Troll Song | UI the movie | All troll videos in one frame | Upendra | Bellulli kabab #trollgeleyaru

preview_player
Показать описание
#TrollSong #newtrolls #trollgeleyaru
Рекомендации по теме
Комментарии
Автор

Watch this song in 0.25speed u can see the whole 21st century social media stuffs & politicians.
Observe just like, ROADS, Bengaluru WATER PROBLEM, wasting of water to get likes, SOCIAL MEDIA ADDICTED PEOPLE, TRAFFIC, using Film industry popularity to elections, ಟ್ರಾಫಿಕ್ ಮತ್ತು ರೋಡ್ ಪ್ರಾಬ್ಲಮ್ ದಿಂದ ಮುಂದೆ ಹೋಗದೆ ನಿಂತಿರುವ ಅಂಬುಲೆನ್ಸ್ ಫೋಟೋ ಹಾಕಿ ಗೆಲ್ಲಿಸಿದ ರಾಜಕಾರಣಿಗಳು ತಮ್ಮ ಜನಗಳಿಗೆ ಹೇಳುತ್ತಿರುವ ಕಂಗ್ರಾಜುಲೇಷನ್ಸ್, ಚಿಕ್ಕ ಬೀದಿಯಲ್ಲಿ ಆಗುತ್ತಿರುವ ಜಗಳಗಳು, ಫೇಮಸ್ ಆಗೋಕೆ ತಮ್ಮ ತಮ್ಮ ಸಮಾಧಿಗಳನ್ನು ತಾವೇ ತೋಡಿಕೊಳ್ಳುತ್ತಿರ ನಟಿ(ಜನ), ಹರಿದು ಹೋದ ಪುಸ್ತಕಗಳು, ರಾಜಕಾರಣಿಗಳ ದೊಡ್ಡ ದೊಡ್ಡ ಮಾತುಗಳು ಆದರೆ ಏನು ಮಾಡದ ಸೋಂಬೇರಿಗಳು ನಾನು ಒಬ್ಬ ರೈತ ನಾನು ಒಬ್ಬ ರೈತನ ಮಗ ಅಂದುಕೊಂಡೆ ಜನರು ಓಟುಗಳನ್ನು ಕಿತ್ತುಕೊಳ್ಳುವ ಆದರೆ ಅದೇ ರೈತರ ಸಮಸ್ಯೆಗಳನ್ನು ಬಗೆಹರಿಸದ ರಾಜಕಾರಣಿಗಳ ಬುರುಡೆ ಡೈಲಾಗ್ ಗಳು ಜನಗಳ ಮಧ್ಯದಲ್ಲಿ ಇದ್ದೀನಪ್ಪಾ, ಜನರಿಂದ ಇರಿಸಿಕೊಳ್ಳುವ ಲಂಚ, ಕಾಂಗ್ರೆಸ್ ಉಚಿತ ಕಚಿತ ನಿಶ್ಚಿತ ಜಸ್ಟ್ ನೀವು ಅಲ್ಲಿ ಅಬ್ಸರ್ವ್ ಮಾಡಿ ಡಿಕೆಶಿ ಸುತ್ತಮುತ್ತಲು ನಿಂತಿರುವ ಹೆಣ್ಣುಮಕ್ಕಳು, ಹೆಣ್ಣುಮಕ್ಕಳಿಗೆ ಎಲ್ಲಾ ಫ್ರೀ ಕೊಡುತ್ತೇನೆ ಎಂದು ಹೇಳಿ ನೀವೇ ಸಿಎಂ ಸೀಟ್ ದಿಂದ ವಂಚಿತರಾದರಿ ಎಂದು ಅವರನ್ನು ಸ್ಟೇಜ್ ನಿಂದ ಕೆಳಗಿಳಿಸಿದ ನಟಿ, ಸುತ್ತು ಮುತ್ತಲು ಸರಿಯಾಗಿ ವಾಸಿಸಲು ಮನೆಯಿಲ್ಲದೆ ಇರುವ ನಿಂತಿರುವ ಮಹಿಳೆಯರ ಮಧ್ಯದಲ್ಲಿ ಫ್ರೀ ಭಾಗ್ಯವನ್ನು ಕೊಡುತ್ತಿರುವ ರಾಜಕಾರಣಿ, ಹುಲಿಯಣ್ಣ ಇಲಿ ಇಲಿಯನ್ನು ಹುಲಿ ಎಂದು ಹೇಳುವ ಇತ್ತೀಚಿನ ಡೈರೆಕ್ಟರ್ ಗಳು, MUNICIPALITY, GARBAGE, insta Facebook addiction, ಗುಡ್ಡೆ ಹಾಕಿದ ಪುಸ್ತಕಗಳು, famous ಆಗೋಕೆ ಮಾಡೋ ಯೋಚನೆಗಳು,

Mrwho
Автор

ಈ ಸಿನಿಮಾ ಬಿಡುಗಡೆಯಗೋದೇ ತಡ ಯದ್ವಾ ತದ್ವಾ superhit 👌🏼ಆಗೇ ಬಿಡುತ್ತೆ. ಶಿವ 😮❤

shylarao
Автор

ತುಂಬಾ ತುಂಬಾ ಚಂದ ಇದೆ ಡಿಕೆ ಶೀ ನ ಬಿತ್ತುಬಿಟ್ಟಿದಿರ ಪಾರ್ಟ್2 ಬರ್ಲಿ ❤❤❤

Nesara-Ravi
Автор

Superb editing. This is what I was looking for

kushaleregowda
Автор

You are the LEGEND to compile these👌🏼👌🏼😀😀😀 awesome

DoGguard
Автор

Chandhru Hype was own troll on Uppi Sir for Kabza: 😂❤ Gutss beku intha song madoke Wowow

orgumania
Автор

Anna ide reethi masth masth videos upload maadi please❤

yathish.h
Автор

Such Songs can be made by Uppi Only ❤, writing such songs in a lyric format is difficult. What ever the Troll is Song is Lovely ❤. Uppi Sir 🙏

mythbuster-uwfh
Автор

Yake bro uchita kachita nischita free free free haaklilla bhaya na 😂

pk_Rhythm
Автор

Best editing bro next level editing timing super 😅😅😅😂😂😂😂😂😂😂😂timing

ryamaha
Автор

Editorge One Plate ಬೆಳ್ಳುಳ್ಳಿ ಕಬಾಬ್ 😂💥

KiRiKRanGanna
Автор

Yours No.1 troll channel.. Keep uploading videos frequently bro👍

Ajith__Satya
Автор

ಲಾರಿ ಡ್ರೈವರ್ ನನ್ನ ಲವರ ಲವಲ್ಲಿ ಗುಮ್ಮಸಿಕೊಡ್ಡು ತಗಾಡ ಗ ಗೋಗಾ.... Amzing lyrics writing am big fan of music and lyrics writing 🎉🎉🎉❤

abhishekkarthik
Автор

Nam mansu namage validu madidre devaru ee countdown yala yake😂😂

sheethalsbheem
Автор

I'm your subscriber because that is uppi fance like

siddusiddaraju
Автор

DK ಅಣ್ಣ ಫ್ರೀ ಫ್ರೀ ಮತ್ತು ಸ್ಟಾರ್ಟಿಂಗ್ ನಲ್ಲಿ ಸೋನು ಗೌಡ್ರು ಮಿಸ್ ಮಾಡಿದ್ ಬಿಟ್ರೆ... ಬಾಕಿ ಎಲ್ಲಾ ok 👌😄

KrishnaBhat-pl
Автор

Super agi edit madidiya Brooo😅 e song release adaglinda sumaru reactions videos nodidini but this is the best 😍

karthikh
Автор

Upendra indirectly aa song jana mobile time waste madthaidharey, govt road aagdhi nam Nature exploit agidhey but naav barri mobile, ipl nodkon comment hodthaidhe ve antha ugthaidharey 😂

praveenv
Автор

Full song ide tara edit maadi pls….
Lots of love from Kundapura ♥️

Amogh
Автор

Thank you brother/sister....
For putting all the trolls together..

MrVinayak