Mukunda Murari HD Video Song | Real Star Upendra | Kichcha Sudeepa | Arjun Janya |

preview_player
Показать описание
Presenting Mukunda Murari Title Track HD Video Song from the movie Mukunda Murari, starring Kichcha Sudeepa, Real Star Upendra, Nikita Thukral & P. Ravi Shankar Directed by Nanda Kishore and Music by Arjun Janya.
Lyrics Penned by Dr. V. Nagendra Prasad
Song Sung by Shankar Mahadevan
Produced by B. Jayashree Devi & N. Kumar Under the banner of M N K Movies. #Mukundamurari

Mukunda Murari

Aircel Subscribers SMS DT 6424930 To 53000
Airtel Subscribers Dial 5432115967806
Vodafone Subscribers Dial 5378733426
Reliance Subscribers SMS CT 8733426 To 51234
Idea Subscribers Dial 567898733426
Tata DoCoMo Subscribers sms SET 8733426 to 543211
BSNL North /West BT 6424930 to 56700
BSNL South /East BT 8733426 to 56700
MTS Subscribers sms CT 6424660 to 55777
Virgin Subscribers sms TT 8733426 to 58475
Uninor Subscribers SMS ACT 8733426 to 52211

-------------------------------------------------------------------------------------------
Movie – Mukunda Murari
Starring – Kichcha Sudeep, Upendra, Nikita Thukral
Singer – Shankar Mahadevan
Lyrics – Dr. V. Nagendra Prasad
Music - Arjun Janya
Director – Nanda Kishore
Producer -- B. Jayashree Devi & N. Kumar
Banner – M N K Movies
Music Label - D Beats
© 2016 D Beats

Subscribe:

Like us:

Follow us:
Рекомендации по теме
Комментарии
Автор

ಬಿಡು ಮತಗಳ ಜಗಳ
ಇದೆ ಕೆಲಸವು ಬಹಳ
Super lyrics

sarveshpujari
Автор

ಈ ಹಾಡು ಕೇಳುತ್ತಿದ್ದರೆ ಕಣ್ಣಲ್ಲಿ ನೀರು, ಮನಸ್ಸಿನಲ್ಲಿ ದುಃಖದ ಮನಸ್ಥಿತಿ ಅದರಲ್ಲೂ 2:50 ಈ ಸಾಲುಗಳು ನಮ್ಮ ಕರ್ನಾಟಕದ ಪರಿಸ್ಥಿತಿಯನ್ನು ಒತ್ತಿ ಒತ್ತಿ ಹೇಳುತ್ತದೆ....😔

Pavankumar_
Автор

"ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲಿರುವೆ ನಾನು "😍😍😍 Awesome lyrics

kittuholla
Автор

ದೇವ ಒಬ್ಬ ನಾಮ ಹಲವು.... ಇಂದು ಜಗತ್ತಿನಲ್ಲಿ ದೇವರು ಇಲ್ಲ ಅಂತ ಅನ್ನೋರು ....ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡುವವರು...ತಮ್ಮ ಅಂತರಾತ್ಮದಲ್ಲಿನ ದೇವರನ್ನು ಕೊಂದೀದ್ದಾರೆ....ನಿಜಕ್ಕೂ ಇದು ಅರ್ಥಗರ್ಭಿತ ಹಾಡು ... ಹ್ಯಾಟ್ಸ್ ಆಫ್ ಅರ್ಜುನ್ ಜನ್ಯ...🙏🙏

yashavant...
Автор

Iam from Andhra pradesh. Iam the die hard fan of upendra and kicha sudeep. 🙏

chaitanyasekhargandikota
Автор

ಯಪ್ಪಾ, ...ಎಂತ ಅರ್ಥಗರ್ಭಿತವಾದ ಹಾಡು.ಇಂತ ಹಾಡು 10 M views ಕೂಡ ಆಗಿಲ್ಲಾ, ಎಂತೆಂಥ ತಗಡು ಸಾಂಗ್ ಗಳೆಲ್ಲಾ 40 M ಆಗಿವೆ. 😮
The Society shows that they did'nt want good content or songs.They only interested in meaningless songs and Item songs.🙄 WHAT A THE CRUEL WORLD 🙄

airajanayak
Автор

I'm Muslim Kannadiga
Respect All Religions 🥰
🕋🔱➕🕉️
Addicted Level - 100 % 😘

Mahmad_Asif
Автор

I'm proud to be indian kannadiga namdu sarvadharma bt I'm muslim Nan especially hindu sampradaya follow madtini i Love my country i love my ಕರ್ನಾಟಕ state

Abdul-rllj
Автор

I'm Muslim...il respect all religious...God is 1 ...sabka malika ak hay...ak hay insaan🙏🙏🙏🙏🙏

.

rehanahmed
Автор

ಹಿಜಾಬ್ & ಕೇಸರಿ ಶಾಲು ಅಂತ ಕಿತ್ತಾಡೋರು ಒಂದ್ಸಲ ಈ song ಕೇಳಿ

Naveen-kn
Автор

I am TAMILAN, when I Saw this song Really I like and I Love this SONG

jeganjegan
Автор

ಈಗ ಆಗುತ್ತಿರು ಸನ್ನಿವೇಶ ಕ್ಕೆ ಈ ಸಾಂಗ್ ಸೆಟ್ ಆಗ್ತೀದೆ 🙏🙏🙏🙏

pavanshet
Автор

ಎಷ್ಟು ಸುಂದರ ಭಾವನೆ ಇರುವ ಹಾಡು.ನಾವೆಲ್ಲಾ ಇಂಥಾ ಆಲೋಚನೆಗಳನ್ನು ಮಾಡಿಕೊಂಡೇ ಬೆಳೆದಿದ್ದು.ಕ್ರಿಷ್ಣನ ಪಾತ್ರ ಸುದೀಪ್ ಬಹಳ ಚೆನ್ನಾಗಿ ಮಾಡಿದ್ದಾರೆ.ಉಪೇಂದ್ರ ಅವರೂ ಸಹ ಸೂಪರ್.

sreelakshmichandramohan
Автор

I'm from West Bengal....
But I'm studying in Mangalore.... There I listened this Really it is a another feeling when I listening this Really it's has some spiritual feelings....
❤❤❤✨✨✨✨✨💫💫💫💫💫💫❤❤❤

Soumen
Автор

my eyes got full off tears..i saw lord in d skyyyy..wt a lyrics frm v.nagendra Prasad sir..i think he saw lord...wt a composition frm arjun sirrr....wow

DushyanthSingerAtMusic
Автор

Mansig bejaradaga e song kelthini, aga kannali neer thumbkoluthe bcz ethara mansige bejar agodu nanobangena antha nannolagade ansuthe, hit like button if u feel the same...

sagargowda
Автор

Kelasa Ninade
Palavu Ninade
Chalada Odeya Ninu
Idanu Maretu
Nanage Namisi
Shramava Paduve Ninu

These lines are Outstanding

I noticed it after BBK7 Opening Ceremony Day

lakshmikanthss
Автор

Salute to
who wrote it.
Who edited it,
Who composed music to it,
Who sang it.
Who composed music.
Who acted, directed and financed it.

I love those who
This song is a symbol of all who love their religion and respect others and understand others.

islamicstudyclassniiyf.
Автор

One of the *Best Song* in *Kannada*
Thanks to Arjun Janya Sir for this awesome song....

xeyutipe
Автор

ನೀನೆ ರಾಮ ನೀನೆ ಶ್ಯಾಮ

ನೀನೆ ಅಲ್ಲಾ ನೀನೆ ಯೇಸು

ನೀನೆ ಕರ್ಮ ನೀನೆ ಧರ್ಮ

ನೀನೆ ಮರ್ಮ ನೀನೆ ಪ್ರೇಮ

ನಿಮ್ಮ ಜೀವದ ಮಾಲೀಕ ನಾನು

ನಿಮ್ಮ ಪಾಲಿನ ಸೇವಕ ನಾನು

ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ

ಕಣ ಕಣ ಕಣದೊಳಗೆ ಕುಳಿತಿರುವೆ

ಮುಕುಂದ ಮುರಾರೇ... ಮುಕುಂದ ಮುರಾರೇ

ಮುಕುಂದ ಮುರಾರೇ... ಮುಕುಂದ ಮುರಾರೇ

ನೀನೆ ರಾಮ ನೀನೆ ಶ್ಯಾಮ

ನೀನೆ ಅಲ್ಲಾ ನೀನೆ ಯೇಸು


ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು

ಬೆಳೆಯ ನಡುವೆ ರೈತ ಬಸಿದ ಬೆವರಲ್ಲಿರುವೆ ನಾನು

ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು

ಇದನ್ನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು

ಬಿಡು ಮತಗಳ ಜಗಳ

ಇದೆ ಕೆಲಸವು ಬಹಳ

ನನ್ನ ಒಲಿಸಲು ಮರುಳ

ಇರೋ ಮಾರ್ಗವು ಸರಳ

ನನ್ನ ಸೇರಲು ದಾರಿಯು ನೂರು

ಅದಕೇತಕೆ ಈ ತಕರಾರು

ಅಣು ಅಣು ಅಣು ಒಳಗೆ ಕುಳಿತಿರುವೆ

ಮುಕುಂದ ಮುರಾರೇ... ಮುಕುಂದ ಮುರಾರೇ

ಮುಕುಂದ ಮುರಾರೇ... ಮುಕುಂದ ಮುರಾರೇ







ಯುಗದ ಯುಗದ ಮೃಗದ ಖಗದ ಉಸಿರಲ್ಲಿರುವೆ ನಾನು

ಕಡಲ ಅಲೆಯ ಮಳೆಯ ಹನಿಯ ಬರಮಾಡುವೆ ನಾನು

ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು

ನನಗು ನಿನಗು ನಡುವೆ ನೀನೆ ಗೋಡೆ ಕಟ್ಟಿದವನು

ನಾ ಇರುವೆನು ಒಳಗೆ

ನೀ ಹುಡುಕಿದೆ ಹೊರಗೆ

ಬಿಚ್ಚು ಮದದ ಉಡುಗೆ

ನಡೆ ಬೆಳಕಿನ ಕಡೆಗೆ

ನಿಮ್ಮ ಜೀವದ ಮಾಲೀಕ ನಾನು

ನಿಮ್ಮ ಪಾಲಿನ ಸೇವಕ ನಾನು

ಕಣ ಕಣ ಕಣದೊಳಗೆ ನಾನಿರುವೆ

ಮುಕುಂದ ಮುರಾರೇ... ಮುಕುಂದ ಮುರಾರೇ

ಮುಕುಂದ ಮುರಾರೇ... ಮುಕುಂದ ಮುರಾರೇ

ನೀನೆ ರಾಮ ನೀನೆ ಶ್ಯಾಮ

ನೀನೆ ಅಲ್ಲಾ ನೀನೆ ಎಲ್ಲಾ.

gdcreate