Anna Thangiyara | Video Song | Anna Thangi | Dr.Shivarajkumar | Radhika Kumaraswamy | Raksha Bandhan

preview_player
Показать описание
Watch the “Anna Thangiyara” Video Song from the movie Anna Thangi Starring: Dr. Shivarajkumar, Radhika Kumaraswamy, Deepu, Tennis Krishna, Doddanna, Sadhu Kokila And Others Exclusively Only On Anand Audio Kannada Youtube Channel..!!!
----------------------------------------------
#annathangi #shivarajkumar #hamsalekha
#radhikakumaraswamy #anandaudio
----------------------------------------­-----
You can also download this album from
----------------------------------------­------
♪ Banner: Vijay Films
♪ Film: Anna Thangi
♪ Producer: Prabhakar
♪ Director: Sai Prakash
♪ Music: Hamsalekha
♪ Song: Anna Thangiyara
♪ Singer: S.P.Balasubrahmanyam
♪ Lyricst: Hamsalekha
♪ Starcast: Dr.Shivarajkumar, Radhika Kumaraswamy, Deepu
♪ Record Label: AANANDA AUDIO VIDEO
----------------------------------------­--------------
Operator Codes
To Set this song "Anna Thangiyara" as Your Caller Tune!!!
AirTel Users Dial 5432114174986
Vodafone & Idea Users Dial 5371434240
BSNL Users SMS BT 1434240 to 56700
----------------------------------------­------
----------------------------------------------
----------------------------------------------
VISIT OUR OTHER OFFICIAL CHANNELS:-
----------------------------------------------
Рекомендации по теме
Комментарии
Автор

ರಕ್ಷಾಬಂಧನಕ್ಕೆಂದೇ.. ಇರುವ, .ಗೀತೆ.. ಅಜರಾಮರವಾದ.ಗೀತೆ.👏🙌💕💕

TROLLCHATER.O
Автор

ನನಗೆ ತಂಗಿ ಇಲ್ಲ ನಂಗೆ ಪ್ರತಿಸಲ ರಕ್ಷಾ ಬಂಧನ ಬಂದಾಗ ನಂಗೆ ತುಂಬಾ ಬೇಜಾರ್ ಆಗುತ್ತೆ ನಾನು ಯಾಕೆ ಈ ಅದೃಷ್ಟ ಪಡೆದಿಲ್ಲ ಅಂತ.... ದೇವರೇ ನನಗೆ ಮುಂದಿನ ಜನ್ಮ ಅಂತಿದ್ರೆ ಒಬ್ಬ ತಂಗಿ ಅಥವಾ ಅಕ್ಕನ್ನ ಕೊಡು ದೇವರೇ ಈ ಜನ್ಮದಲ್ಲಿ ಅಂತ ಭಾಗ್ಯ 😥😥

raghub
Автор

Samjha nahi lekin dil ko sukun mila ye song ko dunkar

dineshsamrath
Автор

ಸೂಪರ್ ಅಣ್ಣ ಸೂಪರ್ ಹಾಡು 🙏♥️🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

Smangalashalini-gf
Автор

ನಮ್ಮ ಗಾನ ದೇವರುಗಳಾದ SPB ಗುರೂಜಿ ಹಾಗು ಚಿತ್ರಾ ಅಮ್ಮ ಅವರು ಹಾಡಿರುವ ಈ ಗೀತೆ ತುಂಬಾ feeling ಕೊಡುತ್ತೆ ಹಾಗೆ ಅಕ್ಕ ತಂಗಿಯರ ನೆನಪಿಂದ ಕಣ್ಣೀರು ಬರಿಸುತ್ತೆ. ನನ್ನ ಅಕ್ಕ ತಂಗಿಯರಿಗೆ ನನ್ನ ನಮನಗಳು 🙏🏻🙏🏻❤️❤️ & ನಮ್ಮ ಗಾನ ದೇವರಿಗೂ ನನ್ನ ನಮನಗಳು 🙏🏻🙏🏻❤️❤️.

wadirajubhale
Автор

ಈ ಸಾಂಗ್ ಇವತ್ತು ನೋಡ್ತ ಇರೋರು ಲೈಕ್ ಮಾಡಿ ಪ 😊❤

__kichha
Автор

ರಕ್ಷಾ ಬಂಧನಕ್ಕೆ, ಟ್ರೆಂಡ್ ಗುರು...🫧 Singer :- S P balasubramanyam sir..🙏

MalateshPadigodi-cxzi
Автор

ಚಿತ್ರ:- ಅಣ್ಣತಂಗಿ (2005)
ಹಾಡು:- ಅಣ್ಣತಂಗಿಯರ ಈ ಬಂಧ
ಸಾಹಿತ್ಯ:- ಹಂಸಲೇಖ
ಸಂಗೀತ :-‌ ಹಂಸಲೇಖ
ಗಾಯನ :- ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು
ಕೆ. ಎಸ್. ಚಿತ್ರಾ


ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ 

 
ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ 

 
ನೀ ಹುಟ್ಟಿ ಬಂದ ಶುಭದಿನವೇ
ಈ ರಾಖಿ ಹಬ್ಬ ಬಂದಿತ್ತು...
ಸೋದರಿಕೆಯೊಂದು ವರವೆಂದು
ಈ ರಾಖಿ ಸಾಕ್ಷಿ ಹೇಳಿತ್ತು...
ತಂಗಿಯು ಹುಟ್ಟಿದಾಕ್ಷಣ 
ಅಣ್ಣನ ಪದವಿ ಹುಟ್ಟಿತು...
ತಂಗಿಯು ಹುಟ್ಟಿದಾಕ್ಷಣ 
ಅಣ್ಣನ ಪದವಿ ಹುಟ್ಟಿತು...
ಗಂಡಿಗೆ ಗೌರವದ ಗರಿ
ಮುದ್ದಾಗಿ ನೀನು ಅಣ್ಣಾ ಅಣ್ಣಾ
ಅನ್ನೋದೇ ನನಗೆ ಓಂಕಾರ 
ನನ್ನ ಆಯುವೆಲ್ಲಾ ನಿನಗಾಗಿ ತಾನೇ
ದೀರ್ಘಾಯುಷ್ಮಾನ್
 
ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ 

 
ದೇವರುಗಳೆಲ್ಲಾ ಧರೆಗಳಿದು
ಮುಡಿ ತುಂಬಾ ವರವ ತುಂಬಿದರೂ 
ಈ ಅಣ್ಣಾನೆಂಬ ವರ ಸಾಕು...
ನಾನೊಲ್ಲೆ ಎನ್ನುವೆ ಕೈ ಮುಗಿದು
ಅಣ್ಣಾ ಅನ್ನೋ ಕೂಗಲಿ
ಎಲ್ಲಾ ದೇವರಿರುವರು...
ಅಣ್ಣಾ ಅನ್ನೋ ಕೂಗಲಿ
ಎಲ್ಲಾ ದೇವರಿರುವರು....|
ಜನುಮಕೆ ಒಬ್ಬನ ಸಾಕೆನುವರು
ತವರಾಗೆ ನೀನು ತಂಗಿ ತಂಗಿ
ಆನ್ನೋದೆ ನನಗೆ ಶ್ರೀರಕ್ಷೆ 
ಎದೆಯಾದೆ ನೀನು ಹೆಗಲಾದೆ ನೀನು
ಭ್ರಾತೃ ದೇವೋಭವ....||
 
ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ 
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ 




😊

Chandan_Krishna
Автор

ನನ್ನ ನಾಡಿನ ಎಲ್ಲ ಸಹೋದರ ಸಹೋದರಿ ಯರಿಗೂ ಮೀಸಲು.

ನಮ್ಮಕನ್ನಡಶಾಲೆ-ಡಣ
Автор

My favourite song..but nange yaru sister illa annode bad luck ...😢😢

manjunathiragar
Автор

I miss my parents but I have a brother he was my life my world he was my mom and dad he was everything in life love you anna u r my heart beat love u lot anna .

TejaswiniJr-dnzg
Автор

My sister after her marriage she has forgotten me 😢😢😢😢

mayursathish
Автор

My favourite song but nanage anna illa annode bejaru

Shakunthalas-zm
Автор

My Anna best friends day and the same thing I❤❤❤❤

AjayAjayAjaysAjays
Автор

Really I love this song my heart touching this song dedicated to my brother love you Anna❤

saravanavasu
Автор

Please please full movie 🙏🙏please please 🙏🙏

misparveen