Karataka Damanaka Official Trailer | Dr Shiva Rajkumar | Prabhu Deva | Yogaraj | Rockline Venkatesh

preview_player
Показать описание
Presenting the Official Trailer of #KaratakaDamanaka Movie on Rockline⁩ Entertainments ft. Karunada Chakravarthy Dr Shiva Rajkumar & Dance King Prabhu Deva. Directed by Yogaraj Bhat, music by V Harikrishna and produced by Rockline⁩ Venkatesh under Rockline⁩ Entertainments Pvt Ltd.

Worldwide Grand Release on March 8th, 2024.

#KaratakaDamanakaTrailer #DrShivaRajkumar #PrabhuDeva #rocklineentertainments #yograjbhat #vharikrishna

Movie : Karataka Damanaka
Banner : Rockline⁩ Entertainments Pvt Ltd
Producer : Rockline⁩ Venkatesh
Director : Yogaraj Bhat
DOP : Santhosh Rai Pathaje
Editor : K M Prakash
Music : V Harikrishna
Writers : Vikas, Yogaraj Bhat, Subramanya M K
Executive: Shyam Sundar
Art : Hosamane Murthy
Still Photographer: Kadur Raghu, Kadur Yogi
Marketing : Niranjan Radhakrishna
Manager : Mysore Suresh
Main Associate : Amol Patil
Special Associate : Yogi Gowda
Post Associate : Gadda Viji
Direction Team : Shreyas, Rahul, Shankar, Mahesh, Mythri, Shravan
Poster Designer : Ashwin Ramesh, Dolly Design Studio
Rockline Staff : Prakash, Sunanda, Nagaraju, Shashi, Punith, Bharath

For more updates on Rockline Entertainments:

For more updates on Rockline Entertainments:
Рекомендации по теме
Комментарии
Автор

ಉತ್ತರ ಕರ್ನಾಟಕ ಬಗ್ಗೆ ಮೂವಿ ಮಾಡಿದ್ರೆ ಹಿಟ್ ಆಗುದ್ರಲ್ಲಿ ಯಾವುದೇ ಸಂದೇಹ ಇಲ್ಲ ಪಕ್ಕಾ ಹಿಟ್ ಆಗುತ್ತೆ... All the best ಶಿವಣ್ಣ👍

nanupakkahucchale
Автор

ಒಂದು ಊರಿನ ಕಥೆನಾ ಎರಡು ಬುದ್ಧಿ ವಂತ ನರಿಗಳು ಮುಖಾಂತರ ಹೇಳೋಕೆ ಹೊರಟಿದ್ದಾರೆ 🔥🔥ಭಟ್ರು 💞🔥

positivechanel
Автор

ನೋಡಲೇ ಬೇಕಾದ ಸಿನೆಮಾ, ❤
ಶಿವಣ್ಣ ಮತ್ತು ಪ್ರಭುದೇವ್ ಅವರ ಚಮತ್ಕಾರ 😊

Ranjith-ji
Автор

All the best for karataka damanka movie from All Karnataka D, Boss fans association, jai shivana, jai Appu boss, jai D. Boss 💛❤️💚🙏

puneethpuni
Автор

ಕತೆಯಲ್ಲಿ ಗಟ್ಟಿತನ ಇದೆ ಅನ್ಸುತ್ತೆ. ಖಂಡಿತ ಮೊದಲ ದಿನವೇ ಹಿಟ್ ಟಾಕ್ ಬರುತ್ತೆ... All the best to the entry team of ಕರಟಕ ದಮನಕ forn #Appu boss fans❤❤

ANILKUMAR-yuel
Автор

ಒಳ್ಳೆಯ ಟ್ರೈಲರ್ #dboss ಫ್ಯಾನ್ಸ್ ಕಡೆ ಇಂದ ಒಳ್ಳೇದಾಗ್ಲಿ ಪಿಚ್ಚರ್ ಚನ್ನಾಗಿ ಆಗ್ಲಿ❤🎉

Gowtham_
Автор

ನಮ್ಮ ಉತ್ತರ ಕರ್ನಾಟಕ ಭಾಷೆ ನಮ್ಮ ಹೆಮ್ಮೆ
💥💥All ಡೈಲಾಗ್ 💥💥 ಈ ಮೋವಿ 100ದಿನಾ ಪಕ್ಕಾ All the best ಕರಟಕ ದಮನಕ ❤️❤️

djstarvinayakghonasagi
Автор

ಪರವಾಗಿಲ್ಲ ಭಟ್ರು ಮತ್ತೆ ಅವರ ದಾರಿಗೆ ಬಂದ್ರು ಅನಿಸುತ್ತೆ
ಟ್ರೈಲರ್ ಸೂಪರ್
ಶಿವಣ್ಣ ಆಕ್ಟಿಂಗ್ & ಲುಕ್ಸ್ 🔥🔥🔥🔥🔥

manjubadiger
Автор

Goosebumps 🔥🔥ಒಳ್ಳೆಯ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತದೆ ಜೈ ಶಿವಣ್ಣ ಜೈ ಪ್ರಭುದೇವ ಸರ್ 🔥🔥🌹

rudreshrudru
Автор

ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಹಾಗೂ ಅಲ್ಲಿನ ಇತರೆ ಸನ್ನಿವೇಶಗಳನ್ನು ತೋರಿಸಲು ಹೊರಟಿರುವ ಯೋಗರಾಜ ಭಟ್ಟರಿಗೆ ಧನ್ಯವಾದಗಳು❤

anilkarande
Автор

❤ ಸಿನಿಮಾ ಅಲ್ಲ.. ಇದು ಕರುನಾಡ ಸಂಭ್ರಮ.. ಹಬ್ಬ.. ಹಬ್ಬ ಕಣ್ರೋ ಇದು🎉.. 🔥🕉️

kannadapulikeshi
Автор

ಮತ್ತೊಂದು ನಮ್ಮ ನೆಲದ ನಮ್ಮ ಮಣ್ಣಿನ ಕತೆ ಸಿನೆಮಾ ಗೆದ್ದೇ ಗೆಲ್ಲುತ್ತದೆ ಜೈ ಕನ್ನಡ ಸಿನೆಮಾ

DushyanthSingerAtMusic
Автор

🙏🏻D BOSS ಅಭಿಮಾನಿಗಳ ಕಡೆಯಿಂದ🙏🏻
ALL THE BEST 👍🏻👍🏻
👍🏻👍🏻ಶಿವಣ್ಣ 👍🏻👍🏻

prashanthdachu
Автор

New genre, uttara Karnataka baashe, Hari BGM, bhatru typical sambashane, shivanna charm n prabhudeva swag. What else required for cinema lovers ❤❤❤❤

am_ravindra
Автор

All The Best Team From D FANS...


ಜೈ ಡಿ ಬಾಸ್ ❤

Dasa_Nithu_
Автор

ಉತ್ತರ ಕರ್ನಾಟಕ ಶೈಲಿ ಕೇಳೋಕೆ ಯಪ್ಪಾ ಭಟ್ರೆ ❤❤❤❤❤❤❤❤❤❤

jkpl
Автор

Nice...all the best from ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ಸ್ 🎉❤

ಪ್ರೀತಮ್-ತಛ
Автор

ಸೂಪರ್ ಟ್ರೈಲರ್ all the best ಈ ಚಿತ್ರಕ್ಕೆ ಗೆಲುವು ಸಿಗಲಿ ❤❤❤❤❤

ekanthhegdeb
Автор

ಶುಭವಾಗಲಿ ನಮ್ ಕನ್ನಡ ಚಿತ್ರಕ್ಕೆ 💛❤️
ಜೈ ಕರಟಕ ಧಮನಕ 🤗

From/ D BOSS

h.b.sidnekoppa.
Автор

ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಅಂತ ಕೋರಿಕೊಳ್ತಿವಿ. 💐ಎಲ್ಲ ದುನಿಯಾ ವಿಜಯ್ ಅಭಿಮಾನಿಗಳ ಪರವಾಗಿ 💚✨️

jungleeduniya__
welcome to shbcf.ru