Naajooku Naari - Yuvaraja - HD Video Song | Shivarajkumar | Lisa Ray | Ramana Gogula | K Kalyan

preview_player
Показать описание
Yuvaraja Movie Song: Naajooku Naari O Jokumari- HD Video
Actor: Shivarajkumar, Lisa Ray
Music: Ramana Gogula
Singer: Ramana Gogula
Lyrics: K Kalyan
Year :2001

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Yuvaraja – ಯುವರಾಜ 2001$SGV

Naajooku Naari Song Lyrics In Kannada

ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು
ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು
ಏ... ಹುಡುಗಿ ನೀನು ಬರಿ ಹುಡುಗಿ ಹಿಗ್ಗಬೇಡ ಗುಡುಗುಡುಗಿ
ಮೇಲು ನೋಟಕೆ ತುಂಬಾ ಅಲಂಕರಿಗೆ ನಡೆಯಬೇಕು ತಗ್ಗಿ ಬಗ್ಗಿ
ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು

ಅರೇ ಎಷ್ಟು ಸಿಗ್ನಲ್ ಕೊಟ್ಟೆ ಅಯ್ಯೋ ಬರಲಿಲ್ಲಾ ಹುಡುಗಿ
ಟ್ರಾಯ್ ಮಾಡಿ ಮಾಡಿ ಸುಸ್ತಾಗ್ಹೋಯ್ತು ಮುಟ್ಟಿಲ್ಲ ಪ್ರಭುವೇ
ಕೋಟಿ ವೇಷ ತೊಟ್ಟು ಬಂದೆ ಮೀಟಲಿಲ್ಲ ಹಾರ್ಟು
ಲಕ್ಷ ಲಕ್ಷ ಡ್ರೀಮ್ಮೂ ತಂದೆ ಎವ್ರಿಥಿಂಗ್ ವೇಷ್ಟು ವೈ ಡಸ್ ನಾಟ್ ಶೀ ಟಾಕ್ ಮೀ
ನಮ್ಮೋರ ಒಳಗನ್ ಮಾತಾಡ್ಸಕಿಲ್ಲಿ ವೈ ಡಸ್ ನಾಟ್ ಶೀ ವಾಕ್ ಮೀ
ಕನಸ್ಸಿನೊಳಗೆ ಓಡಾಡ್ತಿ ಮಳ್ಳಿ
ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು

ಹೇ.. ಲುಕ್ಕಲ್ಲೇ ಪಾಕೆಟ್ಟು ಎಸೆದು ಕಟ್ಟುತಿನಿ ಚಂದ್ರಂಗೂ ವಾಚು
ಬಳುಕು ಬಾಯಿಗೆ ಬ್ಲಾಕೆಟ್ಟು ಬರೆದು ಹಾಕುತೀನಿ ಪ್ರೀತಿಯಲ್ಲಿ ಅಚ್ಚು
ಹೇಳೋ ಗೆಳೆಯ ದಾರಿ ಇಲ್ವಾ ಶಾರ್ಟೂ ರೂಟು ಗೊತ್ತೇ ಇಲ್ವಾ
ಎಷ್ಟು ಕಾಲ ಕಾಯೋ ಪಾಡು ಹಸಿದ ಮನಸ್ಸಿಗೆ ಬೇಕು ಹಲ್ವಾ
ನನ್ ಹೈಟು ಸರಿಹೋಗಿಲ್ಲ ಇದಕ್ಕಿಂತ ಏನ್ ಬೇಕು
ನಞ್ ಲೆವೆಲು ಅವಳಿಗೂ ಗೊತ್ತೋ ಇಲ್ವೋ ತಿಳಿಸಿ ಬಿಡಬೇಕು
ನಕ್ಕುಬಿಟ್ರೇ ಒಂದು ನಿಮಿಷ ಯಾವ ಗಂಟು ಹೋಗದು
ಸಿಕ್ಕುಬಿಟ್ರೇ ಒಂದು ದಿವಸ ವಯಸ್ಸು ಇಳಿದು ಹೋಗದು ವ್ಯಾ ಡಸ್ ನಾಟ್ ಶೀ ಲುಕ್ ಎಟ್ ಮೀ
ಒಂದು ವಾರೆ ನೋಟವ ಎಸೆಯೇ ಗೆಳತೀ ವ್ಯಾ ಡಸ್ ನಾಟ್ ಶೀ ಕೇರ್ ಫಾರ್ ಮೀ
ಅವನ ಮೊರೆ ಮ್ಯಾಲೆ ಮುದ್ದಾಡಿ ಗೆಳತೀ ವ್ಯಾ ಡಸ್ ನಾಟ್ ಶೀ ಟಾಕ್ ಫಾರ್ ಮೀ
ಒಸಿ ನಿಲ್ಲೆ ನಿಲ್ಲೆ ನಿಲ್ಲೆ ಜಾಣೆ ವ್ಯಾ ಡಸ್ ನಾಟ್ ಶೀ ಜಸ್ಟ್ ಲವ್ ಮೀ
ದಯಮಾಡಿ ಪ್ರೀತಿಯ ಮಾಡೇ ರಾಣಿ ವ್ಯಾ ಡಸ್ ನಾಟ್ ಶೀ ಜಸ್ಟ್ ಲವ್ ಮೀ
ದಯಮಾಡಿ ಪ್ರೀತಿಯ ಮಾಡೇ ರಾಣಿ
Рекомендации по теме
Комментарии
Автор

Foreigners singing 😂 "" oooo ... Dayamaadi preetiya maadeya rone (Rani) !!!! 4:45

shahrukhspideynigam
Автор

Ramana gokula Sweet Voice
Perfect Match for Shivanna 👌

renukadevijm
Автор

Anyone in 2022 listening 🎧 this masterpiece

pawanlove
Автор

Shivanna has done better than Pawan Kalyan and Vijay no comparison watch all and comment

nagesha
Автор

All the songs in this yuvaraja movie are from different movies of Pavan Kalyan from telugu. The singer is the same Ramana Gogula.

The choreography also as it is from the telugu version

LUCKKIEY
Автор

Thanks for uploading, i was watching in Tamil till now!

maitreya
Автор

Omg foreigners 😂😂😂😂😂😂in lungi😅😅 and lip sync

kitply
Автор

kannada version is the best one out of all three imo, especially the flute and violin additions gives off such a goofy happy vibes 😄😆

bhuvaneshd
Автор

All the songs in this yuvaraja movie are from different movies of Pavan Kalyan from telugu. The singer is the same Ramana Gogula

LUCKKIEY
Автор

😂 lungi supper matte chutta sedida sakatt style❤

punitdoddamani
Автор

One & only Power ⭐ Pawan Original Rest all just Watch Thammudu Ramana gogula voice perfect match to pawan kalyan❤

jaijaijai
Автор

I love shivraj Kumar muchhhuu❤️❤️❤️❤️❤️❤️❤️😭😭😭😭😭

gopika