HORAGA BA GELATI HORAGA BA MUDAKANNA MORAB TRENDING JANAPADA SONG

preview_player
Показать описание
🎵 Singer :MUDAKANNA MORAB
🎵Recoding Studio:Shri Recoding Studio Hebballi ....8217841842
🎵 Video Edit :UK Local Media

♦️Disclaimer : I Do Not Own Any Copyright Of This Content, This Song Is Made For Entertainment And Promotional Purpose Only, All The Credits Given To Original Copyright Owners.

Song Credit:

Song: Chandini
Album/Movie: A
Singer: L.N. Shastry,Prathima Rao
Music Director: Guru Kiran
Lyricist: Murali Mohan
Music Label : Lahari Music

Watch Uttar Karnataka New Janapada Song Horaga ba gelati by Mudakanna Madivalar Full HD Video on UK Local Media Official Youtube Channel..
-----------------------------------------------------------------------------------------

subscribe : UK Local Media Youtube Channel
Рекомендации по теме
Комментарии
Автор

ಅಣ್ಣ ಸ್ವಲ್ಪ ಲೇಟಾಗಿ ಸಾಂಗ್ ಕೇಳಿದೆ.. ಅಬ್ಬಬ್ಬಾ...ಚಿಂದಿ ಸಾಂಗ್...🙏🙏✌✌

chiranjeeviuRc
Автор

ಅದಿಕ್ಕೆ ಹೇಳೋದು ನಮ್ಮ ಉತ್ತರ ಕರ್ನಾಟಕದ ಹುಡುಗರ ವೇದನೆ ಅನ್ನು ಸರಿಯಾದ ರೀತಿಲಿ ವಿವರಿಸಿ ಸಾಹಿತ್ಯ ರಚಿಸಿ ಹಾಡಿದ್ದಿರಿ ದೋಸ್ತ್ ತುಂಬು ಹೃದಯದ ಅಭಿನಂದನೆಗಳು ನಿಮಗೆ 🔥🔥🔥🔥

basuk
Автор

Namma hudugi I song keli horag bandalo Anna tanqu

sagarguggari
Автор

ಈ ಹಾಡು ನಿಜವಾಗ್ಲೂ ಅನುಭವಿಸಿ ಬರೆದಂತಿದೆ ಅದ್ಭುತ ಗೀತೆ

prabhuhosmani
Автор

👌👌👌👌👌👌 ನಿಮ್ಮ ಹಾಡು ಕೇಳಿ ಹೊರಗ ಬಂದೆ ಬರ್ತಾಳೆ 😜😜😜😜

ajfeelmylove
Автор

😍 ಈ ಹಾಡು ಬರೆದಿರುವ ಅಣ್ಣನಿಗೆ ದೊಡ್ಡ ನಮಸ್ಕಾರ🙏 ಇಡಿ ಕರ್ನಾಟಕದಲ್ಲಿ ದೂಳು ಎಬ್ಬಿಸಿದ ಜವಾರಿ ಉತ್ತರ ಕರ್ನಾಟಕ ಸಾಂಗ್❤️🔥 ಈ ಸಾಂಗ್ ನಮ್ಮ ಉತ್ತರ💯 ಕರ್ನಾಟಕದವರಿಗೆ 🤨ಗೊತ್ತು ಮಹಿಮೆ ಮಸ್ತ್ ಅಣ್ಣ ಎಷ್ಟು ಬಾರಿ ಕೇಳಿದರೂ ಬೇಜಾರ್ ಆಗಲ್ಲಾ ಸಾಂಗ್ ಅಣ್ಣ ಹೀಗೆ ಮುಂದುವರಿಯಲಿ 😘🥰🙏

maheshbk
Автор

ಹೊರಗ ಬಂದ್ರು ಮಾಸ್ಕ ಹಾಕದಾಗ ಗುರ್ತು ಸಿಗಲಿಲ್ಲ ಈ ಲೈನ್ ಸೂಪರ್

ಯಾರಿಗೆ ಈ ಅನುಭವ ಆಗಿದೆ ಲೈಕ್ ಮಾಡಿ

rockyrathod
Автор

ಗಿಚ್ಚ್ ಗಿಲಿ ಗಿಲಿ ಹೇ... ಹೋರಗ ಬಾ ಮಾರಿ ತೋರಿಸ ಬಾ... 😍🤗👌👌

subhashpatil
Автор

Chalo aitari song. Hubballi hattira ero hebballi ena annar

anandvideocreater
Автор

ಕತ್ತಲು ಕವಿದ ನಮ್ಮ ಭಾಗದ ಜನರು ಬೆಳಕಿನೆಡೆಗೆ ಬರಲೆಂದು ಶುಭ ಕೋರುವೆ

ajaybandanavar
Автор

🙏🤝👏👍👌🧡
ಈ ಹಾಡು ತುಂಬಾ ಚೆನ್ನಾಗಿದೆ, ಇದನ್ನು ಮುಂದುವರಿಸಿ ಮುಂದೆಯೂ ಇಂತಹ ಒಳ್ಳೆಯ ಹಾಡುಗಳನ್ನು ನಮಗೆ ನೀಡಿ...
ನಿಂದ,
ರಾಯಲಸೀಮಾ ವಲಯ, ಆಂಧ್ರಪ್ರದೇಶ

boseambedkargodse
Автор

ಬೆಂಕಿ ಏತಿ ಈದ್ ಸಾಂಗ್ ನಾ ಈ ಹಾಡ್ ಕೇಳಿ ಕಂಗಾಲ್ ಆದಿನು ಸೂಪರ್ ಸಾಂಗ್ ಅಣ್ಣಾ🔥🔥🔥🔥

sangeetarewade
Автор

ಸೂಪರ್ ಸಾಂಗ್ ಮತ್ತೆ ಹಾಡಿ ಜನಪ್ರಿಯ ಸಂಗೀತಗಾರಗಿ

masterblasterx
Автор

Super bro corona hit hodi shevigyag majjigi

shankarshankar
Автор

2020 ರ ಅಕ್ಟೋಬರ್ ತಿಂಗಳಲ್ಲಿ ಕರೋನ ಟೈಮ್ ನಲ್ಲಿ ನಾನು ನನ್ನ ಹುಡುಗಿ ನೊಡಕ್ಕೆ ಅವರ ಓಣಿಗೆ ಹೋಗುತಿದೆ ಈ ಹಾಡು ತುಂಬಾ ಇಷ್ಟ

heerynaikl
Автор

En bhai estu experience inda bardidi bhai song so beautiful bhai 😍😂

sirajkotwal
Автор

ನಾನು ಉತ್ತರ ಕರ್ನಾಟಕದ ಹುಡ್ಗಿ ಸೂಪರ್ ಸಾಂಗ್ ಗಿಚ್ಚ ಗಿಲಿ ಗಿಲಿ ಸಾಂಗ್

vidyavidya
Автор

Subscribers less than 3Lac
Comments less than 3k
But views More than

Next level 🎉🎉🎉🎉🎉

onyxvideoz
Автор

2021ರ ಲಾಕ್ ಡೌನ್ ಗೆ ಮತ್ತೋಂದು ಸಲ ಈ ಸಾಂಗ್ ಅರ್ಪಣಿ...

mimicrymallubagur
Автор

Eivattu siktu nange ei song I'm full enjoyed but eivaga matte lackdown 😷😷😔😌😒😒😒🥺🥺

mutteshmernal