10 Golden Rules for Success | Overcome from Failure | Raichur Session-Manjunatha B@SadhanaAcademy

preview_player
Показать описание
#Sadhana_Academy
#Manjunatha_B

Our Telegram Link:

Follow Our facebook Page:

ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)

ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ

b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ

c) Modern Indian History: ಆಧುನಿಕ ಭಾರತದ ಇತಿಹಾಸ

d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ

e) History of Karnataka: ಕರ್ನಾಟಕದ ಇತಿಹಾಸ

f) History Special Videos: ಇತಿಹಾಸ ವಿಶೇಷ ವಿಡಿಯೋಗಳು

2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ

b) Indian Geography: ಭಾರತದ ಭೂಗೋಳಶಾಸ್ತ್ರ

c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ

d) Karnataka Darshana: ಕರ್ನಾಟಕ ದರ್ಶನ

3. Indian Economy: ಭಾರತದ ಆರ್ಥಿಕತೆ

4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ

5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ

b) Chemistry: ರಸಾಯನ ಶಾಸ್ತ್ರ

c) Biology: ಜೀವಶಾಸ್ತ್ರ

d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ

e) Computer Awareness: ಕಂಪ್ಯೂಟರ್‌ ಜ್ಞಾನ

f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ

6. Mental Ability: ಮಾನಸಿಕ ಸಾಮರ್ಥ್ಯ

7. General Knowledge: ಸಾಮಾನ್ಯ ಜ್ಞಾನ

8. Current Affairs: ಪ್ರಚಲಿತ ಘಟನೆಗಳು

9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್

b) English Grammar: ಇಂಗ್ಲೀಷ್ ಗ್ರಾಮರ್

10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ

b) Kannada Literature: ಕನ್ನಡ ಸಾಹಿತ್ಯ

c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

11.Motivation Videos: ಮೋಟಿವೇಷನ್‌ ವಿಡಿಯೋಗಳು

12. Success Story: ಯಶಸ್ಸಿನ ಕತೆ

13. Key Answer: ಸರಿಯುತ್ತರಗಳು

14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ

15. Exam Guidance: ಪರೀಕ್ಷಾ ಮಾರ್ಗದರ್ಶನ

16. Mathematics: ಗಣಿತ

17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು

18. Manjunatha B All Videos
Рекомендации по теме
Комментарии
Автор

I love manju sir 😊❤️ ನಾನು 10 ನೆ ತರಗತಿ ಇದ್ದಾಗಲೇ ನಿಮ್ಮ ವಿಡಿಯೋ ನೋಡ್ತಿದ್ದೆ ಆಗ 20000 subscribers ಇದ್ದರು.. ಈಗ ನಾನು ಕೋಚಿಂಗ್ ಹೋಗದೆ army ಪಾಸದೆ... ಇದಕ್ಕೆ ಪ್ರಮುಖ ಕಾರಣ ನೀವೇ ಸರ್..ನಿಮ್ಮ ವಿಡಿಯೋ ನೋಡಿ ನೋಟ್ಸ್ ಮಾಡಿದ್ದೆ ನೀವು ನೀಡಿದ knowledge ಈ ವರ್ಷ army exam ಪಾಸ ಆಗಲಿಕ್ಕೆ ಸಹಾಯ Thank you so much sir

maheshmayannavar
Автор

Sir nivu heliddu follow Maadi evattu police constable aagidini ..tumba life happy agide nimge tumba thanks sir

vyilfqv
Автор

ನಿಮ್ಮ ಮುಂದಿರುವ ಮಕ್ಕಳೇ ಧನ್ಯರು. ಅಮೃತ ವಚನ ನಿಮ್ಮ ಮಾತುಗಳು

rudrammarudramma
Автор

ಸರ್ ನಿಮ್ಮ ಮಾತು ಕೇಳಿದರೆ ಈ ಬೇಸಿಗೆ ಬಿಸಿಲಲ್ಲಿ ತಂಪಾದ ಮಳೆ ಸುರಿದಷ್ಟು ಆನಂದವಾಯಿತು.ನಿಮ್ಮ ನೇರವಾದ ಮಾತು ಅನೇಕ ಜಡ ಮನಸುಗಳನ್ನು ಹಗುರಾಗಿಸುತ್ತವೆ 🙏🙏🙏🙏

deepamy
Автор

ನಿಮ್ಮ ಅಂತ ಒಳ್ಳೆ ಗುರುಗಳು ಪಡೆದು ನಾವೇ ಧನ್ಯವಂತರು ಸರ🙏

poojabhandi
Автор

ನಿಮ್ಮ ಅಂತ ಒಳ್ಳೆ ಗುರುಗಳು ಪಡೆದು ನಾವೇ ಧನ್ಯವಂತರು ಸರ್ 🙏🙏🙏👌

MahadavKarennavar
Автор

ನಮ್ಮ ಪಾಲಿನ ದೈವದ ರೂಪ ನೀವು.... ನಿಮ್ಮ ಮಾತುಗಳೇ ನನಗೆ ವೇದ ವಾಕ್ಯ.... ಆದರೆ ನಮ್ಮ ಜಿಲ್ಲೆಗೆ ಬಂದ್ರೂ ನಿಮ್ಮನ ನೋಡೋಕೆ ಆಗಿಲ್ಲ ಅನ್ನೋ ಬೇಜಾರು ಭವಿಷ್ಯ ನಿಮ್ಮ ದರುಶನ ಆಗಿದ್ರೆ ನನ್ luck Raichur hudgi shree.... 😊

syqsewl
Автор

ನಿಮ್ಮ ವಿಡಿಯೋ ಕೇವಲ ವಿದ್ಯಾರ್ಥಿಗಳಿಗೆ ಅಲ್ಲದೆ ಎಲ್ಲ ವರ್ಗ ದ ಜನರಿಗೂ ಅನ್ವಯ ಆಗುತ್ತೆ.... 🎉 ನಿಮ್ಮ ಅಂತ ಗುರು ಮೊದಲು ಸಿಕ್ಕಿಲ್ಲ ಅಂತ.. ಈವಾಗ ಸಿಕ್ಕಿದ್ರೂ ಕೇಳಿ ಕೇಳಿ ಸುಮ್ಮನೆ ಆಗುತಿರೋದು... ನಾನು ಕೆಲವೊಂದು ಅಳವಡಿಸಿ ಕೊಂಡು ಇದ್ದೇನೆ.. ನನ್ನ ಸಮಯ ಹಾಳು ಆಗುತಿರೋದು.. ರಾಜಕೀಯ ವಿಚಾರ, ನ್ಯೂಸ್ ಗಳಿಂದ 🎉

shankarkputtathayamma
Автор

Still 70 days left for upsc prelims ...i wake up at 5 from tomorrow ...will succeed 😊❤ i promise

Learn_with_me
Автор

Sir ಗೃಹಿಣಿಯರು ಮತ್ತು ಮಗು ಇರುವವರು ಯಾವ ರೀತಿ time management ಮಾಡಿಕೊಳ್ಳಬೇಕು ಎಂದು ತಿಳಿಸಿ ondu vedio ಮಾಡಿ Sir.

fcpocpz
Автор

Gurugale nim padake koti koti namanagalu

AmmuVg-rmlv
Автор

Guru bramha Guru Vishnu Guru maheshwara Guru sakshath para bramha thasmayisri Guruve Namoo Namhaa🙏🙏🙏🌍Thank you very much MANJUNATH Sir nim speech Keli jivakke Sanjivini sickashtu kushi AytHu Hosa Ummassu banthu Liffenalli Kanditha Fallow Madthini Thanyou Sir 🌍🙏🙏🙏

doremongamingyt
Автор

ಸರ್ ಪ್ಲೀಸ್ ಲಿಂಗಸೂಗೂರ ಕೂಡ ಬನ್ನಿ ಸರ್ ಪ್ಲೀಸ್ 🥺

annapurnaannapurna
Автор

Super sir nimminda yasto students life change madkotidare 💯

beruhittanagi
Автор

Thanks for motivating us through your powerful words,

shivagangadharS
Автор

Sir nan house wife but nan student agiddaga niv nanege sikkidre nan I.A.S madtha edde sir evattigu Halli makkalu topres baroddike nimmanth teacher ...

sowbagyasowbagya
Автор

Thankyou Soo much
I don't knowhow to Read
Today I know how to Read
I feel soo happy 🙏🙏

channakrishnappatl
Автор

Kuggidagalella namage spoorthiyannu thumbutthira great sir🙏

vinaykumarhr
Автор

Very very good speech sir
Rules
No.1) If you want to rule others 1st rule YOUR SELF
2) Sinc With Nature
3) Start Minimalism
4) prepare Action Plan
5) Time Management
6) Bull Shoot Focus
7) Attitude
8)Self Discipline
9) Take Risk
10) Come Out of Comfort Zone

dundukalloli
Автор

Sir I lost my all hopes in family struggle and my bad surgery with married life, but after watching your speech golden words I changed my emotions and I get positive mindsend and I can do anything ❤we really lucky to have you in karanataka...🙏

swethasweety