Simply SPB Episode -43 (Nata Sarvabhouma Rajkumar) (kannada)

preview_player
Показать описание
Watch the space where I talk about my experience with Nata Sarvabhouma Rajkumar.....
Рекомендации по теме
Комментарии
Автор

Born in A.P, adopted sons of Karnataka, Shri PBS and Shri SPB 🙏
Listening Kannada from Annavru and your voice feels more melodious than any dialect of Kannada 💛❤

karnatakaanimesociety
Автор

ನಿಜವಾಗಲು ಅಣ್ಣಾವರು ವರು SPB sir ಇಂತಹ ಲೆಜೆಂಡ್ರ್ಸ್ ನಮ್ಮ ಕರ್ನಾಟಕ ಪುತ್ರ ರತ್ನ ಪಡೆದ ನಮ್ಮ ಜನ್ಮ ಭೂಮಿ ಧನ್ಯ

vijayakn
Автор

ಜಗತ್ತಿನ ಅತ್ಯುತ್ತಮ ಕಲಾವಿದರಲ್ಲಿಯೇ ಅತ್ಯುತ್ತಮ ಕಲಾವಿದರು ನಮ್ಮ ಬಂಗಾರದ ಮನುಷ್ಯ. ಡಾ ರಾಜ್ ಕುಮಾರ್ ಅವರು

PRAKASHGS-uywv
Автор

ಅದ್ಬುತ ಅದ್ಬುತ ಅಪ್ಪಾಜಿ ಅವರ ಜೀವನ ಚರಿತ್ರೆಯ ಕೆಲವು ಸಂಗತಿಗಳನ್ನು ನಮಗೆ ಕೇಳಿಸಿ ಕುಷಿ ಕೊಟ್ಟ SPB ಸಾರ್ ನಿಮ್ಗೆ ಅನಂತ ಅನಂತ ಧನ್ಯವಾದಗಳು ....

workoutstation
Автор

ಇಬ್ಬರೂ ಮತ್ತೆ ಕನ್ನಡ ನಾಡಿನಲ್ಲೇ ಹುಟ್ಟಿ ಬನ್ನಿ Sir🙏🙏

vaggahanumatappa
Автор

SPB SIR, ನೀವೂ ಕೂಡ ನಮ್ಮ ರಾಜಣ್ಣನಂತೆ ಸರಳ ಸುಂದರ ಮಗುವಿನಂಥ ವ್ಯಕ್ತಿತ್ವ. ಅದಕ್ಕೆ ನಮ್ಮ ಕನ್ನಡಿಗರೆಲ್ಲಾ ನಿಮ್ಮನ್ನು ಅಷ್ಟೊಂದು ಪ್ರೀತಿಸುವುದು. ನೀವು, ರಾಜಣ್ಣ ಇಬ್ಬರೂ ಮರೆಯದ ಮಾಣಿಕ್ಯಗಳು.

veenas
Автор

ಮಹಾನ್ ಗಾಯಕ.. ಮಹಾನ್ ನಟ ನ ಬಗ್ಗೆ ಮಾತು.. ಕೇಳುಗರು ನಾವೇ ಧನ್ಯ

srirajrao
Автор

I am from A.p., but i am die hard fan to our dr rajkumar sir

raghu
Автор

ಒಬ್ಬ ಹೃದಯವಂತನನ್ನು ಇನ್ನೊಬ್ಬ ಹೃದಯವಂತನ ಮಾತುಗಳನ್ನು ನಮ್ಮ ಕಿವಿಗಳು ಪಾವನವಾಯ್ತು ಬಾಲು ಸರ್🙏🏻
ತ್ಯಾಂಕ್ಯು ಸರ್🙏🏻 .

veerendrakuwait
Автор

ಎಸ್ ಪಿ ಬಿ ಸರ್ ನೀವು ನಿಜವಾಗ್ಲೂ ಗ್ರೇಟ್ ಸರ್ ನೀವು ಎಂದೆಂದಿಗೂ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಜರಾಮರರಾಗಿರುತ್ತೀರಿ🙏

vishwanathn
Автор

ನಮ್ಮ ನಾಡಿನ ಹೆಮ್ಮೆಯ ಪುತ್ರ ನಮ್ಮ SPB....ನೀವು ಕೂಡ ನಮ್ಮ ಅಣ್ಣನೆ...ನಮಗೆ ರಾಜಣ್ಣ AND SPB ಇಬ್ಬರು ಒಂದೇ...

valecb
Автор

💛❤SPB💛❤ನಿಮ್ಮ ಬಾಯಿಂದ ಕನ್ನಡದ ನುಡಿಗಳನ್ನು ಕೇಳುವುದೇ ಚೆಂದ, ಅದರಲ್ಲೂ ರಾಜಕುಮಾರ ಸರ್ ಬಗ್ಗೆ ಮಾತನಾಡಿದ್ದೀರಾ ತುಂಬಾ ಧನ್ಯವಾದಗಳು .ಸರ್ ನಿಮ್ಮಿಂದ ಇನ್ನಷ್ಟು ವಿಡಿಯೋಗಳನ್ನು ಕನ್ನಡದಲ್ಲಿ ನಿರೀಕ್ಷಿಸುತ್ತೇನೆ. ಪ್ರೀತಿಯಿಂದ ನಿಮ್ಮ ಅಭಿಮಾನಿ.

friendsvillegekitchenandvlogs
Автор

Dr Rajkumar pride of ಕನ್ನಡ and ಕರ್ನಾಟಕ

jagadishkumars
Автор

ನೀವು ನಮ್ಮವರು..! ನಮ್ಮ ಮನೆಯವರು :) spb sir.. ಅಣ್ಣಾವ್ರ ಬಗ್ಗೆ ನಿಮ್ಮ ಬಾಯಲ್ಲಿ ಕೇಳೋದು ಖುಷಿ

santunidara
Автор

ವರನಟ
ನಟಸಾರ್ವಭೌಮ
ಕನ್ನಡ ಕಂಠೀರವ
ಕನ್ನಡ ಕಲಾಕುಲತಿಲಕ
ಕನ್ನಡ ಕಂಠಿ
ಕನ್ನಡದ ಬಲ
ಕನ್ನಡ ರಕ್ಷಣೆಯ ಕವಚ ತೊಟ್ಟ ಸೇನಾನಿ
ಕನ್ನಡಿಗರ ಮನಮಂದಿರದ ದೊರೆ
ಕರ್ನಾಟಕ ಹೃದಯಸಿಂಹಾಸನಾದೀಶ್ವರ
ಕನ್ನಡ ಹೃದಯ ಸಾಮ್ರಾಟ
ರಸಿಕರ ರಾಜ
ಗಾನ ಗಂಧರ್ವ
ಕನ್ನಡ ಭಾಷಾ ಪ್ರವೀಣ
ಸ್ಪಷ್ಟ ಕನ್ನಡ ವಾಚಾನ ಪ್ರವೀಣ
ಕನ್ನಡ ಕೋಗಿಲೆ
ಕನ್ನಡದ ಸಿರಿಕಂಠ
ಕನ್ನಡದ ಕನ್ನಡಿ
ಕನ್ನಡ ಮನ
ಕನ್ನಡ ಕನ್ನಡಿಗ ಕರ್ನಾಟಕಕ್ಕೆ ಅನ್ವರ್ಥನಾಮ

chandrashekar-kgoi
Автор

😢😢🙏🙏🙏🙏🙏🙏ದೇವರ ಬಗ್ಗೆ ದೇವರ ಮಾತು ಕೇಳುವ ನಾವೇ ಧನ್ಯರು

hanumanthkn
Автор

There are actors who can move your senses. There is only Rajkumar who can move your soul. Every role he performed you saw him in that character . Such a special man

wanderingmystic
Автор

ಮೇರು ನಟನಿಗೆ ಮೇರು ಗಾಯಕ ನಮನ ... ಕಲಾ ಜೀವನದ ಅದ್ಭುತ ಮಾತುಗಳು....

esripathi
Автор

ಅಭಿಮಾನಿಗಳನ್ನು ದೇವರೆಂದು ಕರೆದ ದೇವತಾ ಮನುಷ್ಯ ನಮ್ಮ ಅಣ್ಣಾವ್ರು 🙏🏽🙏🏽❤️

darshanhr
Автор

ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ,
ವಿಶ್ವ ರತ್ನ, ಸರ್ವಶ್ರೇಷ್ಠ ಪುರುಷೋತ್ತಮ
ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .

rameshp
join shbcf.ru