K J Yesudas Harivarasanam | Lord Ayyappan Lyrical Video | Kannada Bhakti songs| Bhaktigeethegalu

preview_player
Показать описание
Bhakti Lahari Kannada Presents: Ayyappa Swamy Devotional Song "Harivarasanam" Song with Lyrics, Sung by K J Yesudas, Music Composed by Shridharan Mundanghat & Lyrics by Goturi. Kannada Bhakthi Geethegalu, Kannada God Songs.

Song: Harivarasanam
Program: Abhisheka
Singer:K J Yesudas
Music Dirctor: Shridharan Mundanghat
Lyrics: Goturi
Music Label: Lahari Music

----------------------------------
Listen Now On.
Resso :
iTunes :

-----------------------------------

Enjoy & stay connected with us!!

Рекомендации по теме
Комментарии
Автор

2024 ರಲ್ಲಿ ಯಾರ್ ಯಾರ್ ಈ ಸಾಂಗ್ ಕೇಳ್ತಿದೀರಾ ಹೇಳಿ ❣️

dileepns
Автор

2024 listeners Attendance please. Swamiye saranam ayyappa.

MONSTERMIND
Автор

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಹರಿವರಾಸನಂ ಸ್ವಾಮಿ ವಿಶ್ವಮೋಹನಂ
ಹರಿದಧೀಶ್ವರಂ ಆರಾಧ್ಯಪಾದುಕಂ
ಅರಿವಿಮರ್ದನಂ ಸ್ವಾಮಿ ನಿತ್ಯನರ್ತನಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಕೀರ್ತನಂ ಸ್ವಾಮಿ ಶಕ್ತಮಾನಸಂ ಭರಣಲೋಲುಪಂ ಸ್ವಾಮಿ ನರ್ತನಾಲಸಂ
ಅರುಣಭಾಸುರಂ ಸ್ವಾಮಿ ಭೂತನಾಯಕಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
ಪ್ರಣಯಸತ್ಯಕಂ ಸ್ವಾಮಿ ಪ್ರಾಣನಾಯಕಂ
ಪ್ರಣತಕಲ್ಪಕಂ ಸ್ವಾಮಿ ಸುಪ್ರಭಾಂಚಿತಂ
ಪ್ರಣವಮಂದಿರಂ ಸ್ವಾಮಿ ಕೀರ್ತನಪ್ರಿಯಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ತುರಗವಾಹನಂ ಸ್ವಾಮಿ ಸುಂದರಾನನಂ
ವರಗಧಾಯುಧಂ ಸ್ವಾಮಿ ವೇದವರ್ಣಿತಂ
ಗುರುಕೃಪಾಕರಂ ಸ್ವಾಮಿ ಕೀರ್ತನಪ್ರಿಯಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
ತ್ರಿಭುವನಾರ್ಚಿತಂ ಸ್ವಾಮಿ ದೇವತಾತ್ಮಕಂ
ತ್ರಿನಯನಂ ಪ್ರಭುಂ ಸ್ವಾಮಿ ದಿವ್ಯದೇಶಿಕಂ
ತ್ರಿದಶಪೂಜಿತಂ ಸ್ವಾಮಿ ಚಿಂತಿತಪ್ರದಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಭವಭಯಾಪಹಂ ಸ್ವಾಮಿ ಭಾವುಕಾವಹಂ
ಭುವನಮೋಹನಂ ಸ್ವಾಮಿ ಭೂತಿಭೂಷಣಂ
ಧವಳವಾಹನಂ ಸ್ವಾಮಿ ದಿವ್ಯವಾರಣಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
ಕಳಮೃಧುಸ್ಮಿತಂ ಸ್ವಾಮಿ ಸುಂದರಾನನಂ
ಕಳಭಕೋಮಲಂ ಸ್ವಾಮಿ ಗಾತ್ರಮೋಹನಂ
ಕಳಭಕೇಸರಿ ಸ್ವಾಮಿ ವಾಜಿವಾಹನಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶ್ರಿತಜನಪ್ರಿಯಂ ಸ್ವಾಮಿ ಚಿಂತಿತಪ್ರದಂ
ಶೃತಿವಿಭೂಷಣಂ ಸ್ವಾಮಿ ಸಾಧುಜೀವನಂ
ಶೃತಿ ಮನೋಹರಂ ಸ್ವಾಮಿ ಗೀತ ಲಾಲಸಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ShivashankarMagaji
Автор

ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತ ಗಾಯಕ 😊

raghunandankhiroji
Автор

ಶರಣಂ ಅಯ್ಯಪ್ಪ, ಶರಣಂ ಅಯ್ಯಪ್ಪ, ಶರಣಂ ಅಯ್ಯಪ್ಪ, ಅಂದರೆ ಕಷ್ಟ ಒಂದು ಇಷ್ಟ ಇಲ್ಲ. ಸ್ವಾಮಿ ಶರಣಂ ಅಯ್ಯಪ್ಪ. 💐❤️

Dinesh-wp
Автор

OM SWAMI SARANAM AYYAPPA 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉.

sharanyahgowdathaction.
Автор

ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ಓಂ ಶ್ರೀ ಗಣೇಶಯ ನಮಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ

chandrakantkurdekar
Автор

ಎಷ್ಟು ಸರಿ ಕೇಳಿದರೂ ಕೂಡಾ ಬೇಸರವಾಗದ ಹಾಡು. ಸ್ವಾಮಿಯೇ ಶರಣಂ ಅಯ್ಯಪ್ಪ.

prakashkambarprakash
Автор

🌹🌹🌹🌹🌹ಸ್ವಾಮಿ ಅಯ್ಯಪ್ಪ ಸ್ವಾಮಿ ದೇವಾ ಕಾಪಾಡು ದೇವಾ 🌹❤️❤️❤️❤️

ananddgowdad
Автор

We religiously listen to this devotional inspiration everyday at the end of the day.

advancedsellingstrategy
Автор

ಯಾವ ಪದಗಳು ಇಲ್ಲ ಮಗು ನಿನ್ನ ಬಗ್ಗೆ ಹೋಗಳುವುದಕ್ಕೆ.. ನನ್ನ ದೊಡ್ಡ ನಮನ ತಾಯಿ ನಿನಗೇ .🎉🎉🎉❤💐💐💐🚩🕉️🚩❤❤❤

janhavimuruli
Автор

🙏🕉 ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🕉️🙏 🙏 ಸ್ವಾಮಿ ಭಕ್ತರಿಗೂ ಹಾಗೂ ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ಥಿಕ ಶುಭಾಶಯಗಳು 🙏

raghugani
Автор

ನಾನು ಮನಸ್ಪೂರ್ಥಿ ಯಾಗಿ ಹೇಳ್ತೀನಿ ನಮ್ಮ ಬಾಸ್ ಅಯ್ಯಪ್ಪ ಬಾಕ್ತ ಆಗಿದಕ್ಕೆ ತುಂಬಾ ಎಮ್ಮೆ ಆಗ್ತಿದೆ

dhsubbu
Автор

Swami saranam Ayyappa Om namah Shivay Jay Jagannath Jay Shri Krishna

raghunathguttedar
Автор

ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

ramachandhrabn
Автор

Listening in 2023, yet this song brings such a calm and peace to soul. 🙏🙏😊

TheLegendSpeaks
Автор

ಅದ್ಭುತ ಗಾಯನ ಯೆಸುದಾಸರವರ ಕಂಟ. ಕೇಳಿದವರಿಗೆ ಭಕ್ತಿಯ ಚೇತನಾ ಬರುತ್ತದೆ.

shadaksharicr
Автор

When im pregnant I listen and watched dis song daily .. Now my son (5th month old) enjoyed dis song and react very much to dis song.... Swamiye saranam ayyappa 🙏🏻🙏🏻

puvicutiepie