#Psalm1 vs The #NarrowWay Which Path Will You Choose?

preview_player
Показать описание
ಯೇಸು ಕ್ರಿಸ್ತರು #ಸಾಮ್ಯಗಳಲ್ಲಿ ಹೇಳಿದ #ಇಕ್ಕಟ್ಟಾದಮಾರ್ಗ ಮತ್ತು #ವಿಶಾಲಮಾರ್ಗ ಎರಡೂ ಮಾರ್ಗಗಳು 1ನೇ ಕೀರ್ತನೆಯಿಂದ ಆರಿಸಿದ #ಭೋಧನೆ.
#Biblesecrets That #NOBODY Talks About #NarrowWay in #Psalm1
ಯೇಸು ತನ್ನ ಪರಿಚಯ ತಾನೇ ಮಾಡಿದ್ದು ಕೇವಲ 39 ಸಾಮ್ಯಗಳಲ್ಲಿ
ಅವರಿವರ ಅಭಿಪ್ರಾಯಗಳಲ್ಲಿ ಅಲ್ಲ.

39- ಗಾಯಗಳು ಮುಳ್ಳಿನ ಕೊರಡೆಗಳಿಂದ
39 ಸಾಮ್ಯಗಳು 39 ಶಾಸ್ತ್ರಗಳ ಭೋಧನೆಗಳಿಂದ .

ಯೇಸುವನ್ನು ಅಳತೆ ಮಾಡುವ ಮಾನದಂಡ ಯಾವುದು?
ಆತನ ನೇರ ಉಪಮಾನಗಳು ಮಾತ್ರ .

ಯಾರಿಗೂ ಸರಳವಾಗಿ ಅರ್ಥವಾಗದ ಯೇಸುವನ್ನು
ಎಲ್ಲರಿಗೂ ಪರಿಚಯಿಸುವ ಯೇಸುವಿನ ಸಾಮ್ಯಗಳೇ ನಮ್ಮ ಸುವಾರ್ತೆ.

ಯಾಕಂದರೆ ಯೇಸುವನ್ನು ಯಥಾವತ್ತಾಗಿ ವಿಶ್ಲೇಷಿಸುವ ಪಂಡಿತನಾಗಲು
ಯೇಸುವಿನ ಸಾರ್ವಜನಿಕ ಸಾಮ್ಯಗಳೇ ಸೂಕ್ತ ಸಾಧನ.

ಯೇಸು ತನ್ನ ಉಪದೇಶದ ಕುರಿತು ನೀಡಿದ ಸ್ಪಷ್ಟನೆ
39 ದೃಷ್ಟಾಂತಗಳು ಸರಳ ಸಾಮತಿಗಳು.

ಯೇಸುವನ್ನು ತತ್ವ ಶಾಸ್ತ್ರದಲ್ಲಿ ಸೋಲಿಸಲು ಇಚ್ಚಿಸುವವರು
ಆತನ 39 ಪ್ರಮಾಣ ಸೂತ್ರಗಳನ್ನು ಸಾಧಿಸಿದರೆ ಸಾಕು,
ಅದು ನಿಮ್ಮಿಂದ ಸಾದ್ಯವೇ?
ಹಾಗಾದರೆ ಪ್ರಯತ್ನಿಸಲು ನಮ್ಮ ಚಾನೆಲ್ SUBSCRIBE ಮಾಡಿಕೊಂಡು ಮುಂದುವರೆಯಿರಿ.
ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
@ಸಹೋ. ರವಿಚಂದ್ರ
Bro Ravichandra
WhatsApp:- 9900117797

ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ

WhatsApp ಮತ್ತು Telegram

Рекомендации по теме
Комментарии
Автор

Wow super sandesh brother 👏.brother innondu vishayaddali Cristian janaru bodane maduvag tande Maga pavitratma 3 ru obbare anta helare brother. E vishayavannu kuritu mundin varadalli ondu sandesh vannu tilisi kodi brother 🙏🙏🙏🙏🙏🙏

sunandahadapad
Автор

Wow Super Msg kottidira Anna🙌🏻🙌🏻🙌🏻🙌🏻 E Society ge Takkante explain maadidira Anna 👏🏻👏🏻 ದೇವರು ಇನ್ನೂ ಹೇರಳವಾಗಿ ನಿಮಗೆ ಉಪಯೋಗ, ಆರ್ಶಿವಾದ ಮಾಡಲಿ 🙇🏻‍♀️🙌🏻

swapnakashinath