MUSIC MANSION - KAREDARU KELADE - video song - The Music Sensation of Karnataka Ms. ANURADHA BHAT

preview_player
Показать описание
MUSIC MANSION presents

The Music Sensation of Karnataka

Ms. ANURADHA BHAT

A tribute to the most adored, admired and worshipped
Female Singers
in the Music Industry

KAREDARU KELADE - This video song is a Humble tribute to the Legend S JANAKI

ORIGINAL SONG CREDIT -

FILM - SANAADI APPANNA
MUSIC - G K VENKATESH
SINGER - S JANAKI
SHEHNAI - USTAAD BISMILLAH KHAN

Artist Details

SINGER - ANURADHA BHAT

SHEHNAI - RUDRESH SHEHNAI

TABLA & PADANTH - PRADYUMNA SORABA

KEYBOARD- VENUGOPAL VENKY

SITAR - SHRUTI KAMATH.

PROGRAMMING- MIXING - MASTERING

VENUGOPAL VENKY

CONCEPT & CURATED BY

SANDEEP & DHRUVA

MUSIC MANSION
Рекомендации по теме
Комментарии
Автор

ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಧನ್ಯವಾದಗಳು ಎಲ್ಲಾ ಕಲಾಬಳಗಕ್ಕೆ

dattatrayakurahatti
Автор

ಜಿ.ಕೆ ವೆಂಕಟೇಶ್ ಅವರ ಸಂಗೀತ, ಎಸ್ ಜಾನಕಮ್ಮ ಅವರ ಮಧುರ ಧ್ವನಿ ಮೈ ರೋಮಾಂಚನವಂತು ಕಂಡಿತಾ ಧನ್ಯವಾದಗಳು 💐💐🙏🙏

nagupaintmakeup
Автор

ಆಹಾ ಆಹಾ... ಎಂಥ ಅದ್ಭುತ ಪ್ರಯತ್ನ ಮತ್ತು ಪ್ರಯೋಗ. ಕನ್ನಡದಲ್ಲಿ ಈ ಥರದ್ದು ನೋಡೇ ಇಲ್ಲ. ಇದು ನಿಜವಾದ ಅರ್ಪಣೆ. ಎಲ್ಲ ಕಲಾವಿದರಿಗೂ ಪಾದ ಮುಟ್ಟಿ ನಮಸ್ಕಾರಗಳು.

HrudayaRaaga
Автор

ಇಂತಹ ಸುಮಧುರವಾದ ಗೀತೆ ಇಷ್ಟ ಪಡದ 53 ನತದೃಷ್ಟ ಜನರಿಗೆ ಏನು ಹೇಳೋದು
ತುಂಬಾ ಸೊಗಸಾಗಿದೆ ಈ ಹಾಡು ಧನ್ಯವಾದಗಳು ಎಲ್ಲ ವಾದ್ಯಗಾರರಿಗೆ ಹಾಗೂ ಅನುರಾಧಭಟ್ ಅವರಿಗೆ

adiveppaharijan
Автор

ಹಳೆಯ ಮಧುರವಾದ ಹಾಗೂ ಅತ್ತ್ತ್ಯುತ್ತಮಾವಾದ ಹಾಡು ಏನೆಲ್ಲವನ್ನು ನೆನಪಿಸಿತು, ಇಂತಹ ಪ್ರಯತ್ನಕ್ಕೆ ಸಹೃದಯಿ ಕನ್ನಡಿಗರ ಬೆಂಬಲ, ಪ್ರೋತ್ಸಾಹ ಇದ್ದೆ ಇರುತ್ತದೆ. ಅನುರಾಧ ಭಟ್ ಮತ್ತು ತಂಡದವರಿಗೆ ನಮನಗಳು, ಮುಂದುವರೆಸಿ

prasannakumarsr
Автор

ಅನುರಾಧ ಭಟ್ ರ ಅತ್ಯುತ್ತಮ ಗಾಯನ, ಮೂಲ ಗಾಯಕರಿಕೆ ಒಂದಿಂಚೂ ಚ್ಯುತಿ ಬಾರದ ಹಾಗೆ ಹಾಡಿದ್ದೀರಾ, This is perfect re create 👌👍👌🤝👌👍🙏🙏🙏

smartcity
Автор

Shahanayi super ಹಾಡುಗಳಿಗೆ ಮರುಜನ್ಮ ನೀಡುವ ಕೆಲಸವಾಗಿರುವುದು ಸಂತೋಷ ದ ವಿಷಯ.

muttusuresh
Автор

ನನ್ನದೊಂದು ಸಲಾಂ ನಿಮಗೆ ಅದ್ಭುತ ಗಾಯನ ಅದ್ಭುತ ಸಂಗೀತ ಮರಳಿ ಕೊಟ್ಟಿದ್ದಕ್ಕೆ

hanamantappabattur
Автор

ತುಂಬಾ ಸೊಗಸಾಗಿ ಹಾಡಿದ್ದಾರೆ, ಸಹನಾಯೀ ವಾದವು ಕೂಡ ತುಂಬಾ ಚನ್ನಾಗಿ ನುಡಿಸಿದ್ದಾರೇ, ತಬಲಾ ಕೂಡ, ಪಕ್ಕಾ ಒರಜೀನಲ್.

prashantnaik
Автор

Anuradha Bhatta.... Ur really a Legend.. ನಿಮ್ಮ ಅಭಿಮಾನಿಗಳ ಸಾಲಿನಲ್ಲಿ ನಾನು ಒಬ್ಬ... ಕನ್ನಡದ ಹೆಮ್ಮೆ ನೀವು.... Keep rocking.

ravijaikumar
Автор

ಸವಿನೆನಪಿನ ಅದ್ಬುತ ಹೊಸತನದ ಹೊಸ ಶೈಲಿಯ ಸಂಗೀತ ಗಾಯನ ಲವ್ ಯು So.... ಸ್ವೀಟ್ My ಹಾರ್ಟ್ ❤❤❤🌹🌹

manjunathbenakatti
Автор

ಓಳ್ಳೇಯ ಹಾಡಿಗೇ, ಓಳ್ಳೇಯ ನಾದಸ್ವರ, ಹಾಗೇ ಓಳ್ಳೇಯ ಕಂಠದಾನ, ನಿಮಗೇ,ನಿಮ್ಮ ತಂಡಕ್ಕೆ ಧನ್ಯವಾದಗಳು.

basavarajbajantri
Автор

*ವಿಪರ್ಯಾಸ ಅಂದ್ರೆ ಅನುರಾಧಾ ಭಟ್ ಅವರು ನಮ್ಮ ಕನ್ನಡ industry ಯಲ್ಲಿ most underrated ಹಿನ್ನೆಲೆ ಗಾಯಕಿ...*
Such a great melody voice she has. No one use her talant in Kannada industry. Such a shame.!

manjunathdodamani
Автор

ಅಧ್ಬುತ...ಕಿವಿ ತಂಪಾಯ್ತು. ಎಲ್ಲಾ ಕಲಾವಿದರಿಗೆ ಸಾಷ್ಟಾಂಗ ನಮಸ್ಕಾರಗಳು.

bettsbgravi
Автор

ಅದ್ಭುತ ಅತ್ಯದ್ಭುತ ಅಮೋಘ.... ಪದಗಳೇ ಸಾಲದು 👏👏👏👌👌👌🤗🤗🤗

girishga
Автор

ಇ ಸಂಗೀತಾ ಯಾಂತ್ ನೋವನೋ ಮರಿಸೋ ಶಕ್ತಿ ಇದೇ 🙏🙏 ಅದ್ಭುತ ಮರು ಶೃಷ್ಟಿಗೆ ಇ ಹಾಡು ನನ್ನ ನೆಚ್ಚಿನ್ನ ಹಾಡು

sanjaykajagar
Автор

ಗಾಯಕಿ ಅನುರಾಧ ಭಟ್ ಸೇರಿ ಎಲ್ಲ ಕಲಾವಿದರಿಗೆ ಅದರಲ್ಲೂ ಆತ್ಯಧ್ಬುತವಾಗಿ ಶಯನಾಯಿ ನುಡಿಸಿದ ಕಲಾವಿದರಿಗೆ ನನ್ನ ಅನಂತ ಅನಂತ ಹೃದಯಪೂರ್ವಕ ಧನ್ಯವಾದಗಳು💐💐

ಕಲಾವಿದ-ರಬ
Автор

shahanai 🎶, , amazing redresh sir, ,

indrasmith
Автор

ಪರ್ಫೆಕ್ಟ್ ಅಂದ್ರೆ ಇದು 👍 ಒರಿಜಿನಲ್ ಗೆ ಒಂದಿಷ್ಟು ಚ್ಯುತಿ ಬಾರದಂತೆ ಪ್ರಸ್ತುತ ಪಡಿಸಿದ ಎಲ್ಲರಿಗೂ ಅಭಿನಂದನೆಗಳು, ಶರಣು ಶರಣಾರ್ಥಿ 🙏

BRIshwar
Автор

SAHANAYA NUDISIDA RUDRESH SIR GE NAMMAKADE INDA DODDA SELUTE SIR AND THANKSFULL TO YOU SIR. THANK SO MUCH SIR.

devuraju