Telephone Gelathi Welcome Welcome - Kushalave Kshemave - HD Video Song | Ramesh Aravind | Srilakshmi

preview_player
Показать описание
Kushalave Kshemave Movie Song: Telephone Gelathi Welcome Welcome - HD Video
Actor: Ramesh Aravind, Srilakshmi, Ramkumar
Music: Rajesh Ramanath
Singer: Rajesh Krishnan
Lyrics: K Kalyan
Year :2003

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Kushalave Kshemave – ಕುಶಲವೇ ಕ್ಷೇಮವೇ 2003**SGV
Рекомендации по теме
Комментарии
Автор

ಈ ಹಾಡು 2024 ರಲ್ಲಿ ಯಾರು ಯಾರು ಕೇಳುತ್ತಿದ್ದೀರಾ 😊😊

foodrecipeindian
Автор

E song 2024 Alli yaru yaru keltidira like madi😅😅

RAAVANRavan-ytsf
Автор

ಯಾರ್ಯಾರಿಗೆ ಈ ಸಾಂಗ್ ಅಂದ್ರೆ ತುಂಬಾ ಇಷ್ಟ❤❤ ಲೈಕ್ ಬಟನ್ 🎉🎉

vishwaskvvishu
Автор

2024 ಮೇ ತಿಂಗಳಲ್ಲಿ ಯಾರೆಲ್ಲ ಕೇಳುತ್ತಿದ್ದೀರಾ, 🎵🎵🎵🎵

neethugowda
Автор

ಟೆಲಿಫೋನ್ ಗೆಳತಿ welcome welcome
ಈ ಹೃದಯವೆ ನಿನಗೆ kingdom kingdom
ಕಣ್ಣ ಮುಚ್ಚೆ ಗಾಡೆ ಗೂಡೆ
ಯಾಕಮ್ಮಾ
ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ
ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ ಆದರೂ ಪ್ರತಿ ಉಸಿರಲ್ಲೂ ನಿನ್ನ ಹುಡುಕಾಟ

ಟೆಲಿಫೋನ್ ಗೆಳತಿ welcome welcome
ಈ ಹೃದಯವೆ ನಿನಗೆ kingdom kingdom

ಗಾಳಿ ಇಲ್ಲದೆ ಗಂಧವಿಲ್ಲ
ಬೆಳಕು ಇರದೆ ಬಣ್ಣವಿಲ್ಲ
ನಿನ್ನ ನೆನಪು ಇರದೆ ಎದೆಯಲ್ಲಿ ಉಸಿರಿಲ್ಲ, ಗೆಳತಿ ಉಸಿರಿಲ್ಲ
ಕನಸು ಇರದೆ ಕಣ್ಣುಗಳಿಲ್ಲ
ಚೆಲುವು ಇರದೆ ಹೆಣ್ಣುಗಳಿಲ್ಲ
ನಿನ್ನ ನೆರಳು ಸೋಕದೆ ಬದುಕಲ್ಲಿ ಬಲವಿಲ್ಲ ಗೆಳತಿ ಬಲವಿಲ್ಲ
ತಿಂಗಳ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೊ
ನೆತ್ತಿಯ ಸುಡು ಸೂರ್ಯನ ಬೇಗೆಯಲ್ಲೂ ತಂಪಿರಿಸೊ
ಒಲವಿನ ಆ ಕೊರಳಿನ ಧ್ವನಿ
ಕೇಳುತಿದೆ
ಆದರೂ ಆ ಹೃದಯದ ಮುಖ ಕಾಣಿಸದೆ
ಕಣ್ಣ ಮುಚ್ಚೆ ಗಾಡೆ ಗೂಡೆ
ಯಾಕಮ್ಮ
ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ

ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom

ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೆಳಕಲ್ಲಿಯೆ ನಾ ನಡೆಯುವೆನು, ಗೆಳತಿ ನಡೆಯುವೆನು
ನಿನ್ನ ಕಾಣದೇನೆ ನಾನು ಮಣ್ಣು ಸೇರಿ ಹೋದರೂನು
ಮಣ್ಣ ಒಳಗು ನಿನ್ನ ನೆನಪಲೆ ಉಳಿಯುವೆನು, ಗೆಳತಿ ಉಳಿಯುವೆನು
ದೇವತೆ ನಿನ್ನ ನೋಡಲು ಪ್ರತಿ ಕ್ಷಣವು ಕಾಯುವೆನು
ಅರೆ ಕ್ಷಣ ನೀ ಸಿಕ್ಕರು ನಾ
ನಗುತಲೆ ಸಾಯುವೆನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
ನಿನ್ನ ಸ್ವರಗಳೆ ನಿನ್ನ ದಾರಿಗೆ ನಗು ಹೂವುಗಳು

naveenkumars
Автор

ಈ ಹಾಡಿಗೆ ನಾ ಬರೆದ ಮರು ಸಾಲುಗಳು
ಜೀವದ ಬಾರೆ ಒಡತಿ
ಈ ಮನಸಲಿ ಇಂದೂ.... ನೀನೆ ಪ್ರಣತಿ
ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ
ಕಾಣುವೆ ಪ್ರತಿ ಕನಸನೂ ನಾ ನಿನಗಂತಾ
ಆದರೂ ನನ್ನ ಕಾಡಿದೆ ಈ ಪಲ್ಲವಿ !

ಒಲವು ಇರದ ಜಗವೂ ಇಲ್ಲಾ
ನೀನು ಇರದೆ ನಾನೂ ಇಲ್ಲಾ
ನಿನ್ನ ನೆನಪು ಕಾಡದ ಕ್ಷಣವು ನನಗಿಲ್ಲ....
ಗೆಳತಿ
ನನ್ನ ಜೀವ ನನ್ನಲಿಲ್ಲ
ನೀನು ಬರದೆ ಚಲನೆ ಇಲ್ಲಾ
ನಿನ್ನ ನಗುವ ಕಾಣದೆ ಮನಸಿಗೆ ಬಲವಿಲ್ಲಾ ....
ಗೆಳತಿ !
ದಿಂಗಳ ಬೆಳದಿಂಗಳಾ ಬೆಳಕನ್ನು ಚೆಲ್ಲಿರುವೇ
ತಂಪಿಸೋ ಬದಲಾಗಿ ನೀ.. ಹೀಗೇಕೆ ನೋಯಿಸುವೆ 1
ಒಲವಿನಾ ಆಮಂತ್ರಣ ನಾ ನೀಡಿರುವೆ
ಆದರೂ ನೀ ಬಾರದೆ ನನ್ನ ಕಾಡಿರುವೆ....
ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ... ! ಪಲ್ಲವಿ !

ನಿನ್ನ ನೋಡದೇನೆ ನಾನು.ಮರುಳನಾಗಿ ಹೋದರೂನು
ಮರಳಿ ನಿನ್ನ ಬರುವಿಗೆ ನಾನು
ಗೆಳತಿ ಕಾಯುವೆನೂ....
ನಿನ್ನ ಸೇರದೇನೆ ನನ್ನ ಉಸಿರು ನಿಂತು ಹೋದರೂನು
ಮರಳಿ ನಿನ್ನ ಪಡೆಯುವ ತವಕದಿ ಜನಿಸುವೆನು...
ಗೆಳತಿ
ಗೆಳತಿಯೆ ನಿನ್ನ ಸೇರಲೂ ನಾನಿನ್ನು ಬದುಕಿರುವೆ..
ಅರೆಕ್ಷಣ ನೀ ತೊರೆದರೂ ನಾನಲ್ಲೇ ಮರಣಿಸುವೆ...
ಈ ಜನ್ಮಕೂ ಮರುಜನ್ಮಕೂ ನಿನ್ನ ಕಾಯುವೆನು...
ನಿನ್ನ ಬರುವಿಗೆ ಹೂ ರಾಶಿಯ ನಾ ಹಾಸುವೆನು
ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
ಗುಬ್ಬಿಯಂತೆ ಮನಸಿಗೆ ಬಂದು
ಜೀವದ ಬಾರೆ ಒಡತಿ...
ಈ ಮನಸಲಿ ನೀನೆ ಪ್ರಣತಿ.... !!

Shekar jyothi.... !!

chandrashekarshekarjyothi
Автор

ತನ್ನ ಹುಡುಗಿನ ದೇವತೆ ತರ ಪ್ರೀತಿ ಮಾಡೋ ಹುಡುಗರು ಈ ಹಾಡನ್ನು ತುಂಬಾ ಇಷ್ಟ ಪಡುತ್ತಾರೆ ❤️😊

sachhi
Автор

ಅಂದು ನಾನು ಈ ಮೋವಿ ನೋಡಕೇ ಹೋದಾಗ ನನಗೆ 15 ವಷ೯ ಇರಬೇಕು. ಯಾವ ಗಾಡಿ ಯಲ್ಲಿ ಹೋಗಿದೇ ಗೋತ್ತಾ ಮೋವಿ ನೋಡಕೇ. (ಟೇಂಪು ಅಂತಾರೇ 407ಗಾಡಿ.).ದಿನಾಂಕ 27.5.2003 ರಲ್ಲಿ ನೋಡಿದೇ
ನನ್ನ ಪೇಜ್ ಯಾರು ಓದಿದಿರಾ ಲೈಕ್ ಮಾಡಿ.

skmkannadajanapad
Автор

2024 ರಲ್ಲಿ ಕೇಳಿದವರು ಲೈಕ್ ಮಾಡಿ.... ನೋಡನ್ ಎಷ್ಟು ಜನ

mallubarjunagi
Автор

ದೇವತೆ ನಿನ್ನ ನೋಡಲು ಪ್ರತಿ ಕ್ಷಣ ಕಾಯುವೆನು...
ಅರೆಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೆನು...

manjugudihal
Автор

Navu keltha iddivi 2024 alli.. becouse 90's kid😅

rakshavlog
Автор

✨ಗಾಳಿ ಇರದೇ ಗಂಧಾ ಇಲ್ಲ 🌞ಬೆಳಕು ಇರದೇ ಬಣ್ಣವಿಲ್ಲ 😔ನಿನ್ನ ನೆನಪು ಇರದೇ ಎದೆಯಲ್ಲಿ ಉಸಿರೇ ಇಲ್ಲಾ ಗೆಳತಿ ಉಸಿರು ಇಲ್ಲಾ😊2023 ರಲ್ಲಿ 😇ಈ ಲೈನ್ ಸೂಪರ್ ❤️‍🔥

Mahiboob-vohp
Автор

Today 1/1/2024....2024 lli ee song keluvavaru ondu like kodiii 🎉❤

HAINU__HEIDE
Автор

ಈ ಸಿನೆಮಾಗೆ ಜೀವ ಬಂದಿದ್ದೆ ಈ ಸಾಂಗ್ ಇಂದ ❤ಎನ್ ಸಾಲು ಬರೆದಿದ್ದೀರ 💝 its a feeling

sz_creation___
Автор

ನನ್ನ ನೆಚ್ಚಿನ ಹಾಡು 1000 ಸಲ ಕೇಳಿದೀನಿ ಇನ್ನು ಕೇಳ್ಬೇಕು ಅನ್ನೋ ಹಾಡು ಇದು ರಮೇಶ್ ಸರ್ ಅಭಿನಯ ಸೂಪರ್ ❤

nagratnapujari
Автор

In that time we used to find these song's and films boring but as we grew up 😢 realising their values

sty
Автор

Insta ದಲ್ಲಿ Admit ಆದೆ
ಅದಕ್ಕೆ I'm attending here 😊
ಈಗ ಬಿಟ್ಟು ಹೋಗಲು ಮನಸಿಲ್ಲ 😍

simplys
Автор

ರಮೇಶ್ ಅರವಿಂದ್ ರವರ ಎಲ್ಲಾ ಹಾಡು ಅಪ್ಲೋಡ್ ಮಾಡಿ

gorbanjaradhvani
Автор

ಕಣ್ಣ ಮುಚ್ಚಿ ಕಾಡೇ ಗೂಡೆ ಯಾಕಮ್ಮ ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ.. 💙🙏

BasavarajTalwar
Автор

ಹಣಿ ಬರಹದಲ್ಲಿ ಇಲ್ಲದವಳು ಹೃದಯದಲಿ ದೇವತೆಯಾಗಿ ಇರ್ತಾಳೆ❤😢

arjunarju