Shruthi Seridaga | Kannada Movie Full HD | Dr Rajkumar, Madhavi, Geetha, KS Ashwath, Balakrishna

preview_player
Показать описание
Watch Dr Rajkumar, Madhavi and Geetha playing lead roles in the Shruthi Seridaga Film. Shruthi Seridaga Kannada Full HD Movie. On SGV Digital - Kannada Full Movies YouTube Channel.

Starring: #DrRajkumar, #Madhavi, #Geetha, K S Ashwath, T N Balakrishna, Parvathavani, Thoogudeepa Srinivas, M S Umesh, Pandaribai, Shyamala, Shanthamma, Suma, Baby Sandhya, Doddanna, Sadashiva Brahmavar.

Year: 1987
Story: Kumuda (Based on Novel ‘Paluku Paluku Olavu’)
Screenplay: Singeetham Srinivasa Rao, Chi Udayashankar
Dialogue: Chi Udayashankar
Lyrics: Chi Udayashankar
Music: T G Lingappa
Director: Chi Dattaraj
Producer: Raghavendra Rajkumar
Banner: Nikhileshwari Cine Combines

Shruthi Seridaga Kannada Movie Songs:

1) Bombeyatavayya Idu Song || Dr Rajkumar, Vani Jayaram || Chi Udayashankar

2) Kanasalli Bandavanare Song || S Janaki || Chi Udayashankar

3) Raaga Jeevana Raaga Song || Dr Rajkumar, Vani Jayaram || Chi Udayashankar

4) Nagalarade Alalarade Song || Dr Rajkumar || Chi Udayashankar

5) Honnina Therinali Song || S Janaki || Chi Udayashankar

6) Shruthi Seride Hithavaagide Song || Dr Rajkumar, S Janaki || Chi Udayashankar

-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------

Visit Our Other Channels : -

Connect with us on :-

#SGVDigitalMovies #sriganeshvideo #SGV

Sri Ganesh Video is the final destination for all Online Kannada Movies

Shruthi Seridaga – ಶೃತಿಸೇರಿದಾಗ1987*SGV
Рекомендации по теме
Комментарии
Автор

ಮಾಧವಿ, ಗೀತಾ ಮತ್ತು ರಾಜಕುಮಾರ ಅವರ ಚಲನಚಿತ್ರಗಳನ್ನ ಎಷ್ಟು ಸಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ
💙💙❤❤

pramodasode
Автор

ಜಾತಕ, ವಾಸ್ತು ಅಂತ ಬೆಸ್ತು ಬಿದ್ದಿರುವ ಈ ದಿನಗಳಲ್ಲಿ ಈ ಸಿನಿಮಾ ಅತ್ಯುತ್ತಮ ಸಂದೇಶ ನೀಡುತ್ತದೆ.

huchegowdakupya
Автор

ಸ್ಪಷ್ಟ ಕನ್ನಡ. ಸುಮಧುರವಾದ ಸಂಗೀತ. ಸುರದ್ರೂಪಿ ನಟರು. ಅರ್ಥಪೂರ್ಣವಾದ ಕಥೆ. ಜನರಿಗೆ ಒಳೇತನ ಪ್ರಚೋದಿಸೊ ಸಿನಿಮ. ❤

Ekalavya_
Автор

ಅದ್ಭುತ ತಾರಾಗಣ ಎಲ್ಲರ ಅಭಿನಯವೂ ಚೆನ್ನಾಗಿದೆ, ಚೀ ಉದಯಶಕರ್ ಅವರ ಸಾಹಿತ್ಯ ಅಂತು ಏಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.

yatheeshkumar
Автор

Doctor Rajkumar படங்கள் அனைத்துமே அருமையாக இருக்கும். பாடல்கள் அவரே இனிய குரலில் பாடுவார். நான் அவருடைய பெரும்பாலான படங்களைப் பார்த்திருக்கிறேன்.

raghuraman
Автор

ನಾನು 150 ಸಲ ಈ ಸಿನಿಮಾ ನೋಡಿರುವೆ ಕಾರಣ ಡಾಕ್ಟರ್ ರಾಜಕುಮಾರ್ ಅಭಿಮಾನಿ ಯಾಗಿ ಅಣ್ಣಾವ್ರ ನಟನೆ ಸೂಪರ್ ಜೈ ಡಾ"ರಾಜ್ ಕುಮಾರ್.❤🎉😮❤🎉

h.s.kumaraswamymediavision
Автор

ಇಂತಹ ಅದ್ಭುತ ಚಿತ್ರ ಗಳು ಇವಾಗ ರಿಲೀಸ್ ಆಗಬೇಕಿತ್ತು ಅದ್ಭುತ ಮೂವಿ

Vijendragk
Автор

ಹಿಂದಿನ ಚಿತ್ರಗಳು ಮನೊರಂಜನೆ ಜೊತೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನ ನೀಡುತ್ತಿತ್ತು . ಡಾ| ರಾಜ್ ರವರ ನಟನೆಯನ್ನು ಮೀರಿಸುವ ನಟರು ಇನ್ನು ಮುಂದೆಯೂ ಹುಟ್ಟಿ ಬರಲು ಸಾಧ್ಯವಿಲ್ಲ .

jogendernath
Автор

ಇವಗ್ಲೂ ಈ ಮೂವಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತವೆ
ಜೀವನ ಕಲಿಸೋ ಇಂಥ ಚಿತ್ರ

rajasabnadaf
Автор

ಈ ಸಿನಿಮಾದಲ್ಲಿ ಒಳ್ಳೆಯ ಸಂದೇಶ್ ಇದೆ ❤❤ DR ರಾಜಕುಮಾರ್ ಸರ್ 🙏🙏

totlappatotlappa
Автор

எனக்கு Dr.ராஜ்குமார் படங்கள் ரொம்ப பிடிக்கும்..

truthtalker
Автор

ಎಂತ ಅದ್ಭುತ ಚಿತ್ರ😘😘😘😘😘😘😘😘😘😘😘😘😘🙏🙏🙏🙏🙏🙏. ಜಗತ್ತಿನಲ್ಲಿ ದೇವರ ಬಲದ ಮುಂದೆ ಯಾವ ಬಲವು ಸಮ ಇಲ್ಲಾ. 🙏🙏🙏🙏🙏🙏

rudreshaa
Автор

ಬಾಲಕೃಷ್ಣ & ಉಮೇಶ್ ಅಶ್ವಥ್ ಅಭಿನಯ ಅತ್ಯದ್ಭುತ, ಡಾ. ರಾಜ್ no words

chiduhtm
Автор

ಜ್ಯೋತಿಷ್ಯ ಅರ್ಥರಹಿತವಾದುದ್ದು ಮತ್ತು ಪೊಳ್ಳು ಎಂದು ಸಾಬಿತುಪಡಿಸಿದ ಹಾಗೂ ಸಮಾಜ ಕ್ಕೆ ಒಳ್ಳಯ ಸಂದೇಶ ನೀಡಿದ ಸಿನಿಮಾ

MuttannaBoruti
Автор

The best film... Everyone has performed awesomely.... Loads of love towards Madhavi mam ❤️❤️❤️

ParamedicTutor
Автор

So far I didn't see any kannada movie now after watching Dr.Rajkumar films thro YouTube am very much pleased.He is such a talented actor Hats off to Dr.Rajkumar

gopalansubramanian
Автор

ಇಂತಾ ಸಿನಿಮಾ ಅಣ್ಣಾವ್ರ ಜೊತೆನೆ ಹೋದವು
ಇನ್ನೊಂದು 2ನೂರು ವರ್ಷ ಇರಬೇಕಾಗಿತ್ತು ಅಣ್ಣಾವ್ರು❤️❤️

anandbillur
Автор

ರಾಜಕುಮಾರ್ ಅವರನ್ನು ಪಡೆದ ನಾವೇ ಧನ್ಯ....❤️❤️❤️

cricketclassic
Автор

ಅದ್ಭುತ ಕಥೆ ಅದ್ಭುತ ಚಿತ್ರ ಡಾ.ರಾಜಕುಮಾರ್ sir 🙏🙏

ambarishhiremath
Автор

ನಮ್ಮ ಅಣ್ಣಾವ್ರ ಚಿತ್ರಗಳು ಒಂದಕ್ಕಿಂತ ಒಂದು ಅದ್ಭುತ

ವೀರೇಂದ್ರಯಾವಗಲ್