Navileno Kunibeku - HD Video Song - Gattimela - S Mahendar, Shruthi - K.S.Chithra - Hamsalekha

preview_player
Показать описание
Song: Navileno Kunibeku
Kannada Movie: Gattimela
Actor: S Mahendar, Shruthi, Abhishek
Music: Hamsalekha
Singer: K.S.Chithra
Lyrics: Hamsalekha
Year :2001

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Gatti Mela – ಗಟ್ಟಿಮೇಳ 2001*SGV
Рекомендации по теме
Комментарии
Автор

ಎಷ್ಟು ಅರ್ಥ ಗರ್ಭಿತವಾದ ಹಾಡು ಈ ಹಾಡಿಗೆ ಸಂಗೀತ ಹಾಗೂ ಸಾಹಿತ್ಯ ರಚನೆ ಮಾಡಿದ ಕನ್ನಡದ ನಾದಬ್ರಹ್ಮ ಹಂಸಲೇಖ ರವರಿಗೆ ಕೋಟಿ ಕೋಟಿ ನಮನಗಳು 🙏🙏❤️❤️

fakeereshb
Автор

ಚಿತ್ರಮ್ಮ ಬೆಣ್ಣೆ ಅಂತ 7 ಜನ್ಮ ಹುಟ್ಟಿದ್ರು ಶೃತಿ ಅಂತ actor ಚಿತ್ರಮ್ಮ ನಂತ singer ಹುಟ್ಟಿ ಬರಕಾಗಲ್ಲ ಇದು ನಮ್ಮ ಕನ್ನಡ ಭಾಷೆಯ ಎಂತ ಅಧ್ಬುತವಾದ ಅರ್ಥ ಅಮೋಘ really heart touching song hat's off❤

swetharajithagowda
Автор

ಎಂದಿಗೂ ಎಂದೆಂದಿಗೂ ಕನ್ನಡ ಸಾಹಿತ್ಯ ಸಂಗೀತ ನಾದಲೋಕ ಬ್ರಹ್ಮನಾದ ಹಂಸಲೇಖ ಸರ್.. ಹಾಡು ಬರೆದು ಸಂಗೀತ ನೀಡಿದ ನಿಮಗೆ ನೀವೇ ಸಾಟಿ..

srinivasam
Автор

ಎಂತಹ ಅದ್ಭುತ ಸಾಲುಗಳು ಅಂದಿಗೂ ಎಂದಿಗೂ ಹಂಸಲೇಖ ಸಾಹಿತ್ಯ ಸೂಪರ್❤
ಆ ಕಾಲ ಅಸಲಿ ಈ ಕಾಲ ನಕಲಿ.... 👌

prajwalvirat
Автор

All time hit
ಇನ್ನೂ ನೂರು ವರ್ಷ ಕಳೆದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು 💙💙💙

ccreations
Автор

ತಾಯಿಯ ಆಣೆ ಇಟ್ಟರೆ ನ್ಯಾಯ ಮುಗಿತಾ ಇದ್ದ
What a true lines 🙏🙏🙏🙏🙏🙏

PraveenKumar-oxxg
Автор

ಭೂಮಿಯ ಮೇಲೆ ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ಈ ಹಾಡಿನ ಮೂಲಕ ಕರುನಾಡಿಗೆ ತಿಳಿಸುವ ಸಾಹಿತ್ಯ, ಹಂಸಲೇಖ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ❤️🙏🔥☝️👌👏👏

ShekharR-or
Автор

ಅದ್ಭುತವಾದ ಹಾಡು....ವಾಸ್ತವ ಸಂಗತಿಗಳಿಂದ ಕೂಡಿದ ಇಂತಹ ಹಾಡುಗಳಿಗೆ ಎಂದಿಗೂ ಸಾವಿಲ್ಲ...❤

yashavantbenni
Автор

ಇವತ್ತಿನ ಸಂದರ್ಭದಲ್ಲಿ ಭೂಮಿ ಮೇಲೆ ಆಗುತ್ತಿರುವ ಸತ್ಯ ಘಟನೆಗಳನ್ನು ಒಂದು ಹಾಡಿನಲ್ಲಿ ಏಷ್ಟು ಚೆನ್ನಾಗಿ ವರ್ಣಿಸಿದ್ದಾರೆ

KushiShreya
Автор

K S Chitra. She's malayali. But the way she sings makes listeners think she is kannadiga. Beautiful❤

Yashukr-ly
Автор

2023 ರಲ್ಲಿ ಹಾಡು ಕೇಳ್ತಾ ಇರೋರು ಲೈಕ್ ಮಾಡಿ

dineshaym
Автор

ಹಂಸಲೇಖ ಸರ್ 💐🙏🙏🙏
ನೀವು ಕನ್ನಡದ ಸಂಗೀತ ಸಾಹಿತ್ಯಕ್ಕೆ ಕಿರೀಟ ಸರ್ 💐🤗😍🙏🙏🙏🙏🙏🙏

MANJUshetty
Автор

Chitra amma what a feel song.. Karnataka state award winning song chitramma ❤️✨

vijayakumarc
Автор

ತಾಯಿ ಆಣೆ ಇಟ್ಟರೆ ಮುಗಿತ್ತ ಇತ್ತು ಆ ಕಾಲ ಈಗ ಯಪ್ಪ 😂🙏🤦‍♂️

kicchasudeep
Автор

#Evergreen and ತುಂಬ ಅರ್ಥ ಗರ್ಭಿತವಾದ to ಹಂಸಲೇಖ

Viru
Автор

ಹುಟ್ಟು ಹಬ್ಬದ ಶುಭಾಶಯಗಳು ಶ್ರುತಿ ಅವರಿಗೆ ⭐💛❤

Kirankumarkmaruthi
Автор

Shruthi Avara Amogha Abhinaya
Super hit song 🌺🌺👌👌👌👌🌺🌺🌺

lillykarlin.a
Автор

Great Singer Chithra madam. U r all time favorite ❤ 💓 💛 💗 💙 💕

sree
Автор

Love u Shruthi mam😘😘😘 respect u lot.... fantastic actress 😍😍😍

anushakr
Автор

Shruthi mam is fabulous wonderful actor ever ❤️ my all time favourite 😍

amulya