Hithalaka Karibyada Maava Lyrical | Prabhudeva | Nishvika Naidu | V.Harikrishna | Yogaraj Bhat | KD

preview_player
Показать описание
Presenting the Karataka Damanaka Movie Hithalaka Karibyada Maava Lyrical Song Sung by: Malu Nipanal, Shruthi Prahlada Starring: Dr.Shivarajkumar, Prabhudeva, Nishvika Naidu, Priya Anand & Others Exclusive Only On Anand Audio Official Youtube Channel..!!!
--------------------------------------------
#karatakadamanaka #HithalakaKaribyadaMaava #malunipanalsinger
#ShruthiPrahlada #shivarajkumar #prabhudeva #nishvikanaidu
#priyaanand #vharikrishna #yogarajbhat #rocklinevenkatesh #anandaudio
--------------------------------------------
To Listen On Your Favourite Music Streaming Platform
--------------------------------------------
Song Credits
♪ Song: Hithalaka Karibyada Maava Lyrical
♪ Singers: Malu Nipanal Singer, Shruthi Prahlada
♪ Lyrics: Yogaraj Bhat
♪ Choreographer: Bhushan
-------------------------------------------
Movie Credits
♪ Movie: Karataka Damanaka
♪ Banner: Rockline Entertinment Pvt Ltd
♪ Producer: Rockline Venkatesh
♪ Director: Yogaraj Bhat
♪ DOP: Santhosh Rai Pathaje
♪ Editor: KM Prakash
♪ Music: V.Harikrishna
♪ Writers: Vikas, Yogaraj Bhat, Subramanya M K
♪ Starring: Dr.Shivarajkumar, Prabhudeva, Priya Anand, Nishvika Naidu
♪ Executive: Shyam Sundar
♪ Art: Hosmane Murthy
♪ Still Photographer : Kadur Raghu, Kadur Yogi
♪ Poster Designer: Ashwin Ramesh, Dolly Design Studio
♪ Marketing : Niranjan Radhakrishna
♪ Manager: Mysore Suresh
♪ Main Associate: Amol Patil
♪ Special Associate: Yogi Gowda
♪ Post Associate: Gadda Viji
♪ Director Team: Shreyas, Rahul, Shankar, Mahesh, Mythri, Shravan
♪ Rockline Staff: Prakash, Sunanda, Nagaraju, Shashi, Punith, Bharath
♪ Record Label: AANANDA AUDIO VIDEO
--------------------------------------------
ಹೆಣ್ಣು: ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದೆ ಗಾಬರಿ ಆಗತೈತಿ
ಗಂಡು: ಗಡ ಗಡ ಗಡ ಗಡ ಗಡ
ನಡಗಿಸಿ ಹೊಡಿ ನಿನ್ನ ನಡ
ಸಂಗಮರ್‌ಮರಿ ಸುರಸುಂದ್ರಿ ಡಾರ್ಲಿಂಗss
ಸಿರಿ ಸೌಂದರ್ಯ ತಡಕಳ್ಳಿ ನಾ ಹ್ಯಾಂಗs
ತುಟಿಗೆ ತುಟಿ ಹಚ್ಚಿ ಮಾಡ್ಲೇನಾ ವೆಲ್ಡಿಂಗs
ಹೆಣ್ಣು : ತಟಗು ತಡ್ಕಬಕು
ಆಮ್ಯಾಲ್ ಹಿಡ್ಕಬಕು
ಗಂಡು: ಮೊದಲು ಮಕ್ಳ ಬಕು
ಆಮ್ಯಾಲ್ ಲಗ್ನಾಬಕು
ಹೆಣ್ಣು: ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ನಿನಮ್ಯಾಲ ಇಟ್ಟಿನಲೆ ಜೀವ
ಅಬಿ ಪಿಚ್ಚರ್ ಬಾಕಿ ಐತಿ
ಹೆಣ್ಣು : ಯವ್ವ ಆಗವಲ್ದ ಆಗವಲ್ದ ನನಗ
ನಿನ್ನ ಬೆಳ್ಳಿನ ಚಕ್ಳ್ ಗುಳ್ಳಿ
ಗಂಡು: ಏನ್ ಮಾಡ್ಳೆಬೆ ಕಡಿತತಿ ಹೃದಯ
ನಾ ನಂಬರ್ ಒನ್ ಪಿತ್ರಿಪಿಲ್ಲಿ
ಹೆಣ್ಣು: ಮಾವ ಮಾವ ತಗೋ ಕೊಡತನಿ ಗ್ಯಾರಂಟಿ
ಕಾವು ಇಳಿಸಿ ಮಳಿಗಾಲಕ ಹೊಡಿ ರಂಟಿ
ಗಂಡು: ಸಿವ ಸಿವ ಸಿವ ಸಿವ ಸಿವ
ಶುರು ಆತಪ್ಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರ ನೀ ನಂಗಾ
ನನ್ನೀ ಜನಮಕ್ಕ ಬರಲಾರ್ದ ಮೀನಿಂಗs...?
ಬಾಲು ಬರದಾನ ಹೆಂಗ್ ಮಾಡ್ಲಿ ಬ್ಯಾಂಟಿAಗs...?
ಹೆಣ್ಣು: ತಟಗು ತಡಕಬಕು
ಆಮ್ಯಾಲ್ ಪಡಕಬಕು
ಗಂಡು: ಮೊದಲು ಕೆಲಸಾಬಕು
ಆಮ್ಯಾಲ್ ಮನಸಾಬಕು
ಹೆಣ್ಣು : ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದೆ ಗಾಬರಿ ಆಗತೈತಿ
ಹೆಣ್ಣು : ಹಿತ್ತಲಕ ಕರಿಬ್ಯಾಡ ಮಾವ
--------------------------------------------
----------------------------------------------
----------------------------------------------
VISIT OUR OTHER OFFICIAL CHANNELS:-
----------------------------------------------
Рекомендации по теме
Комментарии
Автор

ಉತ್ತರ ಕರ್ನಾಟಕದ ಪ್ರತಿಭೆಗೆ ಅವಕಾಶ ಕೊಟ್ಟಿದ್ದಕ್ಕೆ ಕರಟಕ ದಮನಕ ಚಲನಚಿತ್ರದ ನಿರ್ದೇಶಕ ಯೋಗರಾಜ್ ಭಟ್ಟರಿಗೆ ಹೃತ್ಪೂರ್ವಕವಾದ ಧನ್ಯವಾದಗಳು 🙏❤ ಮಾಳು ಅಣ್ಣನಿಗೆ ಈ ರೀತಿಯಾಗಿ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ದೊರಕಲಿ.🎉

Kannada_premi
Автор

ಮಾಳು ನಿಪನಾಳ ಅವರಿಗೆ ಹಾಡಲು ಅವಕಾಶ ನೀಡಿದ yogaraj Bhat Sir ಅವರಿಗೆ ಧನ್ಯವಾದಗಳು 🙏❤

shanurhelavar
Автор

ಇದು ಇದು actully ಚೆನ್ನಾಗಿರೋದು ಉತ್ತರ ಕರ್ನಾಟಕ ಸಾಹಿತ್ಯ ಅಂದರ 🔥🤩🔥🤩🔥🤩🔥🤩🔥🤩

HindiLoveMashup
Автор

പാട്ടിന്റെ അർത്ഥങ്ങളും വരികളും ഒന്നും എനിക്ക് മനസിലായില്ല എങ്കിലും പാട്ട് കേൾക്കാൻ നല്ല രസമുണ്ട് അടിപൊളി 👌🏻👌🏻👌🏻👌🏻👌🏻 സൂപ്പർ

noufalarabi
Автор

ಯೋಗರಾಜ್ ಭಟ್ ಕನ್ನಡ ಪ್ರೀತಿಗೆ ದೊಡ್ಡ ಸಲ್ಯೂಟ್..❤❤
ನಮ್ಮ ಉತ್ತರ ಕರ್ನಾಟಕ ಭಾಷೆ🔥🔥

MD.Sidduvss
Автор

ಅವ್ನವನ್...ಉತ್ತರಕರ್ನಾಟಕ ಸ್ಟೈಲ್ ಹಾಡಿಗೆ ಪ್ರಭುದೇವ್ ನ ಕರಿಸಿ ಕುಣಸಿದ ನಮ್ ಭಟ್ಟರಿಗೆ ಜೈ...

nagarajkulkarni
Автор

ಮಾಳು ನಿಪನಾಳ ಆವರಿಗೆ ಚಲನಚಿತ್ರ ಗೀತೆ ಹಾಡಲು ಅವಕಾಶ ಕೊಟ್ಟ ಯೋಗರಾಜ್ ಸರ್ ಗೆ ತುಂಬಾ ಧನ್ಯವಾದಗಳು

jubermudhol
Автор

ಉತ್ತರ ಕರ್ನಾಟಕದ ಪ್ರತಿಭೆಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಭಟ್ರೆ 💛❤

rajajogi
Автор

ಮಾಳು ಕಾಕಾ ಗೆದ್ದಿ ಅಲ್ಲೋ ನಿ❤ ಭಾಳ್ ಖುಷಿ ಆತ ಉತ್ತರ ಕರ್ನಾಟಕದ ಪ್ರತಿಭೆ ನೀನು🎉

imfromsouth
Автор

any malayalees. Greeting from kerala ❤️❤️

entertainmentworld
Автор

ಹೋಗ್ಗೋ ಅವನೌನ್ ಮಸ್ತ ಐತಿ ಪಾ 8 ತಾರೀಖ ಮೊದಲ ಜೈ ಕನ್ನಡಾ ಜೈ ಕಿಚ್ಚ

basavarajgujnal
Автор

ಮೊದ್ಲ ಕೆಲಸಆಗ್ಬೇಕು
ಆಮೇಲೆ ಮನಸುಆಗ್ಬೇಕು
Wt a lyrics ✌️
Bhatru next level ❤

rahulv
Автор

పాట అర్థం కాకపోయినా వినడానికి చాలా బాగుంది ఇందులో మన తెలుగు వాళ్ళు ఎంతమంది ఉన్నారు తెలుగులో కూడా రావాలని కోరుకుంటున్నాము కదా అయితే లైవ్ వేసుకోండి

Ravichandra
Автор

ಈ ತರ lirics ಬರಿಯೋಕೆ yograjbhat ರಿಗೆ ಮಾತ್ರ ಸಾದ್ಯ👌

VasanthakumarHb-hnho
Автор

ನಮ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣ ನ ಅಪ್ಪಟ ಅಭಿಮಾನಿ ಮಾಳು ಅಣ್ಣ ❤ಒಳ್ಳೇದಾಗ್ಲಿ ಅಣ್ಣ 🎉

thirukiccha
Автор

ನಮ್ಮ ಉತ್ತರ ಕರ್ನಾಟಕದ singer ಮಾಳು ನಿಪನಾಳ ಅವರಿಗೆ ಹಾಡಲು ಅವಕಾಶ ಕೊಟ್ಟಿರುವ ಯೋಗರಾಜ್ ಭಟ್ಟರಿಗೆ ತುಂಬು ಹೃದಯದ ಧನ್ಯವಾದಗಳು🎉❤All the best for owl team

shivaboss
Автор

சூப்பரா இருக்கு பாடல் தேடி வந்தேன் insta ல பார்த்து...பிரபு தேவா ஹீரோயின் பாடகி பாடகர் மியூசிக் அனைத்தும் அள்ளுது போ❤❤

nanmathi.L.M
Автор

ಉತ್ತರ ಕರ್ನಾಟಕದರೂ ಬೇಳಿಬೇಕು ಅಲ್ವಾ ಯೋಗರಾಜ ಭಟ್ಟರು ತುಂಬು ಹೃದಯದ ಧನ್ಯವಾದಗಳು ನಿಮಗೆ ❤😊

ShivarajDevoor
Автор

ಕರಟಕ ದಮನಕ ಆಲ್ಬಮ್ ಹಿಟ್ Movie ಪಕ್ಕ blockbuster, luv you Dr.shivanna...

munirajumuniraj
Автор

Namm malu nipanal avru hadiroo hadu 🔥🔥🔥🔥🔥 All the best batrey

Always support D BOSS Fans ❤

rajuthugudeepacreation