Utanalli maramma song | Uma Y G | Tandanna Ta na na |

preview_player
Показать описание
Singer: Uma Y G

#Utanallimaramma
#TandannaTanana
#umayg
Рекомендации по теме
Комментарии
Автор

🚩ಎಷ್ಟು ಬಾರಿ ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುವ ನಮ್ಮ ಜಾನಪದ🙏.
What a energy ತಾಯಿ ಧನ್ಯೋಸ್ಮೀ.
ನಮ್ಮ ನೆಲದ ಜಾನಪದದ ಇಂಪು, ಮೆಚ್ಚಿದ ಹೃದಯಕ್ಕೆ ಕಂಪು ನೀಡುವ ಈ ಹಾಡಿಗೆ ಸಾವಿರದ ಶರಣು💐

rakshithjchikkur
Автор

ಪದಗಳಲ್ಲಿ ಹೇಳಲಾಗುವುದಿಲ್ಲ ತಾಯಿ ನಿನ್ನ ಹಾಡಿನಾ ಸೊಬಗ...👌👌👌👌ನಿಮ್ಮ ಗಾಯನ 👌👌👌👌

renukasomanna
Автор

ತುಂಬಾ ಚೆನ್ನಾಗಿದೆ ಈ ಹಾಡು ತುಂಬಾ ಅದ್ಬುತವಾಗಿ ಹಾಡಿದ್ದಾರೆ, ಇದು ಎಲ್ಲಾರ ಮನದಲ್ಲಿ ಉಳಿಯುವ ಹಾಗೆ ತುಂಬಾ ಚನ್ನಾಗಿ, ಅದ್ಬುತವಾಗಿ ತಮ್ಮ ಕಲೆಯನ್ನು ಹಾಗೂ ಅವರ ಗಾಯನ, ಜಾನಪದ ಸಾಹಿತ್ಯ ಸೊಗಸಾಗಿದೆ

narayanav
Автор

This is my true Karnataka
❤❤
Jaya hey karnataka maathe.🚩
God bless amma awesome performance 🙏🙏

sathishreddy
Автор

ಅದ್ಬುತವಾದ ಗಾಯನ .ಕನ್ನಡ ತಾಯಿಯ ಆಶೀರ್ವಾದ ತಮ್ಮ ಮೇಲೆ ಇದೆ ಎಂದು ಭಾವಿಸಲೇನು ಅಡ್ಡಿಯಿಲ್ಲ . ಹಾಡು ಮತ್ತು ನೃತ್ಯಕ್ಕೆ .

shreeguruenglishclasses.
Автор

ಹಾಡು ಹಾಡೋದು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ....ಸೂಪರ್ ಮೇಡಮ್ ನಿಮ್ಮ ರಾಗಕ್ಕೆ & ನಿಮ್ಮ ಹಾಡಿದ ಶೈಲಿಗೆ ನಾನು ನಿಮ್ಮ ಅಭಿಮಾನಿ

shivuphotoworld
Автор

ಕೇಳ್ತಿದ್ರೆ ನಮ್ಗೆ ಎದ್ದು ಕುಣಿಯೋ ಹಂಗ ಆಗ್ತಿದೆ... ಸೂಪರ್

joyofcreatingtogether
Автор

ಅದ್ಭುತವಾದ ಸ್ವರ ಮುಖದಲ್ಲಿ ಯಕ್ಷಗಾನದ ಗಾಂಭೀರ್ಯತೆ.

channegowda
Автор

ಇವರ ಧ್ವನಿ ಜೊತೆ ಇವರ ಹಾವಭಾವ ಮೈ ನವಿರೆಳಿಸುತ್ತೇ ಅಬ್ಬಾ 👌👌👌👌

jayalaxmiavi
Автор

ಗಾನ ದ ಜೊತೆಗೆ ನೃತ್ಯದ ವೈಭವ ಮೈ ನವಿರೇಳುತ್ತೆ

renukam
Автор

ಎಲ್ಲಾ ಗಾನ ಕೋಗಿಲೆ ಟೀಮ್ ಗೆ ನನ್ನ ಹೃತ್ಪೂರವಕವಾಗಿ ನಮನ

bhimu
Автор

No more words Umaji...🙏🙏💐💐💐👍👍 Devru olledu madli nimge...

yashyash
Автор

ನಮ್ಮ ಕೋಲಾರ ಜಿಲ್ಲೆಯ ಹೆಮ್ಮೆಯ ಹಾಗು ನಮ್ಮ ನೆಚ್ಚಿನ ಗಾನಕೋಗಿಲೆ ನೀವು, ನಿಮ್ಮ ಈ ಒಂದು ಗಾನ ಕೋಗಿಲೆ ಮುಂದುವರೆದು ನೀವು ಇನ್ನು ಉನ್ನತ ಮಟ್ಟಕ್ಕೆ ಹೋಗಬೇಕೆಂದು ಅ ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ 🙏🙏🙏🙏

ramesht
Автор

ಸಾಂಗ್ ಎಷ್ಟು ಕೇಳಿದರು ಮತ್ತೆ ಮತ್ತೆ ಕಳಿಬೇಕು ಅನುಸತ್ತೆ ಸೂಪರ್ 👌👌👌👌👌

gbasavaraj
Автор

ಇದೆ ತರ ಚಾಮುಂಡೇಶ್ವರಿ ದೇವಿ ಮತ್ತೆ ಉತ್ತನಹಳ್ಳಿ ಸಾಂಗ್ಸ್ ಜಾಸ್ತಿ ಆಡಿ ಸೂಪರ್ ಸಾಂಗ್ಸ್ 🙏

srinivasseena
Автор

It's the richness of kannada. Mam hats off ur voice with acts. Just today i heard morethy50 plus times.

prakashmunibyrappa
Автор

ಹಾಡುವ ಶೈಲಿ ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಕೇಳುತ್ತಿದ್ದರೇ ನಮ್ಮ ಸಂಸ್ಕೃತಿ ಇನ್ನೂ ಬೆಳೆಯುತ್ತಲೇ ಇದೆ ಎಂದು ಅನ್ನಿಸುತ್ತದೆ

charanyadavc
Автор

ಕೋಲಾರ ಜಿಲ್ಲೆಯಲ್ಲಿ, ಬೊಡೆನಹಳ್ಳಿಯ... ಗಾನ ಕೋಗಿಲೆ ಉಮಾ ತುಂಬಾ ಹೆಮ್ಮೆ 🙏🙏

premae
Автор

ಅದ್ಭುತ ಗಾಯನಕ್ಕೆ ಧನ್ಯವಾದಗಳು ಮೇಡಂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು ಚಾಮುಂಡೇಶ್ವರಿ

RameshRock-bxmh
Автор

❤❤❤❤❤ ಹಾಡು ಎಷ್ಟು ಕೇಳಿ ದರು ಕೇಳಬೇಕು ಅನಿಸುತ್ತದೆ

muddurajum
join shbcf.ru