Vatal Nagaraj Non-Stop Fun | Keerthi Narayana | Keerthi ENT Clinic

preview_player
Показать описание
ಹಿಂದೆಂದೂ ನೋಡಿರದ ನಮ್ಮ ಕರ್ನಾಟಕದ ಜನಪ್ರಿಯ politician ವಾಟಾಳ್ ನಾಗರಾಜ್ ಅವರ ಹಾಸ್ಯಮಯ ಮಾತುಕತೆ. ಈ ಮಾತುಕತೆಯಲ್ಲಿ ಮನರಂಜನೆ, ನಾಟಕ, ಜೀವನ, ಮದುವೆ ಎಲ್ಲದರ ಬಗ್ಗೆ ಮಾತಾಡಿದ್ದಾರೆ. ನಮ್ಮ ಮಾತುಕತೆಯ ಕಂಪ್ಲೀಟ್ ವೀಡಿಯೋ ನೋಡಿ ಆನಂದಿಸಿ.

Welcome to my channel,
Today, I'm excited to share a funny conversation with the one and only Vatal Nagaraj sir, a renowned politician and a legendary figure in Karnataka politics. We had a great time and I can't wait for you to see the highlights of our conversation.

HIT THE BELL NOTIFICATION TO STAY UPDATED!!

Check out celebrity Interviews:

Indushree :

Abhijith:

Dia Kushee Ravi:

Sapthami Gowda:

Follow me on

*****Association with TrendLoud*****

#keerthiENTclinic #keerthinarayana #vatalnagaraj #politician #KannadaInterview #celebrity #celebrityinterviews #interview #funtalkshow #politics #politicalnews #karnataka #karnatakanews #political #kannada #vatalnagarajfun #vatalnagarajspeech #vatalnagarajcomedy
#vatalnagarajfuninterview #kannadafuntrolls #vatalnagarajtrolls #kaveribandh #karnatakabandh #kannadafunny
Рекомендации по теме
Комментарии
Автор

ತುಂಬಾ ಚನ್ನಾಗಿತ್ತು ಇಂಟರ್ವ್ಯೂ. "ಬಂದ್ ಬಾಂದವ" ಸೂಪರ್.

vineeths
Автор

ಕನ್ನಡದ ಕಟ್ಟಾಳು. ಈ ವಾಟಾಳ್ ನಾಗರಾಜ್ ಸಾರ್. ಇಂತಹ ಸಾಧಕರನ್ನ ವೀಕೆಂಡ್ ವಿತ್ ರಮೇಶ್ ಗೆ ಕರೆಸಬೇಕು🙏🙏🙏🙏❤❤❤❤❤

raghuvishnu
Автор

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇವರನ್ನು ಆಹ್ವಾನಿಸಬೇಕು 💯ಅತ್ಯಂತ ಅರ್ಹ ವ್ಯಕ್ತಿ👌🏻

jeevankumarb
Автор

15 ವರ್ಷದ ಹಿಂದೆ ಈವಣ್ಣ ಟಿವಿಲಿ ಬಂದ್ರೆ ನಮಗೆ ಏನೋ ಹರ್ಷ, ಇವತ್ತು ರಜೆ ಸಿಗಬಹುದು ಅಂತ😂

shashikumarns
Автор

ಕನ್ನಡ ಕ್ಕೆ ಹಾಗೂ ಕನ್ನಡ ಪರ ಹೋರಾಟಕ್ಕೆ ಇನ್ನೊಂದು ಹೆಸರೇ ವಾಟಾಳ್ ನಾಗರಾಜ್.
ಇವರ ಸಂದರ್ಶನ ಇನ್ನೂ ಧೀರ್ಘ ವಾಗಿ ಇರಬೇಕಿತ್ತು
ಧನ್ಯವಾದಗಳು.

YankuVenkatesh
Автор

ಎಷ್ಟೇ ತಮಾಷೆಯಾಗಿ ಕಂಡರೂ ಇವರ ಕನ್ನಡ ನಿಷ್ಠೆ ನಿಜಕ್ಕೂ ಮೆಚ್ಚುವಂತಹದ್ದು… ನಿಮ್ಮೆಲ್ಲಾ ವಿಚಾರಗಳನ್ನು ನಾನು ಒಪ್ಪದಿದ್ದರೂ ನಿಮ್ಮ ಶ್ರದ್ಧೆ ಹಾಗೂ ಭಾಷಾ ನಿಷ್ಠೆಗೆ ನನ್ನದೊಂದು ನಮಸ್ಕಾರ.. 🙏🏻🙏🏻

drvarunmurthy
Автор

ಕನ್ನಡಕ್ಕಾಗಿ ಕಿಂಚಿತ್ತೂ ಅಳುಕುಲ್ಲದೆ ಹೋರಾಟ ಮಾಡುವ ನಮ್ಮೆಲ್ಲರ ನಚ್ಚಿನ ವಾಟಾಳ್ ನಾಗರಾಜ್ ಅವ್ರ್ಗೆ ತುಂಬು ಹೃದಯದ ಅಭಿನಂದನೆಗಳು ❤❤

MallikarjunaK-pjug
Автор

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇವರನ್ನು ಆಹ್ವಾನಿಸಿದರೆ ಕನ್ನಡಿಗರು ಸಂತೋಷಪಡುತ್ತಾರೆ.

maheshmahesh-nfvb
Автор

ತುಂಬಾ ಸುಂದರವಾಗಿ ವಿಡಿಯೋ ಮೂಡಿಬಂದಿದೆ ಅಣ್ಣ ತುಂಬಾ ಚೆನ್ನಾಗಿ ಅವರು ಕೂಡ ಮಾತನಾಡಿದರು ವಾತಾವರಣ ನಾಗರಾಜ್ ಅವರ ಸೂಪರ್ ಅಣ್ಣ ಒಟ್ಟಾರೆಯಾಗಿ ತುಂಬಾ ಸುಂದರವಾಗಿದೆ

TUKARAMVK
Автор

Thank you all for watching..keep visiting KeerthI ENT clinic..n enjoy all the videos..

KeerthiENTClinic
Автор

I love you nagaraj sir inthavaru mathe sigalla guru love it

ManjunathagManjug-vc
Автор

ಹಲವಾರು ಪಕ್ಷಗಳಿಂದ ಆಫರ್ ಬಂದ್ರು ಯಾರಿಗೂ ಅಡಿಯಾಳು ಆಗದೆ ನಿಷ್ಪಕ್ಷಪಾತವಾಗಿ ಹೋರಾಟ ಮಾಡಿಕೊಂಡು ಬಂದಿರುವ ಕನ್ನಡದ ಕಟ್ಟಾಳು, #ವಾಟಾಳ್_ನಾಗರಾಜ್ ನಮ್ಮ ಹೆಮ್ಮೆ 💛❤️

BGFM
Автор

Must he capabilities for WEEKEND WITH RAMESH AND it's really proud moments to Karnataka and kannadigara Hemme hagute

shimaj
Автор

Totally enjoyed the interview....vatala nagaraj contribution towards kannada is immense....thank you sir for always protesting n raising ur voice....many more interview has to be done

vvv-oikl
Автор

ವ್ಯಂಗ್ಯ ಹೆಚ್ಚಾಗಿ ಪ್ರಶ್ನೆಗಳು ಕಡಿಮೆ ಆಯಿತು ಇನ್ನೂ improvise ಮಾಡಬಹುದಾಗಿದೆ...

venkidbpur
Автор

ಕರ್ನಾಟಕ ಕಂಡ ಛಲವಾದಿ ಹೆಮ್ಮೆಯ ಕನ್ನಡ ಹೋರಾಟಗಾರರು ನಮ್ಮ ವಾಟಾಳ್ ನಾಗರಾಜ್ ಸರ್ ನಾವು ನಿಮ್ಮ ಅಪ್ಪಟ ಅಭಿಮಾನಿಗಳು ಸರ್.

manjurajeurs
Автор

Olle manushya😊 straight manasindha mathadthare, one and only😊

somashk
Автор

ಟೊಪ್ಪಿ ಕನ್ನಡದ ಇಲ್ಲದೆ ನಾನು ನೋಡಿದ್ದೇನೆ ಹೋಟೆಲ್ ವುಡ್ ಲ್ಯಾಂಡ್ ಲ್ಲಿ ❤❤❤ಬೆಂಗಳೂರು 🙏👍

pandithateam
Автор

ಕತ್ತೆ ರಾಷ್ಟ್ರೀಯ ಪ್ರಾಣಿ ❤️ ಯಾಗ್ಬೇಕು ಸರ್

India-cthv
Автор

Bro nijja thumba entertaining agi ethu interview thanks for makeing me laugh Inna olle olle punches barli and nimna interview thumba natural edhe ❤

maddyr