TV9 Exclusive: Homeopathy Medicines Can Boost Immune System: Dr BT Rudresh

preview_player
Показать описание
TV9 Exclusive: Homeopathy Medicines Can Boost Immune System: Dr BT Rudresh

ಕೊರೊನಾ ಸೇರಿದಂತೆ ಯಾವುದೇ ವೈರಸ್ ಆದ್ರು ನಮ್ಮ ದೇಹ ಬೇರೆ ವೈರಸ್ ಗಳಿಂದ ಹೋರಾಡುವ ಶಕ್ತಿಯನ್ನ ಹೋಮಿಯೋಪತಿ ಔಷಧಿಗಳಿಂದ ಮಾಡಬಹುದು ಅಂತಾ ವೈದ್ಯರು ಹೇಳ್ತಿದ್ದಾರೆ. ಆರ್ಸೆನಿಕ್ ಆಲ್ಬಮ್, ಫಾಸ್ಫರ್ಸ್ ಹಾಗೂ ಟ್ಯುಬಿರ್ ಕ್ಯೂಲಮ್ ಅನ್ನೋ ಈ ಮೂರು ಪ್ರಮುಖ ಔಷಧಿಗಳಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತವೆಯಂತೆ. ಪ್ರಮುಖವಾಗಿ ಯಾವುದೇ ಕಾಯಿಲೆಗೂ ಹೋಮಿಯೋಪತಿಯಲ್ಲಿ ಅದಕ್ಕೆ ಹೋಲುವ ಔಷಧಿಗಳನ್ನಷ್ಟೆ ಕೊಡಲಾಗುತ್ತೆ ವಿನಹ ನೇರವಾಗಿ ಕಾಯಿಲೆಗೆ ಕೊಡೋದಿಲ್ಲ. ಈ ಮೆಡಿಸನ್ ಗಳು ದೇಹದೊಳಗಡೆ ಮನುಷ್ಯನನ್ನ ಸಜ್ಜು ಮಾಡುತ್ತವೆಯಂತೆ. ವೈರಸ್ ಗಳ ವಿರುದ್ಧ ಹೋರಾಡುವ ಆ್ಯಂಟಿ ಬಾಡಿಯನ್ನ ಕ್ರಿಯೇಟ್ ಮಾಡುತ್ತವೆಯಂತೆ. ಇಡೀ ದೇಹವನ್ನೇ ಸಜ್ಜುಗೊಳಿಸಿ ಯಾವುದೇ ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನ ಹೆಚ್ಚಿಸುತ್ತವೆಯಂತೆ. ಕೇವಲ ದೇಹದ ಭಾಗಕ್ಕೆ ಮಾತ್ರ ಕೆಲಸ ಮಾಡೋದಿಲ್ಲ. ಬದಲಾಗಿ ದೇಹವನ್ನ ಸಜ್ಜುಮಾಡುತ್ತದೆ ಅಂತಾ ಹೋಮಿಯೋಪತಿ ವೈದ್ಯರು ಹೇಳ್ತಿದ್ದಾರೆ

#TV9Exclusive #Homeopathy #ImmuneSystem #DrBTRudresh
Рекомендации по теме
Комментарии
Автор

I took treatment for acne for 1.5 years in bt rudresh clinic in basawangudi Bangalore.
I didnt get even 1% result after taking homeopathy medicines.

1st time when i went to his clinic, he spoke so well and pleasing to me that i became his fan b4 getting the result.
After 1.5 .years when i told him, no sir im not getting any result from your homeopathy medicne, he told me in a rude way if its not working"Den go, why r u here".
Dats when i realised homeopathy is just a placebo 🙏

Petaa_griffin
Автор

We have distributed more than 3000 tablets for immunity in Mangalore.

ganeshhebbar
Автор

I am his patient since 1999_2000 and got cured for my ailments

narayanand
Автор

With out knowing homoeopathic system dont blame it with your half knowledge....even reporter not showing respect on Dr Bt rudresh do you know he treated more than 3000 infertility cases though homoeopathic out his 40 yrs carrier of practice fell that only allopathy is great..dont compare any medicien feild each have its own scope and limitations...😡🤬

doctorsworld
Автор

March 6-3-20 to 12-4-2020 8000 rich aagta edey, , , kailaskke kalstriri, , , , corona Ella antha manasu deha.oppikondare clear agutte,

sathishshetty
Автор

Nice time to advartise there treatment during this pandamic

l.vijaykumar