Bhairathi Ranagal Title Song | Dr Shiva Rajkumar| Geetha SRK | Narthan |Ravi Basrur| Geetha Pictures

preview_player
Показать описание
Presenting Bhairathi Ranagal's Title Song OUT NOW. movie releasing in September Bhairathi Ranagal Starring: Dr.Shivarajkumar, Rukmini Vasanth & Others Exclusive Only On Anand Audio Official Youtube Channel..!!!

ರಣಗಲ್ ಅಧ್ಯಾಯ ಶುರು #BhairathiRanagal In Theatres November 15
--------------------------------------------
#shivarajkumar #BhairathiRanagal #Shivanna
#santhoshvenky #ravibasrur #kinnalraj
#Narthan #Mufti #KannadaMovies
#Shivarajkumar #MuftiPrequel #BhairathiRanagal
--------------------------------------------
To Listen On Your Favourite Music Streaming Platform
--------------------------------------------
♪ Production House: Geetha Pictures
♪ Produced by: Geetha SRK
♪ Written and Directed by: Narthan
♪ Director of Photography: Naveen Kumar I
♪ Music & Background Score: Ravi Basrur
♪ Art: Guna
♪ Editor: Akash Hiremath
♪ Stunt: Dhilip Subbarayan, Chethan D’Souza
♪ DI & VFX: Annapurna Studios
♪ PRO: Sudheendra Venkatesh
♪ Marketing: The Big Little
♪ Record Label: AANANDA AUDIO VIDEO
--------------------------------------------
Music: Ravi Basrur
Lyrics by: Kinnal Raj
Singer: Santhosh Venky
Ravi Basrur Music Team
Music Producers
Ravi Basrur, Chethan Handattu, Sachin Basrur, Bharath Madhusudanan
Jagadish Venky, Krishna Basrur, Pavan Basrur
Female Vocal: Aira Udupi
Guitar & Stringed Instruments - Mehboob Subani Ongole
Indian Live Drums & Percussions : Purushothaman R
RBM In-House Group Singers:
Vijay Basrur, Krishna Basrur, Nagaprakash Kota, Chethan Handattu,
Krishnamurthy Basrur, Ramakrishna Basrur, Poornana Basrur
Jagadish Venky, Shivukumar Jayaram.
RBM Studio coordinators:
Nagaprakash Kota, Prakash Kumar Bangalore
Vijay Basrur, Nikhil Basrur, Shivakumar Jayaram
Songs Stereo Mix & Mastered By Ravi Basrur
Songs Stereo Mix & Mastered @Ravi Basrur Music Studio BASRUR
--------------------------------------------
ಇತಿಹಾಸವೇ ನಿಬ್ಬೆರಗಿಸುತ ಎತ್ತಿ ಹಿಡಿದಿರೋ ಮೈಲಿ ಗಲ್ಲು
ಉದ್ದಗಲಕ್ಕೂ ಕೇಳಿ ನೋಡು ರಾ ರಾಯ ಬಾರಿ ಬೈರತಿ ರಣಗಲ್ಲು
ಧಿಕ್ಕರಿಸಿದ ರಾವ ಶಕ್ತಿಯನ್ನು ಅಲುಗಾಡದೆ ಜೇಂಕರಿಸುವನಿವನೆಲ್ಲು
ಬದಲಾಗಿಸೊ ಸಿದ್ಧಾಂತಕ್ಕೆ ಮುಖಪುಟದ ಮುನ್ನುಡಿ ಕೆತ್ತುವನೆಲ್ಲು
ಬಡವರ ಬದುಕನ್ನು ಕಾಯಲು ನಿಂತ ಸಿಂಹ ಕೇಸರಿ

ರಣಬಿಸಿಲಿಗೂ ಯಾಕೋ ನಡುಕ ಹುರಿಗಣ್ಣಿನ ಜ್ವಾಲೆಯ ಕಂಡು
ಕಡು ವೈರಿಗು ಮನಿಯೋ ತವಕ ಗಗ್ಗರಿಸುವ ವ್ಯಾಘ್ರನ ಕಂಡು
ಗಜ ಪಡೆಗಳೆ ತತ್ತರಿಸಿವೆ ಅಬ್ಬರಿಸುವ ರಕ್ಕಸನ ಕಂಡು
ವಿಷ ಕೂಟಕು ಬೆವರಿಳಿಸಿದೆ ಬಿಸಿನೆತ್ತರ ಓಕುಳಿಯ ಕಂಡು

ದಗ ದಗ ದಗ ದರ್ಪದ ಜಿಡ್ಡು
ಕಾಲಡಿಯಲ್ಲಿ ಸೋತಿದೆ ಬಿದ್ದು
ಗುಡುಗುಡುಗೋ ಸಿಡಿಲಿನ ಸದ್ದು
ಅನ್ಯಾಯವ ಮಾಡಿದೆ ರದ್ದು
ಬಡವರ ಬದುಕನ್ನು ಕಾಯಲು ನಿಂತ ಸಿಂಹ ಕೇಸರಿ ಬಾ

ಇತಿಹಾಸವೇ ನಿಬ್ಬೆರಗಿಸುತ ಎತ್ತಿ ಹಿಡಿದಿರೋ ಮೈಲಿ ಗಲ್ಲು
ಉದ್ದಗಲಕ್ಕೂ ಕೇಳಿ ನೋಡು ರಾ ರಾಯ ಬಾರಿ ಬೈರತಿ ರಣಗಲ್ಲು
ಧಿಕ್ಕರಿಸಿದ ರಾವ ಶಕ್ತಿಯನ್ನು ಅಲುಗಾಡದೆ ಜೇಂಕರಿಸುವನಿವನೆಲ್ಲು
ಬದಲಾಗಿಸೊ ಸಿದ್ಧಾಂತಕ್ಕೆ ಮುಖಪುಟದ ಮುನ್ನುಡಿ ಕೆತ್ತುವನೆಲ್ಲು
----------------------------------------------
----------------------------------------------
Enjoy & stay connected with us!
----------------------------------------------
Рекомендации по теме
Комментарии
Автор

ನಮ್ಮ ಚಿಕ್ಕಪ್ಪ & ಸ್ನೇಹಿತರು ಎತ್ತಿನ ಗಾಡಿಯಲ್ಲಿ, ಸೈಕಲ್ ಅಲ್ಲಿ ಹೋಗಿ ಶಿವಣ್ಣನ ಸಿನಿಮಾ ನೋಡ್ತಿದ್ರಂತೆ... ನಾವು ಕಾಲೇಜ್ ಮುಗಿಸಿ ಶಿವಣ್ಣನ ಸಿನಿಮಾಕ್ಕೆ ಹೋಗ್ತಿದ್ದೀದ್ವಿ... ಮುಂದೆ ನಮ್ಮ ಮಕ್ಕಳು ಹೋಗ್ತಾರೆ... All time hero 🤩 ಶಿವಣ್ಣ

doddmane
Автор

ಕನ್ನಡ ಚಿತ್ರರಂಗದ ಅದ್ಭುತಗಳಲ್ಲಿ ಶಿವಣ್ಣ ಕೂಡ ಒಬ್ಬರು, ಜೈ ಅಪ್ಪು ಬಾಸ್

shivakumaramp
Автор

ನಾನು ಅಂಗನವಾಡಿಗೆ ಹೋಗೋವಾಗನು ಶಿವಣ್ಣ hero
ನಾನು ಸ್ಕೂಲ್ಗೆ ಹೋಗೋವಾಗನು ಶಿವಣ್ಣ hero
ನಾನು ಕಾಲೇಜುಗೆ ಹೋಗೋವಾಗನು ಶಿವಣ್ಣ hero
ಇವಾಗ ಕೆಲ್ಸಕ್ಕೆ ಹೋಗತಿದೀನಿ ಇವಾಗಲು ಶಿವಣ್ಣ hero
ನಾನಂತೂ life long ಅಭಿಮಾನಿ ಶಿವಣ್ಣಗೆ🙏🏻all time one ond only hero SHIVANNA👑

ONTISALAGA-go
Автор

ಶಿವಣ್ಣ style and look 🔥🔥🔥
ಈ ವಯಸ್ಸಲು mass character ನಿಮ್ಮ ಒಬ್ಬರಿಗೆ ಕನ್ನಡ industry ಅಲ್ಲಿ suit ಆಗೋದು
Love u ಅಪ್ಪು BOSS 💛❤️
ಜೈ 💪🌟

power
Автор

ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ ಭೈರತಿ ರಣಗಲ್ ಚಿತ್ರತಂಡಕ್ಕೆ ಶುಭವಾಗಲಿ ❤️

dieepkumar
Автор

ಹಾಡು ಕೇಳಲು ಬಹಳ ರೋಮಾಂಚನಕಾರಿಯಾಗಿದೆ. ಶಿವಣ್ಣ ಎಂದಿನಂತೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ 🔥🔥👏👏 ಭೈರತಿ ರಣಗಲ್ ಸಿನಿಮಾಗೆ ಶುಭವಾಗಲಿ 🙏🙏💛♥️

RakeshKumar-oseq
Автор

🙏....ದೊಡ್ಮನೆ ದೊರೆ ಅಪ್ಪು.... ದೊಡ್ಮನೆ ಸಿಂಹ ನಮ್ಮ ಶಿವಣ್ಣ....👑👑💥💥💥

vinod.mvinnu.
Автор

ಈ ಎನರ್ಜಿ 😎✨ಯಾವಾಗ್ಲೂ ಈಗೆ ಇರ್ಲಿ ದೇವರೇ🙏, ನಮ್ ದೊಡ್ಮನೆಗೆ🫶💙 ಯಾವ್ದು ದೃಷ್ಟಿ ತಾಕದಿರಲಿ, all the best ಶಿವಣ್ಣ 🥰🤗👍

NaveenKumar-csgd
Автор

ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ ಇಡೀ ನಮ್ಮ ಭೈರತಿರಣಗಲ್ ಚಿತ್ರಕ್ಕೆ ಒಳ್ಳೆಯದಾಗಲಿ
ಜೈ ರಾಜವಂಶ 🙏🏻❤️

PuneethRajkumarFan
Автор

Santhosh Venky Vocals 🎤🎙️ + Ravi Basrur Music 🎵🥁🎺 + Shivanna 🗡️🔥🐦‍🔥

rajaryan
Автор

ಇವತ್ತಿನ ಹೀರೋಗಳಿಗೂ ಟಕ್ಕರ್ ಕೊಡ್ತಾ ಇರೋ ನಮ್ All time hero SHIVANNA.
ಒಂದು ಜನರೇಶನ್ ಮೆಂಟನ್ ಮಾಡೋದು ಕಷ್ಟ ಅಂತದ್ರಲ್ಲಿ ಶಿವಣ್ಣ 4/5 ಜನರೇಷನ್ ಗು ಹೀರೋ❤
Love you Shivanna❤️

ಕನ್ನಡದಹುಡುಗರೋಹಿ
Автор

Mass Lyrics 🔥🔥🔥ಗಜಪಡೆಗಳೆ ತತ್ತರಿಸಿವೆ
ಅಬ್ಬರಿಸುವ ವ್ಯಾಘ್ರನ ಕಂಡು 🫡🫡🫡🔥🔥
BGM🔥🔥🔥
ಶಿವಣ್ಣ fans assemble🔥🔥🔥
#Bhairathiranaga #Shivanna

powerSandu
Автор

ಆಗಿನ ಹಳೆಯ ಕಾಲ ಈಗಿನ ಹೊಸ ಕಾಲ ಎಲ್ಲದಕ್ಕೂ ಇವರೇ ಮೂಲ ಜೈ ಶಿವಣ್ಣ ❤❤❤

SidduHarshitha
Автор

ಕಿಚ್ಚಾ ಸುದೀಪಣ್ಣನ ಅಭಿಮಾನಿಗಳ ಕಡಿಯಿಂದ ಮೂವಿಗೆ ಒಳ್ಳೆದಾಗಲಿ ❤️🥰🥰🥰

KINGSANDALWOOD
Автор

ಸೂಪರ್ ಸಾಂಗ್ ಶಿವಣ್ಣ. ರಣಗಲ್ ಫ್ಯಾನ್ಸ್ ಎಲ್ಲಾ ಕನ್ನಡಿಗರು ಲೈಕ್ ಮಾಡಿ.

nagarajkaathiriki
Автор

ಬಡವನ ಬದುಕನ್ನು ಕಾಯಲು ನಿಂತ ಸಿಂಹ ಕೇಸರಿ ಬಾ luv you shivanna 🔥...

munirajumuniraj
Автор

ಡಾ.ಪುನೀತರಾಜಕುಮಾರ್ ಹಾಗೂ ಅವರ ಅಭಿಮಾನಿಗಳ ಕಡೆಯಿಂದ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ All the best team #BR 🔥🫡

naveenparam
Автор

Actor + Hatrick Hero + Dancer + Cameo + Pan world Star + Craze ka baap + Motivator + God + Cool person + Singer = Namma Shivanna 🥰

YoutubePspk
Автор

Ranagal entry With this BGM theatre blast 💥🔥

soulentertainment
Автор

ಸಮಸ್ತ ದುನಿಯಾ ವಿಜಯ್ ಅಭಿಮಾನಿಗಳಿಂದ, ಭೈರತಿ ರಣಗಲ್ ಚಿತ್ರಕ್ಕೆ ಶುಭ ಹಾರೈಸುತ್ತೇವೆ...!💐🙏🏼

duniyatalkies