Computer Awareness | Useful for All Exams | Dr Gururaj Bulbule | Sadhana Academy | Shikariura

preview_player
Показать описание
Bulabules Maths YouTube Channel Link:

Bulabules School of Banking Contact Number:
7795007556

Computer Awareness: ಕಂಪ್ಯೂಟರ್‌ ಜ್ಞಾನ | All Videos Link

#Sadhana_Academy
#Manjunatha_B

Our Telegram Link:

Follow Our facebook Page:

ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)

ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ

b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ

c) Modern Indian History: ಆಧುನಿಕ ಭಾರತದ ಇತಿಹಾಸ

d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ

e) History of Karnataka: ಕರ್ನಾಟಕದ ಇತಿಹಾಸ

f) History Special Videos: ಇತಿಹಾಸ ವಿಶೇಷ ವಿಡಿಯೋಗಳು

2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ

b) Indian Geography: ಭಾರತದ ಭೂಗೋಳಶಾಸ್ತ್ರ

c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ

d) Karnataka Darshana: ಕರ್ನಾಟಕ ದರ್ಶನ

3. Indian Economy: ಭಾರತದ ಆರ್ಥಿಕತೆ

4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ

5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ

b) Chemistry: ರಸಾಯನ ಶಾಸ್ತ್ರ

c) Biology: ಜೀವಶಾಸ್ತ್ರ

d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ

e) Computer Awareness: ಕಂಪ್ಯೂಟರ್‌ ಜ್ಞಾನ

f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ

6. Mental Ability: ಮಾನಸಿಕ ಸಾಮರ್ಥ್ಯ

7. General Knowledge: ಸಾಮಾನ್ಯ ಜ್ಞಾನ

8. Current Affairs: ಪ್ರಚಲಿತ ಘಟನೆಗಳು

9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್

b) English Grammar: ಇಂಗ್ಲೀಷ್ ಗ್ರಾಮರ್

10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ

b) Kannada Literature: ಕನ್ನಡ ಸಾಹಿತ್ಯ

c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

11.Motivation Videos: ಮೋಟಿವೇಷನ್‌ ವಿಡಿಯೋಗಳು

12. Success Story: ಯಶಸ್ಸಿನ ಕತೆ

13. Key Answer: ಸರಿಯುತ್ತರಗಳು

14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ

15. Exam Guidance: ಪರೀಕ್ಷಾ ಮಾರ್ಗದರ್ಶನ

16. Mathematics: ಗಣಿತ

17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು

18. Manjunatha B All Videos
Рекомендации по теме
Комментарии
Автор

ಸಾವಿರ ದಿನ ಅಧ್ಯಯನದಲ್ಲಿ ತೊಡಗಿರುವುದಕ್ಕಿಂತ, ಒಬ್ಬ ಒಳ್ಳೆಯ ಗುರುವಿನ ಮಾರ್ಗದರ್ಶನದಲ್ಲಿದ್ದರೆ ಸಾಕು. 🙏 ಗುರುರಾಜ್ ಬುಲಬುಲೆ ಸರ್.

pragati
Автор

ಹತ್ತು ಸಲ ಕುಳಿತು ಓದುವುದಕ್ಕಿಂತ ಒಂದು ಸಲ ಪಾಠ ಕೇಳುವದು ಲೇಸು ಎಂಬಂತೆ ಗುರುರಾಜ್ ಸರ್ ಮತ್ತು ಮಂಜುನಾಥ್ ಸರ್ ಅವರು ನಮ್ಮೊಟ್ಟಿಗೆ ಇದ್ದು ಯಶಸ್ಸನ್ನು ತರಲಿ ಎಲ್ಲಾ ವಿದ್ಯಾರ್ಥಿಗಳ ಬಾಳು ಬಂಗಾರ ಆಗಲಿ ತುಂಬಾ ಧನ್ಯವಾದಗಳು ನಮ್ಮ ಮಂಜುನಾಥ್ ಸರ್ ಮತ್ತು ಗುರುರಾಜ್ ಸರ್ ಅವರಿಗೆ ಹೀಗೇ ಮುಂದುವರೆಯಲಿ ಪಾಠ 🙏🙏🙏🙏🙏

davalsir
Автор

ನಿಮ್ಮ ಅತ್ಯದ್ಭುತ ಬೋಧನಾ ಶೈಲಿ ಮತ್ತು ಸ್ಪಷ್ಟ ಕನ್ನಡ ಭಾಷೆಯ ಬಳಕೆಗೆ ಹೃದಯಸ್ಪರ್ಶಿ ಧನ್ಯವಾದಗಳು. ನಿಮ್ಮ ಬೋಧನೆ ಒಂದು ರೀತಿಯ ಆಕರ್ಷಣೆ ಸೃಷ್ಟಿಸಿ ಏಕಾಗ್ರತೆಯನ್ನು ಜಾಗೃತಗೊಳಿಸುತ್ತದೆ. ನಿಮ್ಮ ಬೋಧನೆ ಇದೇ ರೀತಿ ನಿರಂತರವಾಗಿರಲಿ..

raghavendrgaonkar
Автор

ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಾ ಗುರುಗಳೆ, ನಿಮ್ಮ ಭಾಷೆ, ಸ್ಪಷ್ಟತೆ, ಹೇಳುವ ರೀತಿ ಎಲ್ಲವೂ ಅತ್ಯದ್ಭುತ ನಿಮ್ಮ ತರಗತಿಗಳು ಹೀಗೆ ಮುಂದುವರೆಯಲಿ ಗುರುಗಳೆ. ಧನ್ಯವಾದಗಳು.

ravigowdaj
Автор

What a excellent Voice and Speech Sir ...,
Amazing Pronounciation 🙏🙏

pundaleekkollar
Автор

ನಮಸ್ಕಾರ ಗುರುಗಳೆ.ರಾಜ್ಯದ ವಿದ್ಯಾರ್ಥಿಗಳಿಗೆ ನಿಮ್ಮಂಥ ಗುರುಗಳೆ ಅವಶ್ಯಕತೆ ಇತ್ತು ಗುರುಗಳೆ ಆ ಜಾಗವನ್ನು ಸಾಧಾನ ಆಕಾಡೆಮಿ ಮಾಡಿದೆ ಮತ್ತು ಮಾಡುತ್ತಿದೆ.
ಧನ್ಯವಾದಗಳು.

panduranganayaka
Автор

🙏🙏gurugalige. Nimma tharagathigalu nammage thumba avashyakathe ide sir.

bhagyahs
Автор

🙏 sir
Excellent teaching sir
Nimma bhasha shaili, padagala balake, nijakkuu adbhuta.

geetapkgeetapk
Автор

ಗುರುಗಳೇ ನಿಮ್ಮ ಪಾಠ ಆತ್ಯಂತ ಅದ್ಬುತ ವಾಗಿದೆ👌👌👌👌

keertinaik
Автор

ತುಂಬಾ ಅತ್ಯುತ್ತಮ ರೀತಿಯಲ್ಲಿ ಸರಳವಾಗಿ ತಿಳಿಸಿಕೊಟ್ಟಿದಕ್ಕೆ ನಿಮಗೆ ಅಭಿನಂದನೆಗಳು

veereshhiremath
Автор

ಸಾಧನ ಅಕಾಡೆಮಿ ಯಲ್ಲಿ ನಾಲ್ಕೈರಿಂದ ಐದು ಜನ ಒಳ್ಳೆ ಗುರುಗಳು ಇದ್ದಾರೆ 🙏🏻🙏🏻

sharathgowda
Автор

ತುಂಬಾ ಅದ್ಭುತವಾಗಿ ಅತ್ಯಂತ ಸರಳ ರೂಪದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಥ ಆಗುವಾಗ (ಕನ್ನಡ ಮಾಧ್ಯಮ) ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ವಿಷಯದ ಬಗ್ಗೆ ನೀವು ಮಾಡುವಂತಹ ಪಾಠ ತುಂಬಾ ಸಹಕಾರಿ ಆಗಿದೆ ಧನ್ಯವಾದಗಳು.

manjunathanayaka
Автор

Hiii sir 🙏 nim cls nim voice keltide study madbeku anta spoorti barute tq so much 👌👍

shivaniravi
Автор

ನಿಮ್ಮ ಬೋಧನೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸರ್ ಧನ್ಯವಾದಗಳು ಸರ್ ❤️🙏..

hanamantds
Автор

ವರ್ಣ ಮಾತ್ರಂ ಕಲಿಸಿದಾತಂ ಗುರು. ಧನ್ಯವಾದಗಳು ಗುರುಗಳೆ.

vedashiva
Автор

Wow sir I am really impressed wonderful teaching sir

bhuvanabadiger
Автор

ನಾನು ಚಪಾತಿ ಮಾಡುತ್ತ ನಿಮ್ಮ ತರಗತಿ ಕೇಳಿದೆ ಸರ್. ಧನ್ಯವಾದಗಳು ಸರ್

saraswatisaraswati
Автор

You shine like a rare gem among millions of students, and the world needs educators like you to ignite a transformation in the entire education system.

shivaayankshetrapalas
Автор

ತುಂಬಾ ಚೆನ್ನಾಗಿ ಪಾಠ ಮಾಡಿದ್ದೀರಿ ಸರ್ ನಾವು ಯಾವಾಗಲೂ ನಿಮಗೆ ಬೆಂಬಲದಿಂದ ಇರುತ್ತೇವೆ 👏👏👏👏👏

hanumaraddyhanumaraddy
Автор

ನಿಮ್ಮ teching ಸ್ಟೈಲ್ ತುಂಬಾ ಚೆನಾಗಿದೆ. Sir💐💐

muttumuttu