Sudha Murty's First Speech in Rajya Sabha 2024 | Parliament Live | Karnataka | YOYO TV Kannada LIVE

preview_player
Показать описание
Sudha Murty's First Speech in Rajya Sabha 2024 | Parliament Live | Karnataka | YOYO TV Kannada LIVE

#sudhamurty #rajyasabha2024 #parliamentlive #karnataka #yoyotvkannada

👉 Stay Updated ! 🔔
Follow Us on:
Рекомендации по теме
Комментарии
Автор

ಅಮ್ಮ.. ನಿಮ್ಮ ಪ್ರವೇಶದಿಂದ ರಾಜ್ಯಸಭೆಗೆ ಒಂದು ಶೋಭೆ ಬಂತು... ಇದು ಇವತ್ತಿಗೆ ನಿಜವಾದ ಚಿಂತಕರ ಚಾವಡಿ, ಬುದ್ಧಿವಂತರ ಸದನ... ನಮ್ಮ ಸುಧಾಮೂರ್ತಿ ಅಮ್ಮ ಈ ದೇಶದ ಆಸ್ತಿ.

Adiveppa.B.Angadi
Автор

ಸುಧಾಮೂರ್ತಿ ಅಮ್ಮ ಸ್ತ್ರೀ ಯರ ಆರೋಗ್ಯದ ಬಗ್ಗೆ ಕಾಳಜಿಗೆ, ಸಲಹೆಗೆ ತುಂಬಾ ಧನ್ಯವಾದಗಳು❤

ushasudheer
Автор

ಸುಧಾ ಅಮ್ಮ ತಾವು ರಾಜ್ಯ ಸಭೆಯಲ್ಲಿ ಇರುವುದು ನಮ್ಮ ಕರ್ನಾಟಕದ ಹೆಮ್ಮೆ.. ಹಾಗೆ ಉಳಿದ ಸದಸ್ಯರು ನಿಮ್ಮನ್ನು ನೋಡಿ ಕಲಿಯಬೇಕು 🙏🙏

satishbyrasandra
Автор

ಸುಧಾಮ್ಮ ವಿನಮ್ರತೆಯ ಸಾಕಾರ ಮೂರ್ತಿ ಮಾತೃ ರೂಪಿಣಿ ಯಾದವವರಿಗೆ ಮಾತ್ರ ಸ್ತ್ರೀಯರ ಬಗೆಗೆ ಕಾಳಜಿ ವಹಿಸಲು ಸಾಧ್ಯ ನಮ್ಮ ಪ್ರೀತಿಯ ಸುಧಾ ಅಮ್ಮ 👌👍🙏🙏

gowthamgowdagowda
Автор

ಅಮ್ಮನ ನಮ್ರತೆಯ ಮಾತು ಕೇಳೋದೇ ಚೆಂದ, ಅಮ್ಮನ ಯೋಚನೆಗಳು ಯೋಜನೆಗಳು ಅದ್ಭುತ....

Masterinstocks
Автор

ನಿಮ್ಮ ಮೊದಲ ರಾಜ್ಯಸಭಾ ಭಾಷಣಕ್ಕೆ ಹಾರ್ಧಿಕ ಶುಭಾಶಯಗಳು.
.

dattatrayajoshi
Автор

ಅನಗತ್ಯ ವಿಚಾರಗಳಿಗೆ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಈ ರೀತಿಯ ವಿಚಾರಗಳಿಗೆ ಹೆಚ್ಚು ಸಮಯ ಕೊಡುವುದು ದೇಶದ ಪ್ರಗತಿಗೆ ಅನುಕೂಲವಾಗುತ್ತದೆ. ಸುಧಾ ಮೇಡಂರವರಿಗೆ ನಮ್ಮ ಧನ್ಯವಾದಗಳು

nagendraprabhu
Автор

Maam with in 5-7minutes u spoke things of 25years.country need people like you.

ashwinis
Автор

ಸುಧಾಮ್ಮ ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು. 🙏🙏🙏🙏 ಸ್ತ್ರೀ ಯರ ಬಗ್ಗೆ ನಿಮಗಿರುವ ಕಾಳಜಿ ಬಗ್ಗೆ ಇಡೀ ಸ್ತ್ರೀ ಕುಲವೇ ನಿಮಗೆ ಋಣಿಯಾಗಿರುತ್ತದೆ. ನಿಮ್ಮ ಸಲಹೆಯನ್ನು ಕಾರ್ಯಗತ ಗೊಳಿಸಿದರೆ ಬಹಳ ಅನುಕೂಲವಾಗುತ್ತದೆ. ಕರ್ನಾಟಕದ ಕಣ್ಮಣಿ ನೀವು. ಜೈ ಕರ್ನಾಟಕ ಮಾತೆ. ಜೈ ಭಾರತಾಂಬೆ🙏🙏🙏🙏🙏

sujathads
Автор

ಮೇಡಂ ಸುಧಾ ಮೂರ್ತಿ ಯವರು ತುಂಬಾ ಚೆನ್ನಾಗಿ ಮಾತಾಡಿ ದ್ದಾರೆ. ಅವರಿಗೆ ಒಳ್ಳೆಯ ಕಾಲಾವಕಾಶ ಕೊಡಿ. ಒಳ್ಳೆಯ ಸಲಹೆ ಗಳನ್ನ ಕೊಡುತ್ತಾರೆ.

mgchandrakanth
Автор

ಅಮ್ಮ ನೀವು ನಮ್ಮ ಹೆಮ್ಮೆ ಕನ್ನಡದ ಕಿರೀಟ ನಮ್ಮ ಹೆಣ್ಣುಮಕ್ಕಳ ಹೆಮ್ಮೆಯ ಸಹೋದರಿ ನಿಜವಾಗಲೂ ಭಗವಂತ ನಿಮಗೆ ಆಯುರ್ ಆರೋಗ್ಯ ನೀಡಲಿ. ಎಲ್ಲಾ ಹೆಣ್ಣುಮಕ್ಕಳು ನಿಮ್ಮನ್ನು ನೋಡಿ ನಿಮ್ಮಂತೆ ಆಗಲು ಸ್ಪೂರ್ತಿ ನೀವು ಧನ್ಯವಾದಗಳು ಭಗವಂತನಿಗೆ ಜೈ ಭಾರತ್ ಮಾತಾ

jyothibaimathihalli
Автор

Great Speech Madam
We are proud of you
From North Karnataka Hubbali
Jai Karnataka
Jai Bharat
🙏🙏

UmaK-mfpg
Автор

Very very Eminent Rajyasabha Member you are Madam. Entire Karnataka State must feel proud of you Madam.
Infinite congratulations.

dr.b.g.bhavibhavi
Автор

ನಮ್ಮ ಹೆಮ್ಮೆಯ ಕನ್ನಡಮ್ಮ ಶ್ರೀ ಮತಿ ಸುಧಾಮೂರ್ತಿ

madwarajhebbar
Автор

Sudhamurthy Madam : She is an engineer, philanthropist, wife of second largest IT company, Mother in law of UK prime minister…. Look at Humility she displays .. if India develops 50 MLA MP India can be a developed country

shivpl
Автор

ಅತ್ಯದ್ಭುತ ತಮ್ಮ ವಾಕ್ಚಾತುರ್ಯ..ಇದಕ್ಕಿಂತಲೂ ಉತ್ತಮ ಸ್ಥಾನಕ್ಕೆ ಅರ್ಹರಿದ್ದೀರಿ.🙏🙏🙏

basavarajpatil
Автор

ಮಾತೃ ಹೃದಯದ ಕಳಕಳಿಗೆ ಅನಂತ ಅನಂತ ವಂದನೆಗಳು 🙏

lingarajtpatil
Автор

Great people think great and talk great. Thanks to Ms Sudha Murthy.

nageshbabukalavalasrinivas
Автор

For the very first time who made Rajasahba listen silently. Madam was given 5 minutes but in her speech everyone listened to it for 11 minutes. The vaccine point was very much important for our girls in our country. Tourists plan to become one of the rich countries. Thank you Madam .eye opener speech .

d.prabhakardhakshinamurthy
Автор

I always love this Murthy's family. So, humble, patriotic, passionate etc etc.. :)

ABCXYZ.