Sarakki Full Documentary

preview_player
Показать описание
ಸಾರಂಗಧರನ ಸಾರಕ್ಕಿ,
ನಮ್ಮ ಊರು ನಮ್ಮ ಗುರುತು

ಸಾರಕ್ಕಿ ಎಂಬ ಐತಿಹಾಸಿಕ ಗ್ರಾಮದ ಅಪೂರ್ವ ಹಾಗೂ ಅಮೂರ್ತ ವಿಷಯಗಳ ಅನಾವರಣವೇ ಈ ಸಾಕ್ಷ್ಯಚಿತ್ರ. ಗ್ರಾಮದ ಇತಿಹಾಸ, ಅಭೂತಪೂರ್ವ ಎನ್ನುವ ವಿಷಯಗಳು ಇದರಲ್ಲಿ ಅಡಕವಾಗಿದೆ. ಇತಿಹಾಸದ ರಾಜ ಮಹಾರಾಜರು, ಅಂದಿನ ಹಾಗೂ ಇಂದಿನ ಜೀವನಕ್ಕೆ ಪೂರಕವಾಗಿ ಆಧ್ಯಾತ್ಮ, ಕಲೆ, ಸಾಹಿತ್ಯ, ಜೀವನ ಶೈಲಿ ಹಾಗೂ ಹಿಂದಿನ - ಇಂದಿನ ಜೀವನ ಆಗುಹೋಗುಗಳ ಚಿತ್ರಣವೇ ಇಲ್ಲಿನ ಹೆಗ್ಗುರುತು.

Sarangadharana Sarakki,
Our hometown is our identity
The documentary is the unveiling of the unique and intriguing themes of the historic village of Sarakki. The history of the village, including the unprecedented. The landmark is the portrayal of the great Maharajas of history, mysticism, art, literature, life style of past - present life, then and now.
Рекомендации по теме
Комментарии
Автор

Nama uru Nama guruthu super documenter thanks for showing all in on video god bless u all

manjunathm
Автор

1986 to 1989 high school
ಅಂಜನೇಯ ದೇವಸ್ಥಾನ.
ಧನಪಾಲ್ ರವರು ಸ್ಕೂಲ್, ದೇವಸ್ಥಾನ ಅಂತ ಬರುತ್ತಿದ್ದರು.
32yrs ಹಿಂದಿನ ನೆನಪು ಮಾಡಿಕೊಟ್ಟಿದೆ.
All the best to your team work

kamakshihr
Автор

👏👏👏💗🙎👌 great team work to knowledge people about SARAKKI.

nammaacademy
Автор

Very nice sir, hope you do similar episodes on different parts of Bengaluru.

prabhakarnarayanareddy
Автор

Great achievement.👏👏👏👏 Your team hard work is appreciatable.👌👍👍🙏🙏🙂

sowmyagm