Suryavamsha | HD Kannada Full Movie | Dr.Vishnuvardhan | Isha Koppikar | Family Movie

preview_player
Показать описание
Watch Vishnuvardhan (Dual Role), Isha Koppikar playing lead role from Suryavamsha . Also Starring S Narayan, Lakshmi, Vijaylakshmi, Doddanna, Mukyamanthri Chandru, Ramesh Bhat, Lakshman, Vijayakashi, Goutham, Nagesh Yadav, Krishna, M N Suresh, Krishnappa, A V Ravi, Hema Choudhary, Sunitha Shetty, Vijayalakshmi, Master Chandan, Kumari Hema, Baby Sindhu, Baby Roopa, Renuka Prasad, R G Vijayasarathi, Shyamsundar Kulkarn on Srs Media Vision Kannada Full Movies Channel..!!!
----------------------------------------------------
#suryavamsha #vishnuvardhan #ishakoppikar
----------------------------------------------------
For More info:
----------------------------------------------------
----------------------------------------------------
Film: Suryavamsha
Starcast: Dr.Vishnuvardhan, Isha Koppikar
Music: V Manohar
Director: S Narayan
Producer: Smt Anitha Kumaraswamy
Banner: Chennambika Films
Year: 08-06-1999
----------------------------------------------------
Songs:
1.Suryage Suryane/Singers: SPB
2.Sevanthiye Sevanthiye/Singers: SPB
3.Sevanthiye Sevanthiye/Singers: Chithra
4.Meghagala Baagilali/Singers: Rajesh, Chithra
5.Pancharangi Pancharangi/Singers: SPB, Chithra
6.Belli Chukki Baninali/Singers:Rajesh, Nanditha
7.Onde Ondu Question| Singers:Baby Ritheesha, Vishnuvardhan
8.Chuki Chuki Baanina Thare/Singers:Rajesh Krishnan, Chithra
Lyrics: S Narayan,Shyamsundar Kulkarni,Doddarange Gowda
----------------------------------------------------
VISIT OUR OTHER CHANNELS:-
----------------------------------------------------
Рекомендации по теме
Комментарии
Автор

ವಿಷ್ಣು ದಾದಾ ಅಭಿಮಾನಿಗಳು ಯಾರ್ ಯಾರಿದ್ದೀರಾ ಒಂದು ಲೈಕ್ ಮಾಡಿ

sharanayyaswamyrevoor
Автор

2024 ರಲ್ಲಿ ಯಾರೆಲ್ಲ ಈ movie ನೋಡಿದಿರಾ ಒಂದು ಲೈಕ್ ಕೋಡಿ ಎಷ್ಟು ಜನ ನೋಡ್ತ ಇದೀರಾ ಅಂತ ನೋಡಣ❤

SandeepaSandeepa-hdlj
Автор

ನನ್ನ ಬಾಲ್ಯದ ಅದ್ಬುತ ಸಿನೆಮಾ.. ನಿಜ್ವಾಗ್ಲೂ ವಿಷ್ಣುವರ್ಧನ್ ಸಿನಿಮಾ ❤️🥰🥰🎉

revannabagi
Автор

100+ time watching, Nanu nanna manassige bejaradagella ee movie na nodtini thumba hagura agatte doddanna sir and vishnu ji acting awesome and nanu vishnu sir fan antha hemme inda helkothini 😍❤❤❤❤❤

akarshgowda
Автор

ಈ ಸಿನಿಮಾದಲ್ಲಿ ಅದೇನಿದ್ಯೋ ಗೊತ್ತಿಲ್ಲ ಅದೆಷ್ಟ್ ಸಲ ನೋಡುದ್ರು ಬೇಜಾರ್ ಆಗಲ್ಲ.... ನಾನಂತು ಒಂದ್ ಐವತ್ತು ಸಲ ನೋಡಿದ್ದೀನಿ ಅನ್ಸುತ್ತೆ ♥️♥️♥️

dhanudhanu
Автор

2024 ರಲ್ಲಿ ಯಾರೆಲ್ಲಾ ಇ ಸಿನಿಮಾ ನೋಡಿದ್ದೀರಾ ಲೈಕ್ ಮಾಡಿ

Abhivishnu-fnld
Автор

2024 still one of the best movie ಅಬ್ಬಾ ವಿಷ್ಣು ಸರ್ ನಟನೆಗೆ ಅವರೇ ಸಾಟಿ...♥️

abhishekabhi
Автор

ಈಗೀನ ತುಕಾಲಿ ಮೂವಿ ಎಲ್ಲಿ ನಮ್ ವಿಷ್ಣ್ ದಾದಾ ಮೂವಿ ಎಲ್ಲಿ ❤❤❤

santhoshgowda
Автор

ಬೇರೇ ಭಾಷೆಗಿಂತ ನಮ್ಮ ಕನ್ನಡದಲ್ಲಿ ಈ ಫಿಲಂ ಅದ್ಭುತವಾಗಿ ಮೂಡಿ ಬಂದಿದೆ ವಿಷ್ಣು ಸರ್ ಗೆ ಯಾರು ಸಾಟಿನೇ ಇಲ್ಲಾ

veerugouda
Автор

ಇಂತಹ ಸಿನಿಮಾಗಳನ್ನು ವಿಷ್ಣು ದಾದಾ ಬಿಟ್ಟರೆ ಬೇರೆ ಯಾವ ನಟನೂ ಅಭಿನಯಿಸಲು ಸಾಧ್ಯವಿಲ್ಲ 2024ರಲ್ಲಿ ಮೂವಿಯನ್ನು ಯಾರು ನೋಡ್ತಾ ಇದ್ದೀರಿ ಲೈಕ್ ಮಾಡಿ

raghumandya
Автор

2030 ರಲ್ಲೂ ಈ ಚಿತ್ರ ನೋಡುತ್ತೇವೆ ಅನ್ನುವವರು ಯಾರಿದ್ದೀರಿ?

changumanichangumani
Автор

ಸಾಹಸ ಸಿಂಹ ಡಾ||ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಚಿತ್ರ ಬಿಡುಗಡೆ ಆಗಿ ಬರೊಬ್ಬರಿ 23 ವರ್ಷಗಳೇ ಕಳೆದಿದೆ.ಈಗಲೂ ಈ ಚಿತ್ರ ನೋಡಿದರೆ ಒಂದು ಚೂರು ಬೇಜಾರಾಗುವುದಿಲ್ಲ ಅಷ್ಟು ಇಷ್ಟವಾಗುತ್ತೆ ನೋಡೋದಿಕ್ಕೆ ♥️🙏🙏ಕಲಾಸಾಮ್ರಾಟ್ ಎಸ್.ನಾರಾಯಣ್ ಸರ್ ಹಾಗೂ ಅಭಿನವ ಭಾರ್ಗವ ಸಾಮ್ರಾಟ್ ಡಾ ವಿಷ್ಣುವರ್ಧನ್ ಅವರಿಗೆ ಅಭಿನಂದನೆಗಳು.
ಎಲ್ಲಾ ಪಾತ್ರಗಳು ಚೆನ್ನಾಗಿ ಮೂಡಿಬಂದಿದೆ 🙏

bharathbhat
Автор

ಸಾಹಸ ಸಿಂಹ ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ 💐💐💐😍🙏❤️❤️❤️😍

BBBkumta
Автор

2023 ರಲ್ಲಿ ಯಾರೆಲ್ಲ ಈ movie ನೋಡತಾ ಇದ್ದೀರಾ ಒಂದು ಲೈಕ್ ಕೊಡಿ ಎಷ್ಟು ಜನ 2023 ರಲ್ಲಿ ನೋಡತಾ ಇದ್ದೀರಾ ಅಂತ ನೋಡೋಣ

Jhonathan-army
Автор

ಒಂದು ದಿನದಲ್ಲಿ ಪಕ್ಕಾ 1 ಮಿಲಿಯನ್ ವೀಕ್ಷಣೆ ಆಗುತ್ತೆ ಹಾಗೂ ಈ ಮೂವಿ 40 ಮಿಲಿಯನ್ ವೀಕ್ಷಣೆ ಪಕ್ಕಾ ಆಗುತ್ತೆ ಅನ್ನುವವರು ಲೈಕ್ ಮಾಡಿ

bharathmaneer
Автор

ಸೂರ್ಯವಂಶ ಸಿನಿಮಾನ ಎಷ್ಟುಸಲ ನೋಡಿದರೂ ಬೇಜಾರಾಗಲ್ಲ ಸೂಪರ್ ಡೂಪರ್ ಹಿಟ್ ಮೂವಿ

sharanayyaswamyrevoor
Автор

ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾ. ಮನೋಹರ್ ಸರ್ ನಿಮ್ಮ ಸಂಗೀತ ನಿಜವಾಗಲು ಅತ್ಯಬ್ದುತ .

rajeshh.b
Автор

ವಿಷ್ಣು ಸರ್ ಕನಕ ಆಗಿ ಮುಗ್ಧ ನಟನೆ ಮತ್ತು ಸತ್ಯಮೂರ್ತಿ ಆಗಿ ಗಂಭೀರ ನಟನೆ ಮತ್ತೆ ಆ ಹಾಡುಗಳು ಮೇಲೆ ಒಂದೊಂದು ಭಾವನೆಗಳು ಇನ್ನು ಅದೆಷ್ಟ್ ಸಲ ನೋಡ್ತಿನೋ ಈ ಮೂವಿನಾ ನಿಜವಾಗಿಯೂ ದಾದಾ ಎಂದೆಂದಿಗೂ ನೀವು ನಮ್ಮ ಮನದಾಳದಲ್ಲಿರುತ್ತಿರಿ❤😢

addaguddameese
Автор

ಎಂದೆಂದಿಗೂ ಒಬ್ಬರೇ ಸಾಹಸ ಸಿಂಹ THE LEGEND
Video ಕ್ವಾಲಿಟಿ ತುಂಬಾ ಚೆನ್ನಾಗಿದೆ 🙏

anandaananda
Автор

ಕನ್ನಡ ದಲ್ಲಿ... ಇದು.... ಫ್ಯಾನ್ ಇಂಡಿಯಾ ಮೂವಿ 🥰

bhovi