Ee Preethigagi Chappalegagi - Hatavadi - HD Video Song - Ravichandran - S. P. Balasubrahmanyam

preview_player
Показать описание
Hatavadi Kannada Movie Song: Ee Preethigagi Chappalegagi - HD Video
Actor: Ravichandran, Radhika Kumaraswamy
Music: V Ravichandran
Singer: SPB
Lyrics: V Ravichandran
Year :2006

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Hatavadi – ಹಠವಾದಿ 2006*SGV

Song Lyrics:

ಗಂಡು : ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ. ಹಾ... ಲಾಲಲ ಲಾಲಲ
ಕೋರಸ್ : ಆಹಾ.. ಹಾ.. ಹಾ. ಹಾ. ಹಾ... ಆಹಾ.. ಹಾ.. ಹಾ. ಹಾ. ಹಾ... ಆಹಾ.. ಹಾ.. ಹಾ. ಹಾ. ಹಾ...
ಗಂಡು : ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....

ಗಂಡು : ನಾಳೆ ಅನ್ನೋ ಮಾಯೇ... ಇಂದು ತಿಳಿದರೇ ಹೇಗೆ ತಿಳಿದ ಮೇಲೂ ನಾ ಉಸಿರಾಡೋದು ಹೇಗೆ
ಗೆಲುವ ಅನ್ನೋ ಮಾಯೆ ಸೋಲದು ನಾಳೆಗೆ ಈ ಶುಭ ವೇಳೆ ನನಗೆ ಹೂ ಮಾಲೆ
ಗುರು ಇಲ್ಲದೆ ನಾ.. ಗುರಿ ಮುಟ್ಟಿದೆ ನಾ.. ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ...
ಸೋಲಿಲ್ಲದೆ... ಗೆಲುವಲ್ಲವೇನು
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....

ಗಂಡು : ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
ನಿಮ್ಮಿಂದ ನಾನು ... ನಿಮಗಾಗಿ ನಾನು ನಿಮ್ಮೊಡನೆ ನಾ...ನು... ಪ್ರೀತಿಗಾಗಿ ನಾ...ನು
ಈ ತಾಯಿ ಲೀಲೆಯೇ...ನಾನಿಲ್ಲಿ ಅಲ್ಲವೇ.. ಈ ಜೀವಕೆ ಮರು ಜನ್ಮವೇ ಕರುನಾಡಿನಲ್ಲೇ...
ಆರಾರಿರೋ.. .. ಆರಾರಿರೋ..
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....
ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ. ಹಾ...
Рекомендации по теме
Комментарии
Автор

2024 ರಲ್ಲೂ ಈ ಹಾಡು ಯಾರ್ಯಾರು ಕೇಳ್ತಿದೀರಾ 🙌🏼💙😍

shab_Bgm_
Автор

ಈ ಹಾಡನ್ನು ಸಿನಿಮಾದಲ್ಲಿ ಕೇಳಿದರೆ ಕಣ್ಣೀರು ಗೊತ್ತಿಲ್ಲದೆ ಬರುವುದು ಖಂಡಿತ 😢😢😢😢😢❤❤❤❤❤❤❤❤

abhik
Автор

ಈ ಹಾಡು ಕೇಳಿದರೆ ನಮ್ಮ ಆರ್ ಸಿ ಬೀ ಟೀಮ್ ಆಪತ್ಭಾಂದವ ನೆನಪು ಆಗ್ತಾರೆ 😢❤

dileepm
Автор

ಈ ಸಾಂಗ್ ಅವರಿಗೆ ಸೂಟ್ ಆಗುತ್ತೆ ಇವರಿಗೆ ಸೂಟ್ ಆಗುತ್ತೆ ಅನ್ನಬೇಡ್ರೋ... ಇದನ್ನ ಬರೆದಿದ್ದು ರವಿ ಸರ್ ಮ್ಯೂಸಿಕ್ ಕೂಡ ರವಿಚಂದ್ರನ್ ಅವರದು... Only king crezy star ❤️ ಅವರಿಗೆ ಮಾತ್ರ ಸೂಟ್ ಆಗೋದು

sachinrmsachi
Автор

ಈ ಹಾಡನ್ನ ಕೇಳ್ತಾ ಇದ್ರೆ ಏನಾದ್ರು ಸಾಧನೆ ಮಾಡೋದೋರ್ಗೆ ಸ್ಫೂರ್ತಿ ಕೊಡುತ್ತೆ

maheshkumars
Автор

ಇ ಹಾಡು ಜೀವನದಲ್ಲಿ ಸೋತವರಿಗೆ ಸ್ಪೂರ್ತಿದಾಯಕ ಆಗಿರುತ್ತದೆ ❤❤

Nimmaappu
Автор

ಒಳ್ಳೆಯ ಚಾಲೆಂಜಿಂಗ್ ಸಿನೆಮಾ... ಹಾಡು ಸಾಹಿತ್ಯ ಅದ್ಬುತ ಎಲ್ಲಾ ಹಾಡುಗಳು

ramshiva
Автор

💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤

Kirankumarkmaruthi
Автор

ಎಬಿ ಡಿವಿಲಿಯರ್ಸ್ ಈ ಹಾಡು ಸೂಟ್ ಆಗುತ್ತೆ ಅನ್ನೋರು ಲೈಕ್ ಮಾಡಿ

muttuiragara
Автор

ಹತ್ತು ಅಲ್ಲ ಐವತ್ತು ವರ್ಷ ಕಾಲ ಕಳೆದರೂ ಈ ಸಾಹಿತ್ಯ ಸಿಗೊಲ್ಲ The Great Legend Of Hamsalekha Sir

kannadamelodysongs
Автор

ಇದೀಗ ಸಾದನೆ ಮಾಡಿದವರಿಗೆ ಮತ್ತು ಸಾಧನೆ ಮಾಡುವವರಿಗೆ ಈ ಹಾಡು ಸ್ಪೋರ್ಥಿ ಹಾಗಿದೆ....❤️😍

shashikumar
Автор

ಈ ಹಾಡು ಕನಸಕಾಣೊ ಪ್ರತಿಯೊಬ್ಬ ವ್ಯಕ್ತಿಗೂ ಸೂಟ್ ಆಗುತ್ತೆ✨

nandibrand
Автор

ಈ ಹಾಡು ಕೇಳುತ್ತಿದ್ದರೆ ನಮ್ಮ RCB. ಆಫ್ತ್ಬಂದವ್ ಏ ಬಿ ಡಿವಿಲಿಯರ್ಸ್ ನೆನ್ಪಿಗೆ ಬರುತ್ತಾರೆ

shanoorattar
Автор

ಈ ಹಾಡು ಸಾಧನೆ ಮಾಡಿರಿರೋರಿಗೆ ಪ್ರತಿಯೊಬ್ಬರಿಗು ಸುಟ್ ಹಾಗುತ್ತೆ 🙏❤️💯🎁

hamsalekhaeditz
Автор

Sp ಬಾಲ ಸುಬ್ರಮಣ್ಯ ಸರ್ ನಿಜ್ವಾಗ್ಲೂ ಕಲಕ್ಷೇತ್ರ ದ ದೇವರು 🙏🏻🙏🏻

from
Автор

ಈ ಹಾಡಿನ ಕೊನೆ ಚೆನ್ನಾಗಿ ಇದೆ, ಈ ಜೀವಕೆ ಮರು ಜನ್ಮವು ಕರುನಾಡಿನಲ್ಲೇ

JagadevPatil-ts
Автор

ಎಂದೂ ಮರೆಯದ ಈ ಹಾಡು ರವಿಚಂದ್ರನ್ ಅವರ ರಚನೆ ಎಸ್ಪಿಬಿ ಅವರ ಗಾಯನ 🙏🙏

subramani.n
Автор

ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ❤❤❤❤❤❤we miss u SPB Sir 😢, , , and always love u Ravi boss 💥❤

princeprakash
Автор

ಈ ಹಾಡು ಪುನೀತ್ ಅಣ್ಣಾನಿಗೆ ತುಂಬಾ ಸೂಟ್ ಆಗುತ್ತೆ

viratfan
Автор

ವಿಷ್ಣುದಾದಾಗೆ ಈ ಹಾಡು ಅರ್ಪಣೆ 💛♥️Miss u Dada

NaveenWalikar-bg