Andada Bombege - Video Song - Neelakanta | Ravichandran | Namitha | SP Balasubrahmanyam

preview_player
Показать описание
Neelakanta Kannada Movie Song: Andada Bombege - HD Video
Actor: Ravichandran, Namitha
Music: V Ravichandran
Singer: SPB
Lyrics: V Ravichandran
Year :2006

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Neelakanta – ನೀಲಕಂಠ 2006*SGV

Song Lyrics In Kannada:
ಕೋರಸ್ : ಸ ಸಾನಿ ಸಾರಿರಿಗಸ್ ಗಮಗರಿಸ್ ಸನಿ
ಸನಿ ರಿಗಸ್ ಗಮಗರಿಸ್ ನಿಸನೀಸ
ಗರಿಗಸ ರಿಸಾನಿ ಪಮರಿ ಗಮಗರಿಸಪ
ಹೂಂ ಹೂಂ ಹೂಂ ಹೂಂ ಹೂಂ ಹೂಂ
ಗಂಡು : ಅಂದದ ಬೊಂಬೆಗೆ... ಗಂಧದ ಶೃಂಗಾರ..
ಅಂದದ ಬೊಂಬೆಗೆ, ಗಂಧದ ಶೃಂಗಾರ
ಚೆಂದದ ಬೊಂಬೆಗೆ, ಹೂವಿನ ವಯ್ಯಾರ
ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದನೋ ..( ಸ ರಿಸನಿ ನಿಸಪ)
ಹೂವಿಗೆ ಹೂವಿನ ಅಲಂಕಾರ ಯಾಕೆ ತಂದನೋ .( ಸ ರಿಸನಿ ನಿಸಪ)
ನಿನ್ನ ನಗುವೆ ಬಂಗಾರ, ಮೌನಾಲಂಕಾರ
ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನಾ
ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ

ಹೆಣ್ಣು : ಸ.. ನಿಸಾ ನಿಸಾ ನಿಸಾ ಸರಿಗರಿಸಾ ಪನೀಪಮ ಸಗಾ
ಗಂಡು : ನಮ್ಮೂರ ಶಿಲ್ಪ ನೀನೆ ಕೇಳೆ ಓ ಚೆಲುವೆ
ಬೇಲೂರು ಹಳೆಬೀಡು ಯಾಕೆ ಹೇಳೆ
ನಮ್ಮೂರ ಬೊಂಬೆ ನೀನೆ ಕೇಳೆ ಓ ಚೆಲುವೆ
ರಂಭೆ ಊರ್ವಶಿ ಯಾಕೆ ಹೇಳೆ...(ಆಆಆ )
ಆ.. ಆ.. ನವಿಲು ಕೂಡ ಮಳೆಗೆ ಕಾಯದೆ
ನಿನ್ನ ಅಂದ ನೋಡಿ ಕುಣಿಯಿತಲ್ಲೆ ಚೆಲುವೆ
ಓ ರಾಜಕುಮಾರಿ, ಓ ರಾಜಕುಮಾರಿ
ಊರಿಗೆ ಮೆರಗು ತಂದ ಅಂದಾನೆsss
ನಿನ್ನ ನಗುವೆ ಬಂಗಾರ, ಮೌನಾಲಂಕಾರ
ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನಾ
ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ

ಹೆಣ್ಣು : ಸ ಸರಿ ಸಾರಿಗರಿಸ ಗಮಗರಿಸ ಸಾನಿ
ಸಾನಿ ರಿಗಸ ಮಪಗರಿಸ ರಿಸನೀಸ ಗರಿಗಸ
ನಿಸನಿ ಪಪಗರಿ ಗರಿಸನೀಸ ಅ..
ಗಂಡು : ದಡ ತೇಲಿ ಬಂದ ಅಲೆಗಳು ಹಿಂದೆ ಹೋಗದೆ
ಮೈಮರೆತಿವೆ ಯಾಕೆ ಹೇಳೆ ಚೆಲುವೆ
ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ
ಮೈಮರೆತನು ಯಾಕೆ ಹೇಳೆ ಚೆಲುವೆ..(ಓಓಓ )
ಆ.. ಆ.. ನಿನ್ನ ಅಂದ ಚಂದಾನೆ, ಅದಕೆ ಕಾರಣ ಓ ಚೆಲುವೆ
ಓ ರಾಜಕುಮಾರಿ, ಓ ರಾಜಕುಮಾರಿ
ಊರಿಗೆ ಮೆರಗು ತಂದ ಅಂದಾನೆsss
ನಿನ್ನ ನಗುವೆ ಬಂಗಾರ, ಮೌನಾಲಂಕಾರ
ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನಾ
Рекомендации по теме
Комментарии
Автор

ಎಂಥಾ ಅದ್ಭುತವಾದ ಪದ ಪುಂಜ ...ನಮ್ಮ ಕನ್ನಡ ತಾಯಿಯ ಪದಗಳು ಕೇಳೋದೇ ನಮ್ ಪುಣ್ಯ..ಕನ್ನಡ ತಾಯೆ ನಿನಗೆ ನೀನೇ

kirankumar
Автор

ನಿನ್ನ ನಗುವೇ ಬಂಗಾರ...! ಮೌನಾಲಂಕರ ...
❤❤❤

rajeshkuppasta
Автор

ಆ ನವಿಲು 🦃 ಕೂಡ ಮಳೆಗೆ 💦 ಕಾಯದೆ ಕುಣಿಯತಲ್ಲ ಚೆಲುವೆ ❤️❤️❤️

bhimesh.gundappanavarbhime
Автор

Namma Ravi ge tumbkondiro molegale beku movieli😂😂😂😂 chikk mole galu nadeyodeilla

raknuogut
Автор

Super very very nice songs ❤️❤️❤️❤️❤️❤️❤️

simhadri
Автор

Ravichandran sir tried to touch Hamsalekha.He successfully done that one 😀

maruthi
Автор

Banni geleyare kanasugaarana kanasugalannu nanasaagoke kai jodisona

crazysagarkhot
Автор

Lakhs of Salutations for" ಮಹಾನ್ ಶ್ರೇಷ್ಠ ಗಾಯಕರು SPB " ಅವರಿಗೆ💝

renukadevijm
Автор

Any one watching 2023 attendance please

vasjshs
Автор

ಅದ್ಭುತವಾದ ಚಿತ್ರ ಗೀತೆ ಎಂದು ಮರೆಯಲಾಗದಂತಹ ಹಾಡು ಅದ್ಭುತವಾದ ಸಾಹಿತ್ಯ ಸೊಗಸಾದ ದ್ವನಿ ❤ ಪ್ರತಿಯೊಬ್ಬರು ಇಷ್ಟಪಡ ಬೇಕಾದಂತಹ ಚಿತ್ರ ತಾಯಿ ಮಗನ ಬಗ್ಗೆ ಒಂದು ಒಳ್ಳೆಯ ಕಥೆ

vichankumar
Автор

SPB ee song ge jeeva tumbi hadirodrinda ee song ishtu melodies agi tumba chennagi bandirodu. Hat's off legend singer SPB sir 👏👏

User-wc
Автор

Ravi sir you can remove flower and grass the ladies

vijaygapalvijay
Автор

Sometimes I feel Ravichandran >> Hamsalekha
But not always

OK-grgi
Автор

😍 RAVI SIR YELLA HAADUGALU NXT LEVEL 🥰

roaringgamer