All OK | GOOD NIGHT (Official Video) Ft. Aishwarya Rangarajan | Tribute to Puneeth Rajkumar

preview_player
Показать описание
Good Night | ಶುಭ ರಾತ್ರಿ
Good Night is a Kannada Rap Song by All Ok featuring female singer Aishwarya Rangarajan. This is a heartfelt lullaby from mother earth to Power Star Puneeth Rajkumar ! Any person can strive to be a hero amongst the people by being kind-hearted & generous.
We love you Appu sir 🙏 You are in our hearts always ❤

Spotify:

Track Credits:-
Song: Good Night
Singer: All OK
Featuring Singer: Aishwarya Rangarajan
Lyrics & Composition: All OK
Concept, Produced & Directed By: All OK
Music Production: Gagan Baderiya
Mixing & Mastering: Aniket Mohanty
Editing & VFX: Shashank Muralidharan
Cameraman: Kiran Naidu
Subtitle - Ashwin sriram
DI - Sarvaa Studios Banglore

Special Thanks to -
Smt Ashwini Puneeth Rajkumar mam
Sri Raghavendra Rajkumar appaji
Srimt Mangala Raghavendra Rajkumar amma
Vinay Rajkumar
Yuva Rajkumar
Shreedevi byrappa
Vj Anushree ( Appu fan ) & Team
Varun Studios & Team
Harish Arasu PRO
Honourable Media , Troll pages & Friends

Follow All OK on:

Don't forget to subscribe to the official YouTube channel of All Ok:

For Licensing enquiries:

For booking enquiries:

#puneethrajkumar #allok #goodnightsong #appu #bestsong #puneethrajkumarupdate
Рекомендации по теме
Комментарии
Автор

"ಗುಡ್ ನೈಟ್" ಗಂಧದ ಗುಡಿಯ "ಮಾಣಿಕ್ಯ"ನಿಗೆ, ಭೂತಾಯಿಯ "ಲಾಲಿ" ಹಾಡು ❤🙏
ಕಣ್ಮುಚ್ಚಿ, ಕೈಮುಗಿದು, ಈ ಹಾಡಿಗೆ ತಲೆದೂಗಣ !
ಇದು ದೇವರನಾಮ ❤🙏

"GOOD NIGHT" will be a heartfelt tribute to our beloved Appu sir from Mother Earth ❤🙏
With closed eyes, Folded hands, lets get Engrossed !
This is a divine Song ❤🙏

Thank you for entertaining & inspiring millions like me ❤ your smile & good works will always guide us to be better in life, We love u forever APPU BOSS ❤

ALLOKOfficial
Автор

*He is not dead, he just changed his address from Earth to our hearts*...♥️

mOOn-fqkt
Автор

ಈ "ಕಾಮೆಂಟ್" ಅನ್ನು ನೋಡುತ್ತಿರುವವರು ನಿಮ್ಮ ತಾಯಿ ಮತ್ತು ತಂದೆ ಹಾಗೂ ನಿಮ್ಮ ಆಪ್ತರನ್ನು ದೇವರು ಆಶೀರ್ವದಿಸಲಿ ಹಾಗೆ ಸದಾ ಖುಷಿಯಾಗಿರಿ ... 🙏🏻🙏🏻❤️❤️

namaskarakarnataka
Автор

ಎನ್ ಸಾಂಗ್ ಮಾಡಿದ್ಯ ಗುರು 🙏🧿
ಒಳ್ಳೇದಾಗ್ಲಿ ನಿಂಗೆ 🤗

raghun
Автор

"ಒಂದ್ ತುತ್ ನಿನಗೆ ಒಂದ್ ತುತ್ ಮನೆ ಹವ್ರಿಗೆ ಮಿಕಿದ್ ಹಸಿದವರಿಗೆ"

This line means For our

yashanthgowda
Автор

ಯೋಗವು ಒಮ್ಮೆ ಬರುವುದು ನಮಗೆ...
ಯೋಗ್ಯತೆ ಒಂದೇ ಉಳಿವುದು ಕೊನೆಗೆ...
ಸೂರ್ಯನೊಬ್ಬ, ಚಂದ್ರನೊಬ್ಬ,
ರಾಜನೂ ಒಬ್ಬ ಈ ರಾಜನೂ ಒಬ್ಬ.
😭😭 ಮಿಸ್ ಯೂ ಅಪ್ಪು ಸರ್, ,
ಜೊತೆಗಿರದ ಜೀವ ಎಂದಿಗೂ ಜೀವಂತ
- ನೊಂದ ಅಭಿಮಾನಿ😭

bhuvan...
Автор

ಕಷ್ಟಕ್ಕಾಗ ಗೆಳೆಯ, ನಗುಮುಖದೊಡೆಯ ಗಂಧದಗುಡಿಯ ಮಾಲೀಕರು 🙏🙏 The Greatest tribute to #Appu Sir . #Allok is at its peak

Saviruchiyasobagu
Автор

ಯಾಕೋ ಗೊತ್ತಿಲ್ಲ... ಸಾಂಗ್ ಕೇಳಿ ಮನಸು ಅಳುತ್ತಿದೆ....!! ಎಂಥ ದೇವರನ್ನ ಕಳೆದು ಕೊಂಡ್ವಿ ಎಂದು ...!!!!🥺 💛❤️ Jai Appu Boss... Ultimate

ಹಸನ್ಮುಖಿ-ಙಠ
Автор

ಕನ್ನಡಿಗರ ಹೃದಯ ಸಿಂಹಾಸದಲ್ಲಿ ಎಂದೆಂದಿಗೂ ರಾರಾಜಿಸುವ ರಾಜಾ ನಮ್ಮ ಅಪ್ಪು

Miss you lot ದೇವ್ರೇ 🙏🙏🙏

bharatnaik
Автор

ರಾಜಕುಮಾರನಿಗೆ ಸೈನ್ಯ ದ ಬರವೆ....
Top notch lines 🤘🤘

srinivasgowda
Автор

The greatest tribute to the god 😍🥹❤️💕 brother just amazing

talented_kalavida_official
Автор

Seriously what a song, getting tears while listening 🥺, ಪ್ರತಿ ಪದ ಅಪ್ಪು ಅವರೀಗಾಗೆ ಹುಟ್ಟಿದೆ ಅಂತ ಅನ್ಸ್ತು

deepikadeepika
Автор

ಅದ್ಭುತ ಹಾಡು ... ಕನ್ನಡಿಗರ ಮನದಲ್ಲಿ ಅಪ್ಪು ಯಾವಾಗಲೂ ನೆಲೆಸಿರುತ್ತಾರೆ ❤

ajeyav
Автор

"ದೀಪಾವ ಬೆಳಗಿದೆ ಕಣ್ಣನು ಕೊಟ್ಟು
ಗಾಳಿಯ ಕೊಡಿಸಿದೆ ಸಸಿಯನ್ನು ನೆಟ್ಟು
ಎತ್ತರ ಬೆಳೆದರು ತಗ್ಗಿಯ ನಡೆದರೆ ಕನ್ನಡ ತಾಯಿಗೆ ನೀ ಸಂಪತ್ತು " - ಈ ಸಾಲುಗಳ ಕೇಳಿ ಅಪ್ಪು ಅವರನ್ನು ನೆನೆದು ಭಾವುಕನಾದೆ 💔 🥺 ..
ಧನ್ಯವಾದಗಳು ಅಲೋಕ್ ಅಣ್ಣ ನಿಮ್ಮ ಸಾಹಿತ್ಯಕ್ಕೆ ❤️🙏...
ಈ ಹಾಡಿಗೆ ಕೆಲಸ ಮಾಡಿದ ಎಲ್ಲ ತಂತ್ರಜ್ಞಾನರಿಗು ನನ್ನ ಧನ್ಯವಾದಗಳು 🙏..

sidduhiremath
Автор

ನಿಜವಾಗಿಯೂ ಕಣ್ಣಲ್ಲಿ ನೀರು ತುಂಬಿತು.... ಕನ್ನಡದ ಕೋಟಿ ಹೃದಯಗಳಲ್ಲಿ ಯಾವಾಗಲೂ ಜೀವಂತ ನಮ್ಮ ಅಪ್ಪು....🙏

guru_hassan
Автор

ರಾಜಕುಮಾರನಿಗೆ ಸೈನ್ಯದ ಭರವೇ this line A1 Bro🥰🙏🙏

Malu_D
Автор

ಅಭಿಮಾನಿಗಳ ಧ್ರುವತಾರೆ ....
ನಿಮ್ಮ ಕಲಾಸೇವೆಯ ಮೆಚ್ಚಿದೆ ಕರುನಾಡು Nam devru 😓
Wee miss u power star 🙏😭

manojmanu
Автор

ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ
ಇಂದು ಮನೆದೇವರಾಗಿ ಹೋದ ಪರಮಾತ್ಮ 🙏 😭
My king my inspiration
#AppulivesOn

naveenparam
Автор

ಅದ್ಭುತ ಗೀತೆ ಅಪ್ಪು ಅಮರ ಅಪ್ಪು ಕನ್ನಡ ಇರುವವರೆಗೂ ಅಪ್ಪು ಅಮರ .. ಅಪ್ಪು ಅಭಿಮಾನಿಗಳ ಕಡೆಯಿಂದ ಅಲೋಕ ಅವರಿಗೆ ಆಲ್ ದೆ ಬೆಸ್ಟ..‌ ಜೈ ಅಪ್ಪು ಬಾಸ್...🙏🙏🙏🙏

amareshkumbar
Автор

ನಾನು ನನ್ ಮನಸ್ಸು ಪೂರಕವಾಗಿ ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುವುದು _appu😇

basava