Karnataka KCET Result 2021 //HOW TO CHECK KCET RESULT IN PHONE /KCET /KCET RESULT #shorts

preview_player
Показать описание
bv news kannada is the one of the fastest growing news channel in karnataka
: ಆಗಸ್ಟ್ 28, 29 ಹಾಗೂ 30ರಂದು ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿ ನಡೆದಿದ್ದಂತ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ( K-CET 2021) ಫಲಿತಾಂಶ ಪ್ರಕಟಗೊಂಡಿದೆ. ಇಂತಹ ಪರೀಕ್ಷೆಯ ಫಲಿತಾಂಶವನ್ನು ಹೇಗೆ ವೀಕ್ಷಿಸೋದು ಅನ್ನೋ ಬಗ್ಗೆ ಮಾಹಿತಿಗಾಗಿ ವಿಡಿಯೋ ನೋಡಿ
ಈ ಕುರಿತಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ ಅವರು, ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ( KCET-2021) ಫಲಿತಾಂಶವನ್ನು ಪ್ರಕಟಿಸಿದರು
KCET Result 2021 ಫಲಿತಾಂಶ ವೀಕ್ಷಿಸಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ
#ಕರ್ನಾಟಕಪರೀಕ್ಷಾಪ್ರಾಧಿಕಾರ#KCETResult2021 #ಡಾ.ಸಿಎನ್.ಅಶ್ವತ್ಥನಾರಾಯಣ# K-CET 2021
Click on KCET result 2021 link.
Insert login credentials.
Submit and download the KCET 2021 result.
Keep a print-out for future reference.

ಹಂತ 2: ಮುಖಪುಟದಲ್ಲಿ ಕೆಸಿಇಟಿ 2021 ಫಲಿತಾಂಶ ಲಿಂಕ್

ಹಂತ 3: ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್ ವರ್ಡ್ ಬಳಸಿ ಲಾಗ್-ಇನ್ ಮಾಡಿ

ಹಂತ 4: ಹೀಗೆ ಲಾಗಿನ್ ಆದ ನಂತ್ರ ನಿಮ್ಮ ಫಲಿತಾಂಶವನ್ನು ಪ್ರದರ್ಶಿಸಲಾಗುತ್ತದೆ. ಆ ಬಳಿಕ ನಿಮ್ಮ ಫಲಿತಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಿ.

FOLLOW US :

FOR MORE NEWS AND ADVERTISEMENT CONTACT 7259379041

#bvnews #bvnewskannada #bvnewssuperfast #superfastbvnews #kannadawebnews #bvlocalnews #bhartavaibhav #bharthavaibhava #kannadatrendingnews #tv9kannada #cmofkarnataka #bsy #dks #localnews#kannadatopnews#todaykannadanews #todaykarntakatopnews #todaykannadaviralnews #todaykannadabreakingnews #BVNEWSKANNADA #nammabidar #nammabelagavi #news #kannada
Рекомендации по теме