ep 172 | Dolo 650 Ragi Mudde l | RJVJ Studio | Kannada Comedy | dolo 650 mathre troll

preview_player
Показать описание
Follow me on -

ಚಾನಲ್ ಗೇ ಸಬ್ಸಕ್ರೈಬ್ ಆಗಿ ಧನ್ಯವಾದಗಳು 🙏

#dolo650ragimudde #dolo650troll #rjvjstudio
Рекомендации по теме
Комментарии
Автор

ಮುಂದಿನ ವರ್ಷದ ಬಿಗ್ ಬಾಸ್ ಕನ್ನಡದ ಪ್ರಥಮ ಅಭ್ಯರ್ಥಿ 😂😂😂👍👍

anantbhandari
Автор

23/7/21: before taking dolo 650
4/8/21: after taking dolo 650
ಇಷ್ಟೆಯಾ 😂😂😂

gauravranganatha
Автор

ಹೋಗ್ಲಿ ಬಿಡಿ ಪಾಪ..ಬಡವರನ್ನು ಬೆಳೆಸಿ ಫೇಮಸ್ ಆಗ್ಲಿ

MyDiscovery
Автор

ದುಡ್ಡೇ ದೊಡ್ಡಪ್ಪ, ಇಷ್ಟೇ ದುಡ್ಡಿನ ಮಹಾತ್ಮೆ

prasadvikram
Автор

ಮಕಾ ಬ್ಯೂಟಿ ಪಾರ್ಲರ್ ಕಂಡ್ ಬಂದಿದೆ.... 🤣🤣 ಅಕ್ಕ ಹುಷಾರು ರಾನು ಮಂಡಲ್ ಮಾಡ್ದಂಗೆ ಮಾಡ್ಬೇಡ

ಮಹೇಶ್ಸೂರ್ಯರತ್ನ
Автор

ಇದು ಒತ್ತಾಯ ಮಾಡಿ ಹೇಳಿಕೆ ಕೊಟ್ಟಿಸಿರುವ ಹಾಗೆ ಇದೆ.

hellorabbit
Автор

ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದಿಯ ಒಟ್ನಲ್ಲಿ ಉದ್ದಾರ ಆಗಕ್ಕ ಸಾಕು....✍🏽✍🏽

dhanarajdanu
Автор

2020ರಲ್ಲಿ ಡ್ರೇೂನ್ ಪ್ರತಾಪ್ 2021ರಲ್ಲಿ ಡೇೂಲೇೂ 650

ನಮ್ಮಇತಿಹಾಸ
Автор

This is power of !! "" KALIYUG""!!

ANU-wfcu
Автор

ಅವ್ರು ಇವ್ರು anta. Feel. Agbedi.. modlu.. nim. Life. ನೋಡಿ saku... ಒಂದಂತೂ ಸತ್ಯ ಯಾರಿಗೆ ಯಾರೂ agalla. ದುಡ್ಡಿದ್ರೆ ಎಲ್ಲರು irthare.. idu.. nanna. ಅನುಭವ

HariabhiAbhi
Автор

ಈಕೆಯ ಹಿಂದೆ ನಿಂತಿರುವ ಆ ದಡಿಯ ಯಾರು ಅಂತ ಗೊತ್ತಾಗ್ತಿಲ್ಲ .

jayanthck
Автор

ಅಮ್ಮ ನಿನ್ನ CM ಮಾಡ್ಬೇಕು ಅಂತ ಹೇಳಿದ್ರು ಎಷ್ಟೋ ಜನ, ಇವಾಗ ಹೀಗೆ ಆಗಿದಿಯಲ್ಲ

daulath
Автор

ಇದ್ ಯಾರ್ ಮಾರಾಯ ಇವಳಿಗ ಗಂಟಿಗೆ ಯಸ್ಟ್ ನಾಲಗಿ 🤣🤣

gamer-lyxz
Автор

ಟ್ರೋಲರ್ಸ್ ಇರೋದ್ರಿಂದನೆ ಇಂದು ಈ ಹುಡ್ಗಿ ಫೇಮಸ್ ಆಗಿದು ಸೊ ಟ್ರೋಲರ್ಸ್ ಇಸ್ ಗಾಡ್ ಫಾದರ್ ಅಂದುಕೊಂಡು ಇರಲ್ಲ ಡೊಲೋ ಹುಡ್ಗಿ😂😂

anjanraghu
Автор

ಮುಂದೆ ರಾಜ್ಯ ರಾಜಕೀಯಾದಲ್ಲಿ ಒಳ್ಳೇಯ ಭವಿಷ್ಯ ಇದೆ keep it up👍

shriharshacreations
Автор

This girls also doing another different types of Politicians drama she has very skill talking ability

AkhileshAkhilesh-vbgv
Автор

🌹ದುಡ್ಡೇ ದೊಡ್ಡಪ್ಪ ಅಂದ ಇವಳಪ್ಪ
ಅದಕ್ಕೆ ಇವತ್ತು ಉಲ್ಟಾ ಬಿದ್ದಾಳಪ್ಪ 🌹
💯ಯಾವುದು ಹೌದು ಅದು ಅಲ್ಲ
ಯಾವುದು ಅಲ್ಲ ಹೌದು ಹೌದ 💯

manumusicacademymanojakuma
Автор

Award goes to Dolo-650 maathre Bisiragi

sumankrishnegowdasumankris
Автор

Once have look at
Bachpan ka pyaar 😂😂
He went to Bollywood

Pinterestofalexx
Автор

😂😂Edited version of Vaishnvi Gowda 🔥🔥😂😂

daiwiku