Barthale Barthale Video Song |Ugravathara Movie |Priyanka Upendra |Guru Murthy |SG Sathish

preview_player
Показать описание
Watch & enjoy the foottapping Barthale Barthale Song, sung by Girija Siddi & Geetha Siddi from the Kannada Movie Ugravathara exclusively on A2 Music. #Ugravathara ft. Priyanka Upendra, Girija & Geetha . This action packed film is directed by Guru Murthy, produvced by SG Sathish under tha banner S.G.S Creations.

"Barthale Barthale"

#barthale #a2music #priyankaupendra #ugravatara #kannadamovies #kannadasongs #actionthriller #gurumurthy #sandalwood

----------------------------------------------------------------------------------------------------------

Movie Details :
♫ Movie : Ugravathara
♫ Song : Barthale Barthale
♫ Starring : Priyanka Upendra, Girija & Geetha
♫ Music : Krishna Basrur
♫ Singer : Girija Siddi & Geetha Siddi
♫ Lyrics : Girija Siddi & Geetha Siddi
♫ Director : Guru Murthy
♫ Producer : SG Sathish
♫ Banner : S.G.S Creations
♫ D O P : Nandakumar
♫ Editor : Venkey udv
♫ Stills : Nandakumar
♫ Makeup : Ramanna
♫ Costume : Shabeer & Valli
♫ DI : Pixel Frames
♫ P R O : Chandra Shekar
♫ Creative Head : Guru Murthy
♫ Art Director : Thrivikaram Raghu, Sanju
♫ Marketing by : Tstudios
♫ Music On : A2 Music

Musician Credits :

Keyboards,Synth & Rhythm Programmed by - Krishna Basrur.
Additional Rhythm Programming By - Chethan Handattu
Song Mixed & Mastered By - Krishna Basrur.
Songs Mix & Masterd @ Ravi Basrur Music Studio, Basrur.

© & ℗ Ashwini Media Networks
-----------------------------------------------------------------------------------------------------------
Enjoy & stay connected with us!

Subscribe to our Channels:
Рекомендации по теме
Комментарии
Автор

ಸಿದ್ದಿ ಜನಾಂಗಧ ಮುಡಿಗೆ ಮತ್ತೊಂದು ಹಾಡು 🔥❤️

muttutarak
Автор

ಸಲಗ ನಂತರ ಬಹುಷ 2ನೇ ಹಾಡು...
ಕನ್ನಡ ಚಿತ್ರರಂಗ ಒಂದು ಹೊಸ ಯುಗದ ಹಾಡು ಎ೦ದು ಕರೆದರೆ ತಪ್ಪು ಇಲ್ಲ😍😍😍

GANGADHAR-yb
Автор

ಸೂಪರ್ 🥰 ತುಂಬಾ ಅದ್ಭುತವಾಗಿದೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ 🥰💫💫💫

upendra_videos
Автор

reels ನಲ್ಲಿ ಟ್ರೆಂಡ್ ಆದ್ಮೇಲೆ ಯಾರ್ಯಾರು ಬಂದಿರ🤣🙏❤️❤️

amruthbadidrawing
Автор

ಅಂದು -
ಟಿಣಿಂಗ್ ಮಿಣಿಂಗ್ ಟಿಶ್ಯಾ....

ಇಂದು-
ಬರ್ತಾಳೆ ಬರ್ತಾಳೆ

ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರತಂಡದಿಂದ ಪರಿಚಿತರಾದ ಸಿದ್ದಿಜನಾಂಗದವರ ಎರಡ್ನೇ ಹಾಡಿಗೆ ಶುಭಾಶಯಗಳು 👏✨
ಪ್ರಿಯಾಂಕ ಉಪೇಂದ್ರ ♥️ ರವರ ಚಿತ್ರ
ಉಗ್ರವತಾರಕ್ಕೆ ಶುಭವುಂಟಾಗಲಿ 🤗🤗

pradeephithaishi
Автор

ಹೊಸ ಪ್ರಯತ್ನ, ಹಾಡು ತುಂಬಾ ಚೆನ್ನಾಗಿದೆ, ಶುಭವಾಗಲಿ ಗುರುಮೂರ್ತಿ ಸರ್ ಮತ್ತು ತಂಡಕ್ಕೆ🤗

VinodAnand
Автор

ಸೂಪರ್ ಸಾಂಗ್...🥰ನೈಸ್ ಮೇಕಿಂಗ್..ಪ್ರಿಯಾಂಕಾ ಅಕ್ಕ ಮತ್ತು ಈ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್..🙏❤️

AttitudeGirlDiya
Автор

ಮಾಲಾಶ್ರೀ ಮೇಡಂ ಆಗಿದ್ರೆ ಮೂವಿ ಬ್ಲಾಕ್ ಬಾಸ್ಟರ್ ಒಳ್ಳೇದಾಗ್ಲಿ ಪ್ರಿಯಾ ಆಂಟಿ

girishgiri
Автор

ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಉಗ್ರಾವತಾರ ಮೂವಿಗೆ ಶುಭಾಶಯಗಳು 💛❤️🙏👍

lokesh
Автор

ಹಾಡು ತುಂಬಾ ಚೆನ್ನಾಗಿದೆ...
ತಳ ಸಮುದಾಯಗಳು ಎಲ್ಲ ರಂಗದಲ್ಲೂ ಬೆಳೀಬೇಕು...
Good luck ಮೇಡಂ... 💐💐💐

madhanmallu
Автор

ಲೇಡಿ ಪೊಲೀಸ್ ಖಡಕ್ ಸಾಂಗ್ ಯಾವತಿದ್ರು ಮಾಲಾಶ್ರೀ ಬಿಟ್ರೆ ಯಾರಿಗೂ ಮಾಚ್ ಆಗಲ್ಲ.. 😍❤️

prathapprathu
Автор

Now this song is trending in Instagram ❤

focus.
Автор

ಇಷ್ಟು ದಿನ Pretty Queen and Pretty Star ಅಂತ ಕರೆದಿದ್ದ ಆಯ್ತು ಈಗ ಏನೇ ಇದ್ದರೂ ಆಕ್ಷನ್ ಕ್ವೀನ್ ಅನ್ನೋದು ಒಂದೇ ಬಾಕಿ ಇದೆ
Super song
Super singer's
Super music
Super actor's
Super Action Queen
Total hole team super nice fantastic
👌💛❤️❣️♥️🥰😍🤩🔥

akshayaruna
Автор

വെറൈറ്റീ ഗാനവും അവതരണവും സൂപ്പർ ....സ്ഥിരം ക്ലീശ അവതരണത്തെ പൊളിച്ചെഴുതിയ ഗാനരംഗം....

adivaasyadivaasyadivaasy
Автор

This is gonna to be anthem of this year ganesha fest😂😂😂

shifalishifu
Автор

ಸಲಗ ನಂತರ ಮತ್ತೊಂದು super hit ಸಿದ್ದಿ All the best entire..

BaluYuvi-vyzg
Автор

Wow Priyanka medom changes to junior malashri what an action 🙏

nmnayankumar
Автор

ಒಂದು ಅದ್ಭುತ ವಾದ ವಿಶೇಷ ವಾದ ಕನ್ನಡದಲ್ಲಿ ಈ ಹಾಡನು ಬರೆದು ಹಾಡಿದ ಸಿದ್ದಿ ಸಿಸ್ಟೆರ್ ಅವರಿಗೆ ಧನ್ಯವಾದಗಳು ❤❤ ಸೂಪರ್ ಸಾಹಿತ್ಯ ಸ್ವರ ಅದ್ಭುತ ❤❤

barathacharya
Автор

En song guru 🔥🔥😎😎😎bere en helbeku gottiila 🔥🔥🔥🔥🔥

devakidevaki
Автор

🌺 Happy birthday 🌺 Abhinaya UPPI BOSS 💙😍

shivudshivu