಕಂನ್ಟಿನ್ಯೂ ಕ್ಲಾಸ್ ಮಾಡಿ ದಯವಿಟ್ಟು💖🙏🙏🙏

shinesharada
Автор

Sir plz more video madi about science and technology

vbk
Автор

Sir pc, psi ge current affairs maadi sir 🙏🙏🙏

bassammasv
Автор

Super sir ..Sir plz daily class madi 🙏

channabasappabudapanahalli
welcome to shbcf.ru