KPSC CTI & KEA Group C Special | Computer Awareness | MS Excel | Satish Joga @Vijaya_Patha​

preview_player
Показать описание
Welcome to Vijaya Patha YouTube Channel

Follow our other platforms:
Vijayi Bhava Telegram‌ Channel : ವಿಜಯೀ ಭವ ಟೆಲಿಗ್ರಾಮ್ ಚಾನಲ್

Vijayi Bhava YouTube Channel : ವಿಜಯೀ ಭವ ಯೂಟ್ಯೂಬ್‌ ಚಾನಲ್

Team #Vijayi_Patha :

#Manjunatha_B

#Satish_Joga

#Anupama_Sabhapathy

#Shankar_Prakruthi

#Garani_Krishnamurthy

#Rangaswamy_L_C

@Vijaya_Patha

#Vijaya_Patha
#Vijayi_Bhava
#Sadhana_Academy
#Sadhana_School
#Sadhana_Motivations ವಿಜಯೀ ಭವ ಮಾದರಿ ಟೆಸ್ಟ್ ಸರಣಿಯ ಲಿಂಕ್-ಗಳು:
The Biggest Test Series in Karnataka
2,30,000+ ಅಭ್ಯರ್ಥಿಗಳು ನಮ್ಮ 12 ಟೆಸ್ಟ್-ಗಳನ್ನು ಅಟೆಂಡ್ ಮಾಡಿರುತ್ತಾರೆ.
ಹೊಸ ಟ್ರೆಂಡ್ ಗೆ ಅನುಸಾರವಾಗಿ, 2023 ರ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡ ಟೆಸ್ಟ್ ಸರಣಿಯನ್ನು ಅಟೆಂಡ್ ಮಾಡಿದರೆ, ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿ ನಿಮ್ಮನ್ನು ಗೆಲುವಿನ ಪೋಡಿಯಂನಲ್ಲಿ ನಿಲ್ಲಿಸಲು ನೆರವಾಗುವುದರಲ್ಲಿ ಸಂಶಯವಿಲ್ಲ.
ಮೊದಲ 10 ಟೆಸ್ಟ್-ಗಳು PC, PSI, SDA, FDA, KAS ಮೊದಲಾದ ಸಾಮಾನ್ಯ ಜ್ಞಾನ ಪರೀಕ್ಷೆಗೆ ಉಪಯುಕ್ತವಾಗಲಿವೆ.
ಟೆಸ್ಟ್ 11, ಮತ್ತು 12 KEA Group-C, KPSC CTI ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಗೆ ನೆರವಾಗಲಿವೆ.

Test 1 Link

Test 2 Link

Test 3 Link

Test 4 Link

Test 5 Link

Test 6 Link

Test 7 Link

Test 8 Link

Test 9 Link

Test 10 Link

Test 11 Link

Test 12 Link

All The Best
Team Vijayi Bhava & Vijaya Patha
Рекомендации по теме
Комментарии
Автор

Thanku sir
1 kg ಚಿನ್ನ ಎಷ್ಟೊಂದು ಬೆಲೆ ಬಾಳುತ್ತದೆವೊ ಅದರ ಎರಡೂ ಪಟ್ಟು ಬೆಲೆ ಬಾಳುವಂತಹ computer awareness class ತರಗತಿ ನೀಡುತ್ತಿರುವ ನಮ್ಮ ಸತೀಶ್ ಜೋಗ ಸರ್ ರವರಿಗೆ ನನ್ನ ಕಡೆಯಿಂದ ಅನಂತಾನಂತ ವಂದನೆಗಳು ಕರ್ನಾಟಕದಾದ್ಯಂತ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತಿರುವ ನಮ್ಮ ರಾಜ್ಯದ ಏಕೈಕ ಶಿಕ್ಷಕರು a lot of class sir ❤❤❤
From kalaburagi 🙏

sharanagoudabiradar
Автор

ನಿಮ್ಮಂತ ಜ್ಞಾನಿಗಳ ತರಗತಿಗಳನ್ನು ಕೇಳುವ ನಾವು ಧನ್ಯರು. ನಿಮಗೆ ಹೃದಯಪೂರ್ವಕ ಧನ್ಯವಾದಗಳು❤❤

ಹೇಗೆಳೆಯನಾವೆಲ್ಲಒಂದೇಕಣೊ
Автор

Excellent teaching sir ನೀವು ಇಷ್ಟು ದಿನ ಎಲ್ಲಿದ್ರಿ sir tqqqq sir

Powerpower.
Автор

Thank u sir u are multi tasked teacher.
Computer munde naave kuntu practical mado hage aaytu. 🎉🎉🎉🎉🎉🎉🎉🎉

ashachikkud
Автор

🔥 Top educator in Karnataka compititive field 🔥
namma Sathish joga sir❤
thanks sir 🙏 computer classes continue madi

madhurock
Автор

ಸರ್ ಕ್ಲಾಸ್ ತುಂಬಾ ಚೆನ್ನಾಗಿ & ನಮಗೆ ನೆನಪು ಉಳಿವುಹಾಗೇ ಹೇಳುತ್ತೀರಿ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು

pralhadbabar
Автор

ಧನ್ಯವಾದಗಳು ಸರ್ ನಿಮ್ ಕ್ಲಾಸ್ ಕೇಳಿ ನಾನು clt exam ಪಾಸ್ ಮಾಡಿದೀನಿ ನವೆಂಬರ್ 19 ರಂದು ಪಾಸ್ ಮಾಡಿದೀನಿ ತುಂಬಾ ಚೆನ್ನಾಗಿ ಎಲ್ಲ ಅoಶ ಗಳನ್ನು ವಿವರಣೆ ಮಾಡ್ತೀರಾ ಮತ್ತೊಮ್ಮೆ ಧನ್ಯವಾದಗಳು

sharadasedam
Автор

ಸರಳವಾಗಿ, ಸ್ಪಷ್ಟವಾಗಿ, ನಿರರ್ಗಳವಾದ ನಿಮ್ಮ ಬೋಧನಾ ವಿಧಾನ ಅತ್ತ್ಯುತ್ತಮವಾಗಿದೆ, ನಮಗೆ ಹೀಗೆ ತರಗತಿಗಳನ್ನು ನಡೆಸಿಕೂಡಿ ಗುರುಗಳೇ, ಧನ್ಯವಾದಗಳು 🙏

vasanthalakshmi
Автор

Excellent class sir please sir daily class continue madi sir nivu mado class tumba channagi arta agutte thank you so much sir ❤❤❤

bhavya.g.bbujji
Автор

ನಿಮ್ ಕ್ಲಾಸ್ ಕೇಳಿನೆ KEA SDA computer 31 alli 26 ತಗೋಂಡಿನಿ ತುಂಬಾ ಸಹಾಯ ಆಗಿದೆ ನಿಮ್ ಕ್ಲಾಸ್ tqs so much ಗುರುಗಳೆ

ammunayak
Автор

Computer classnalli sariyagi helkottilla but neevu super agi class madtira nimminda thumba help aytu thank u sir...

Chandanavk
Автор

ನಮ್ಮ ಸತೀಶ್ ಸರ್❤
ನಮ್ಮ ಹೆಮ್ಮೆ.. 🎉
Superb class sir..
The way of question solving with practicle is awsome.. ❤❤❤

veereshjalihal
Автор

ಎಷ್ಟ ಸರಳವಾಗಿ ವಿವರಿಸಿದ್ದೀರಿ ಸರ್. ಅತಿ ಸಾಮಾನ್ಯ ನಿಗೂ ಅರ್ಥ ಆಗುತ್ತೇ❤😍

hmmanikantamanikanta
Автор

🙏Sir You are God gift sir, thanks a lot your honest job sir🙏

bharatibalikai
Автор

Your class very helpful to us, please continue this computer class series sir....

poojad
Автор

Sir dayamaadi full course maadi ardhakke nilsbedi sir please sir, , and PDO class continue maadi sir plz nimmane nambkondu idini plz, , , , nim class chenagi artha agutte

ltmyoutubechannel
Автор

Nim astu breaf agi yaru class madalla bidi sir .nim class ond sari keludre saaku artha agutthe tq so much ❤️

ranjitharanjitha
Автор

Top educator I hv seen ever in my entire life 🎉

vjp
Автор

Tq for need more information because of need class continuously humble request to you sir ❤❤❤❤😊😊😊😊

bharathbhagath
Автор

Hosa Hosa information kalkondivi sir Thank you sir

siddarthasiddartha.b