Yatnal's Roaring Speech On Valmiki Nigama Scam in Assembly Karnataka | BJP Assembly Live | YOYO TV K

preview_player
Показать описание
Yatnal's Roaring Speech On Valmiki Nigama Scam in Assembly Karnataka | BJP Assembly Live | YOYO TV Kannada

#Yatnal #Assembly2024 #KarnatakaAssemblyFight #YOYOTVKannadaAssembly #ValmikiNigamaScam

Follow Us on:

#yoyotvkannadalivenews​ #karnatakalatestnews​ #yoyotvkannadalive
Рекомендации по теме
Комментарии
Автор

7 ಕೋಟಿ ಕನ್ನಡಿಗರ ಹೃದಯ ಸಾಮ್ರಾಟ್
ಹಿಂದೂಹುಲಿ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ 🚩🚩🚩🚩🚩🚩

yankareddy
Автор

ಜೈ ಹಿಂದ್ ಜೈ ಭಾರತ ಮಾತಾ ❤❤🎉🎉 ಜೈ ಮೋದಿ ಜಿ ❤❤🎉🎉 ಜೈ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ.❤❤🎉🎉🎉🎉🎉 ಹೃದಯದಿಂದ ಸತ್ಯ ಮಾತಾಡುವ ಧೈರ್ಯ ವಂತ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾತ್ರ ಸಾಧ್ಯ. ಜೈ ಬಿಜೆಪಿ ❤❤❤❤❤🎉🎉🎉🎉🎉

siddaramappabalehosur
Автор

ಇಂತಹ ಎಂ. ಎಲ್ ಎ ಗಳು ತುಂಬಾನೇ ಅವಶ್ಯಕತೆ ಇದೆ ಈಗ

narayanaswamyt
Автор

ವಿಜಯೇಂದ್ರ ಅವರ ಒಂದೇ ಒಂದು ಮಾತು ಕೂಡ ಈ ಧಾಟಿಯಲ್ಲಿ ಬರಲೇ ಇಲ್ಲ..😢😢😢ಜೈ ಯತ್ನಾಳ್ 👏👏👏

nidhishreenishu
Автор

ಗೌಡ್ರೆ ನಿಮ್ಮಂತ ರಾಜಕಾರಣಿಗಳ ಅವಶ್ಯಕತೆ ನಮ್ಮ ರಾಜ್ಯಕ್ಕೆ ತುಂಬಾ ಅವಶ್ಯಕತೆ ಇದೆ.

ghulappakaman
Автор

ನೀವು ತುಂಬಾ ಅನ್ಯಾಯಕ್ಕೆ ಒಳಗಾದ ರಾಜಕಾರಣಿ, ನೀವು ಮುಖ್ಯಮಂತ್ರಿ ಹಾಗಬೇಕಿಂತು, ಅವಾಗ, ಕರ್ನಾಟಕ ಅಭಿವೃದ್ಧಿ ಸಾಧ್ಯ.

kingbro
Автор

ಯತ್ನಾಳ್ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವುದು ಬಹಳ ಬಹಳ ಸೂಕ್ತ. R, Asoka ಅವರು ನಾಲಾಯಕ್ಕು.

narasimhamurthy
Автор

ಹಿಂದೂ ಅಂತ ಬೆಂಬಲ ಕೊಡಲ್ಲ but ಅವರು ಹೇಳುವ ಮಾತು ನಿಜಕ್ಕೂ ಸತ್ಯ ಹಾಗೂ ಮಾನವಿತೆ, ನ್ಯಾಯದ ದೃಷ್ಟಿ ಇದೆ🙏🙏

Yamu_K_Rathod
Автор

ಎಲ್ಲಾ ಜಾತಿಯಲ್ಲೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ ಅವರಿಗೂ ಸಹಾಯ ಮಾಡಿ.

shankargowda
Автор

ಯತ್ನಾಳ್ ರವರಿಗೆ ಅಭಿನಂದನೆಗಳು ನಿಮ್ಮಲಿ ರಾಜಕೀಯದ ಸ್ಪಷ್ಟ ನಿಲುವಿದೆ

ravindrah
Автор

*Basanagouda Yatnal ... deserves to be an OPPOSITION LEADER in Vidhana Sabha ... ! BJP shall best utilize his abilities to bring BJP back to Power ... !*

*Jai Karnataka ... ! Jai Hind... ! ll🇮🇳🇮🇳🇮🇳*

xqrxicf
Автор

ಉತ್ತರ ಕರ್ನಾಟಕದ ಹಿಂದೂ ಹುಲಿ ಜೈ ಯತ್ನಾಳ ಸರ್

basayyapuranikmata
Автор

ಸತ್ಯವಾದ ಮಾತು 🚩🚩🚩🚩ಜೈಶ್ರೀರಾಮ್ 🚩ಜೈ ಯತ್ನಾಳ್ 🚩🚩11

yankareddy
Автор

Super sar good 👍 ok sar super star ❤❤❤🎉🎉🎉

manigandan
Автор

Jai yatnal so all BJP leaders no fight strong opposition

ManjuManjunath-wozx
Автор

ಶಹಬ್ಬಾಶ್ ಮಿಸ್ಟರ್ ಯತ್ನಾಳ್ ಸಾಹೇಬರೇ....! ಇದರ ಮೇಲೆ ಇನ್ನ ಯಾರೂ ಏನೂ ಮಾತನಾಡಬಾರದು.. ಅರ್ಥ ಮಾಡಿಕೊಳ್ಳಲಿಕ್ಕೆ ಧನ್ಯವಾದಗಳು

hrudrappa
Автор

Asttu paripurna bashana tumba kushi agutte nimma matu kelike wonderfull speach

oiwkzgw