Uttaradi mutt yathi parampare

preview_player
Показать описание
As per authoritative Dvaita scripture "The Supreme God also wanted to bless the souls with divine knowledge, by which they can attain salvation. For this purpose, the Supreme God — Śrī Nārāyana Himself incarnated as Śrī Hamsa and adorned the pontifical seat called the Hamsa-Pīṭha."

The complete list of pontiffs who had taken the seat of Uttaradi math is as below. This list represents the authorized guru-paramparā (disciplic succession) of Śrī Uttaradi Math

Śrī Hamsa (A name of The Supreme Person/Supreme Godhead, Śrī Nārāyana or Śrī Hari; Paramātmā)
Śrī Chaturmukha Brahmā
Śrī Sanakādi
Śrī Dūrvāsa
Śrī Jñāna-nidhi Tīrtha
Śrī Garuḍa-vāhana Tīrtha
Śrī Kaivalya Tīrtha
Śrī Jñāneśa Tīrtha
Śrī Para Tīrtha
Śrī Satya-prajña Tīrtha
Śrī Prājña Tīrtha
Śrī Acyuta-prekṣa Tīrtha

Śrī Madhvācārya (Śrī Pūrnaprajña Tīrtha or Śrīmad-Ānanda Tīrtha Bhagavat-pādācārya)

Śrī Padmanābha Tīrtha- Navabrundavana, Hampi
Śrī Nṛhari Tīrtha - Venkatapura, Hampi
Śrī Mādhava Tīrtha - Mannuru
Śrī Akṣhobhya Tīrtha - Malakheda
Śrī Jaya Tīrtha - Malakheda
Śrī Vidyādhirāja Tīrtha
Śrī Kavīndra Tīrtha - Navabrundavana, Hampi
Śrī Vāgīśa Tīrtha - Navabrundavana, Hampi
Śrī Rāmacandra Tīrtha - Yaragola
Śrī Vidyā-nidhi Tīrtha -Yaragola
Śrī Raghunātha Tīrtha - Malakheda
Śrī Raghuvarya Tīrtha - Navabrundavana, Hampi
Śrī Raghūttama Tīrtha - Tirukoilur
Śrī Veda-vyāsa Tīrtha - Penugoda
Śrī Vidyā-dhīśa Tīrtha - Ekachakranagara
Śrī Veda-nidhi Tīrtha - Phandrapura
Śrī Satya-vrata Tīrtha - Sangli
Śrī Satya-nidhi Tīrtha - Kurnool
Śrī Satya-nātha Tīrtha - Veeracholapuram
Śrī Satyābhinava Tīrtha - Nacharkoil
Śrī Satya-pūrṇa Tīrtha - Kolapur
Śrī Satya-vijaya Tīrtha - Satyavijaya Nagar
Śrī Satya-priya Tīrtha - Manamadurai
Śrī Satya-bodha Tīrtha - Savanur
Śrī Satya-sandha Tīrtha - Mahishi
Śrī Satya-vara Tīrtha - Santebidanur
Śrī Satya-dharma Tīrtha - Holehonnur
Śrī Satya-saṅkalpa Tīrtha - Mysore
Śrī Satya-santuṣṭa Tīrtha - Mysore
Śrī Satya-parāyaṇa Tīrtha - Santebidanur
Śrī Satya-kāma Tīrtha - Athakuru
Śrī Satyeṣṭa Tīrtha - Athakuru
Śrī Satya-parākrama Tīrtha - Chittapura
Śrī Satya-vīra Tīrtha - Korlahalli
Śrī Satya-dhīra Tīrtha - Athakuru
Śrī Satya-jñāna Tīrtha - Rajamahendri
Śrī Satya-dhyāna Tīrtha - Phandrapura
Śrī Satya-prajña Tīrtha - Athakuru
Śrī Satyābhijña Tīrtha - Ranebennnur
Śrī Satya-pramoda Tīrtha - Tirukoilur
Śrī Satyātma Tīrtha, the current presiding pontiff
Рекомендации по теме
Комментарии
Автор

ಎನಿತು ಪುಣ್ಯವ ಮಾಡಿ ಜನಿಸಿದೆನು ಈ ಮತದಿ..
ಮುನೀ ಮಧ್ವ ರಾಯರ್ಎನ್ನಯ ಗುರುಗಳೋ..
ಸನಕಾದಿ ಮುನಿವಂಧ್ಯ ಹಂಸನಮಕ ಸ್ವಾಮಿ
ಜನಕಜಪತಿ ಮೂಲರಾಮ ದೇವರು ದೈವ..

ಉತ್ತಮೋತ್ತಮ ಉತಾರಾಧಿ ಮಠ ವೆನ್ನ ಮಠ
ಉತ್ತುಂಗ ಮಹಿಮರೇನಯ್ಯ ಗುರುಗಳೋ
ತತ್ತ್ವಸುಧೆಯ ಉಣಿಸಿ ಉತ್ತಮನು ಹರಿಯೆಂಬ
ನಿತ್ಯಸತ್ಯವ ತಿಳಿಸಿ ಜಯಭೇರಿ ಹೊಡೆದವರು

ಮಧ್ವಮುನಿ ಪದ್ಮನಾಭಾರ್ಯ ನರಹರಿತೀರ್ಥ
ಮಾಧವ ಆಕ್ಷೋಭ್ಯ ಶ್ರೀ ಜಯತೀರ್ಥರು
ವಿಧ್ಯಾಧಿರಾಜ ಶ್ರೀ ಕವಿಂದ್ರ ವಾಗೀಶ
ಉದ್ಧರಿಪರೆನ್ನ ನನವರತ ಸಂತಸದಿ

ಶ್ರೀ ರಾಮಚಂದ್ರ ಯತಿ ವಿಧ್ಯಾನಿಧಿ ತೀರ್ಥ
ಶ್ರೀ ರಘುನಾಥಾರ್ಯ ರಘುವರ್ಯರು
ಶ್ರೀ ರಘೋತ್ತಮತೀರ್ಥ ಶ್ರೀ ವೇದವ್ಯಾಸರು
ಶ್ರೀರಮಣ ಮೂಲರಾಮರ ಪಾದಸೇವಕರು

ಪರವಾದಿಶೂಲ ವಿಧ್ಯಾಧೀಶತೀರ್ಥರು
ಗುರು ವೇದಾನಿಧಿತೀರ್ಥ ಶ್ರೀ ಸತ್ಯವ್ರತೃರು
ವರ ಸತ್ಯನಿಧಿತೀರ್ಥ ಸತ್ಯನಾಥರು
ಎಮ್ಮ ದುರ್ಬೊಧವಳಿದು ಸನ್ಮತಿಇತ್ತು ರಕ್ಷಿಪರು

ಸತ್ಯನಾಭಿನವತೀರ್ಥ ಶ್ರೀ ಸತ್ಯಪೂರ್ಣಗುರು
ಸತ್ಯವಿಜಯರು ಸತ್ಯಪ್ರಿಯತೀರ್ಥರು
ಸತ್ಯಬೋಧಾರ್ಯಯತಿ ಸತ್ಯಸಂಧರು
ನಿರುತ ತತ್ತ್ವಸುಧೆಯ ಉಳಿಸಿ ಉದ್ಧರಿಸುತಿಹರು

ಶ್ರೀ ಸತ್ಯವರತೀರ್ಥ ಶ್ರೀ ಸತ್ಯಧರ್ಮಯತಿ
ಶ್ರೀ ಸತ್ಯಸಂಕಲ್ಪರು ಯತೀವಾರ್ಯರು
ಶ್ರೀ ಸತ್ಯಸಂತುಷ್ಟ ಸತ್ಯಪಾರಾಯಣರು
ಶ್ರೀಸಹಿತ ಮೂಲರಾಮರ ಭಜಿಸಿ ಮೆರೆದೀಹರು

ಸತ್ಯಾಕಾಮರ್ಯಯತಿ ಸತ್ಯೇಷ್ಠತೀರ್ಥರು
ಸತ್ಯಪಾರಾಕ್ರಮರು ಸತ್ಯವೀರಾರ್ಯರು
ಸತ್ಯಾಧೀರರು ಸತ್ಯಜ್ಞಾನತೀರತಾರಾಯ
ಸತ್ವಯುತ ಶ್ರೀ ಸತ್ಯಧ್ಯಾನಯತಿಪುಂಗವರು

ಸತ್ಯಪ್ರಜ್ಞಾರ್ಯ ಸತ್ಯಭಿಜ್ಞಾತೀರ್ಥ
ಸತ್ಯಭಿಜ್ಞಾಕರಕಮಲ ಸಂಜಾತರು
ಸತ್ಯಪ್ರಮೋದ ಯತಿ ಸತ್ಯಾತ್ಮ
ರತ್ನವನ್ನು ಇತ್ತು ರಘುವರನ ಪ್ರೀತಿಗೆ ಪ್ರಾರ್ತರಾಗೀಹರೋ

ಶ್ರೀಮದನಂದತೀರ್ಥರ್ಯರಿಂಧಿ ತನಕ
ಶ್ರೀ ಮಠದ ಪರಮಹಂಸರ ಪರಂಪರೆಯ
ನಾಮ ಉಚ್ಚರಿಸಿದೆನು ಭಕುತಿಯಲಿ ಕೆಂಭಾವಿ
ಭೀಮನಾಒಡೆಯನ ದಯಧೀ ಮಾಧ್ವನಾಗುವುದಕೆ


Spelling mistakes irbahudu, kindly let me know

rajendraramakanth
Автор

Proud follower of Shri Uttaradi Matha,

yashrajtantiya
Автор

Yava ಜನ್ಮದ ಪುಣ್ಯವೋ kandee ಗುರುಗಳ yalla ❤

basavakingyadki
Автор

Too proud to be a deciple of Madhwamatha Hagu Sreemad Uththaradhimutt

SureshKumar-mvgt
Автор

ನನ್ನ ತಾಯಿ 🙏🙏ನನ್ನ ತಂದೆ 🙏ನನ್ನ ಬಂದು ಬಳಗ 🙏ನನ್ನ ಕೈ ಹಿಡಿದು ನಡೆಸುತ್ತಿದ್ದಾರೆ 🙏🙏

roopasharma
Автор

ಕೆಂಭಾವಿ ಭೀಮದಾಸರಿಂದ ಬಹಳ ಅದ್ಭುತ ಹಾಡು 🙏🙏🙏🙏🙏

colourfullife
Автор

ಜೈ ಶ್ರೀ ಸತ್ಯತ್ಮಾ ತೀರ್ಥ ಗುರುಸಾರ್ವಭೌಮಯ ನಮಃ

agnathakavi
Автор

🌹🌹🌺🌷🌷🙏ಬಹಳ ಚೆನ್ನಾಗಿದೆ ಈ ಹಾಡು ಕೇಳಿ ತುಂಬಾ ಸಂತೋಷವಾಯಿತು 🌹🌹🌺🌷🌷🙏

maheshdeshapande
Автор

Uththaradhimutada Guruparamparege Anekaneka vandanegalu

SureshKumar-mvgt
Автор

🙏🙏🙏🙏🙏 Govinda Govinda Govinda Govinda Govinda 🙏🙏🙏🙏🙏

vrundavanigalagali
Автор

Great devotional song. Dhanyawadagalu. 🙏🙏🙏

sathyapillari
Автор

ಅತ್ಯದ್ಭುತ ..ಧನ್ಯೋಸ್ಮಿ..ಹರಿಸವೋ೯ತ್ತಮ ವಾಯುಜೀವೋತ್ತಮ👌👍🙏🙏

suparnir
Автор

ನಾನು ವೈಷ್ಣವನಲ್ಲ ಸ್ಮಾರ್ತ ನಾನು ಆದರೆ ಉತ್ತರಾದಿ ಮಠ ಎಂದರೆ ನನಗೆ ತುಂಬಾ ಇಷ್ಟ ಈ ಹಾಡನ್ನು ದಿನಕ್ಕೆ ಒಂದು ಬಾರಿಯಾದರೂ ಕೇಳುತ್ತೇನೆ

ajaybhardwajjv
Автор

Nam tatanavara rachane
Kembhavi Bheemadasaru🙏 (surendrarao kulkarni kembhavi)

kavyajoshi
Автор

Awe song I am very proud to be deciple of all the yathvarenyaru and Sasrakoti Sastanga Pranamagalu 🙏🙏🙏🙏🙏

sudheendrar
Автор

Sri gurubhonamah gurugalige namskaragalu Sri satyatmatheertha sasatanga namskaragalu

ysnagaraj
Автор

It was very super song. ಈ ಹಾಡನ್ನು ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ಕೇಳುತ್ತಾರೆ.

vasantalaxmilaxmi
Автор

Divasatun ekadatari aikatech swamiji man bharun yete ashru datun yetat.gurugale.anant anant kshirasasthang namaskara gurugale

priyaanikhindi
Автор

Best devotional song dedicated to every one and only one super excited about the signing god bless one and all 🙏🙏🙏

sudheendrar
Автор

This song is so beautiful and Sri Gurugalige anantha koti namaskaragalu. Giving this opportunity to have darshana of all the swamigalu. We are not able to visit but we are greatful for taking us to all these kshethragalu for visit of all our great Gurus. Thamage anantha vandanegalu.

nimigantotti