Yedeli Tangaali | Maadeva| Vinnod Prabhakar| Sonal Monteiro| Naveen Reddy B | R Keshava |praddyottan

preview_player
Показать описание
Presenting "Yedeli Tangaali" from the movie "Maadeva", a beautiful melody that captures the essence of love. Sung by the talented Ananya Bhatt, with soulful music by Praddyottan and heartfelt lyrics by Prasanna Kumar M, this track is sure to enchant you. Starring Vinnod Prabhakar and Sonal Monteiro, and directed by Naveen Reddy B, this song is a true masterpiece. Produced by R Keshava (Devasandra), Maadeva promises a musical journey you won't forget. Tune in and let the love and music flow! ❤️

#YedeliTangaali #Maadeva #VinnodPrabhakar #SonalMonteiro #AnanyaBhatt #Praddyottan #PrasannaKumarM #NaveenReddyB #RKeshava #KannadaCinema #NewKannadaSongs #RomanticSong

----------------------------------------------------------------------------------------------------------
Music Credits:
Song : Yedeli Tangaali
Lyrics: Prasanna Kumar M
Singer: Ananya bhatt
Music Arranged And Programmed By : Praddyottan
Flute : Pramod
Violin : Sravan Krishnakumar
Frets & Guitars : Josh
Additional Rythms : Pavan Kumar
Live Percussions : Anil Robin
Mixed & mastered by B.Thiru @ Greenvalley studios chennai

Movie Credits:
♫ Movie : Maadeva
♫ Starring : Vinnod Prabhakar, Sonal Monteiro, Sri Nagara Kitty, Malashree, Shruthi, Achyuth Kumar, Cockroach Sudheer, Mico Nagaraj, Chaithra, Balrajwadi, Muni Raju
♫ Production : Radha Krishna Pictures
♫ Director : Naveen Reddy B
♫ Producer : R Keshava ( Devasandra )
♫ Executive Producer : Dhanush
♫ Dop : Bala
♫ Music : Praddyottan
♫ Editor : Vijay M Kumar
♫ Art Director : Guna
♫ Lyrical Video By : CineCuts
♫ CineCuts Team : Kumar.V , Ajith Raya
♫ Designer : Tss Kumar
♫ Costume : Chakri
♫ Make-Up : Siddhu
♫ Stunt : Real Satish, Vikram Mor , Thriller Manju , Different Danny,
♫ Pro : Harish Arasu
♫ Dubbing : Anand DFT
♫ Dubbing assistant : Niranjan
♫ Direction Team : Vijay Kumar Bhadravathi, Mohan Kumar, Kumar Gowda,
Kiran Gowda, B Girish Tadasad, Mahesh
♫ Music on : A2 Music

© & ℗ Ashwini Media Networks
------------------------------------------------------------------
Enjoy & stay connected with us!

Subscribe to our Channels:
Рекомендации по теме
Комментарии
Автор

ಇಂಥಹ ಒಳ್ಳೇ ಹಾಡು ಬಂದ್ರೂ ಯಾರು ನೋಡೋದಿಲ್ಲ ಕೇಳೋದಿಲ್ಲ. ಇನ್ನೇನು ಮಾಡಬೇಕೋ ನಮ್ಮ ಕನ್ನಡದವರಿಗೆ.

AshokaG-jz
Автор

ತುಂಬಾ ಫ್ರೆಶ್ ಫೀಲಿರೋ ಹಾಡು. ಈ ಹಾಡಿನ ಸಂಗೀತದಲ್ಲಿ ಏನೋ ಹೊಸತಿದೆ. ವಿನೋದ್ ಪ್ರಭಾಕರ್ ಅವರ ಅಭಿನಯವೂ ಏನೋ ಬೇರೆನೆ ಅನ್ನಿಸ್ತಿದೆ. ಅನನ್ಯ ಭಟ್ ಅವರ ಹಿಟ್ ಲಿಸ್ಟಲ್ಲಿ ಈ ಹಾಡು ಕೂಡ ಸೇರಲಿದೆ. ಶುಭವಾಗಲಿ ಎಲ್ಲರಿಗೂ 💐

praveenkulkarni
Автор

All the best Tiger prabhakar sir wish from all D Boss fans

anjineyaanji
Автор

ಕರುನಾಡ ವಜ್ರ
ನಟ ಭೈರವ
ಸರಳತೆಯ ಸಾಮ್ರಾಟ್
ಮರಿ ಟೈಗರ್
ಲೀಡಿಂಗ್ ಸ್ಟಾರ್
ಟೈಗರ್ ವಿನೋದ್ ಪ್ರಭಾಕರ್ ಬಾಸ್
ಅಭಿನಯದ ಮಾದೇವ ಚಿತ್ರದ ಮೊದಲ ಸಾಂಗ್ ಬಿಡುಗಡೆ ಆಗಿದೆ ಸಾಹಿತ್ಯ ಸಂಗೀತ ಅದ್ಬುತವಾಗಿದೆ
ವಿ ಬಾಸ್ ಅಂಡ್ ಮಾದೇವ ಚಿತ್ರ ತಂಡಕ್ಕೆ ಶುಭವಾಗಲಿ 🎉🎉❤

talkiestiger
Автор

ಅದ್ಭುತವಾದ ಗೀತೆ. ಪ್ರಸನ್ನ ಕುಮಾರ್ ಅವರ ಸಾಹಿತ್ಯವಂತೂ ಮಧುರಾತಿಮಧುರ. ಹಾಗೇನೇ ಪ್ರದ್ಯುತ್ತನ್ ಅವರ ಸಂಗೀತ ಸುಮಧುರ. ಇಡೀ ತಂಡಕ್ಕೆ ಒಳ್ಳೆದಾಗಲಿ.

premajeevi
Автор

ಅದ್ಭುತವಾದ ಗೀತೆ. ಪ್ರಸನ್ನ ಕುಮಾರ್ ಸಾಹಿತ್ಯ, ಪ್ರದ್ಯುತ್ತನ್ ಸಂಗೀತ, ನವೀನ್ ರೆಡ್ಡಿ ಅವರ ನಿರ್ದೇಶನ ಬಹಳ ಚೆನ್ನಾಗಿದೆ.

viewpoint
Автор

ಅದ್ಭುತವಾದ ಹಾಡು ನವೀನ್ ರೆಡ್ಡಿ ನಿರ್ದೇಶನ ಕಾತುರದಿಂದ ಕಾಯುತಿದ್ದೇವೆ ಇಡಿ ತಂಡಕ್ಕೆ ಶುಭವಾಗಲಿ ಈ ಚಿತ್ರ ನೂರು ದಿನ ಸಾಧಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ💐💐💐

srinivasa.nnagaraju-dqnd
Автор

ಒಳ್ಳೆ ಕಥೆ..ಭಯಂಕರ ನಟನೆ, ಅಧ್ಬುತ ಗಾಯನ.. ಅರ್ಥಪೂರ್ಣ ಸಾಲುಗಳು ವಾಹ್ ಇನ್ನೇನು ಬೇಕು ಒಂದು ಒಳ್ಳೆ ಕನ್ನಡ ಸಿನಿಮಾಗೆ ವಾಹ್ ಸೂಪರ್ ಸೂಪರ್, , movie ಪಕ್ಕ 100 ಡೇಸ್ ಫಿಕ್ಸ್..

ashaasha
Автор

ಒಳ್ಳೇದಾಗ್ಲಿ ಈ ಹಾಡು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ವಿನೋದ್ ಪ್ರಭಾಕರ್ ಸರ್ ಅವರು ಅದ್ಬುತವಾಗಿ ಲುಕ್ ಅಲ್ಲಿ ಕಾಣುಸ್ತಿದ್ದಾರೆ ಇವರಿಗೆ ಯಾವಾಗಲು ಸಪೋರ್ಟ್ ಇರುತ್ತೆ ನಿಮ್ಮ ಹೊಸಪೇಟೆ ಹುಡುಗ ಅಪ್ಪು ಸರ್ ಅಭಿಮಾನಿ ಇದನ್ನ ನಾನು ಕವರ್ ಸಾಂಗ್ ಮಾಡಬೇಕು ಅಂತ ಅನ್ಕೊಂಡಿನಿ ಆದಷ್ಟು ಬೇಗ ಮಾಡ್ತೀನಿ

appusudhakara
Автор

ಶುಭವಾಗಲಿ ವಿನೋದ್ ಪ್ರಭಾಕರ್ ಯಾಜಮಾನ್ರೇ & ಮಾದೇವ ಟೀಮ್ 💐🎬📽😍💛❤🙏

kirikhudugakeerthanshetty
Автор

ತುಂಬಾ ಚೆನ್ನಾಗಿದೆ, ಶುಭ ಆಗಲಿ ❤❤❤❤❤❤ನಿಮ್ಮ ಶಂಕರ್ ಭಟ್.

shankarbhatt
Автор

All the best ❤nice song ... always kannadathi❤💛

Nimithanimi-vyzg
Автор

ಅಲ್ ದಿ ಬೆಸ್ಟ್ ಡಿ ಬಾಸ್ ಫ್ಯಾನ್ಸ್ ಸೂಪರ್ ಬಾಸ್ 💓💓💓

basavarajpujar
Автор

Superb song ❤ ಮತ್ತೇ ಮತ್ತೇ ಕೇಳಬೇಕೆನ್ನಿಸುವ ಹಾಡು👌👌👌💖

anajimanjunath
Автор

All the best for D BOSS fan's Karnataka 🦣😍🔥😊

manjunathkelgerimanjunathk
Автор

ಮರಿ ಟೈಗರ್ ವಿನೋದ್ ಪ್ರಭಾಕರ್ ಸಾರ್ ಶುಭವಾಗಲಿ ಮತ್ತು ಒಳ್ಳೆಯದಾಗಲಿ🥰

mharish
Автор

Super Song Congrulation To Maadeva Team And Nemaa Thandha Aavaraa Aashirvaad Eeraale Fighter King Tiger Prabhakar Aavaaraa And Fan's Aashirvaad Eeraale Maatha On Shiva Shakthi

TEJASTIGER
Автор

All best madeva team and vinod prabakar sir from d boss fans❤🎉

Vishu_creations
Автор

Nive song of the year ❤❤❤appu fans love it

Ramjsr
Автор

I am from Hyderabad Telugu I came here to listen this song from seetha raama serial, liked this song and the serial too I don't know kannada as well but unfortunately in zee5 I watched the whole serial 2 times now I can understand kannada .love you ram seetha and sihi

niharikaguduru