Usire Usire Song - Huccha Movie Songs - Sudeep & Rajesh Krishnan Hit Song

preview_player
Показать описание
Watch Usire Usire Video Song from kannada movie Huccha. Starring Sudeep, Rekha. Sung by Melody King Rajesh Krishnan. Music Composed by Rajesh Ramanath & Lyrics by K Kalyan.

Movie: Huccha
Song: Usire Usire
Actor: Sudeep, Rekha
Music: Rajesh Ramanath
Singer: Rajesh Krishnan
Lyrics: K Kalyan
Director: N Omprakash Rao
Year: 2001

Subscribe To SGV MUSIC Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Huccha – ಹುಚ್ಚ 2001*SGV
Рекомендации по теме
Комментарии
Автор

S1) ಉಸಿರೇ..ಉಸಿರೇ..
ಈ ಉಸಿರ ಕೊಲ್ಲಬೇಡ..
(S2) ಪ್ರೀತಿ ಹೆಸರಲಿ..
ಈ ಹೃದಯ ಗೆಲ್ಲಬೇಡ..

(S1) ಕಣ್ಣೀರಲೆ ಬೇಯುತಿದೆ ಮನಸು..
ನೋವಲ್ಲಿಯು ಕಾಯುತಿದೆ ಕನಸು..
(S2) ಪ್ರೀತಿಸು...
ಈ ಉಸಿರಲೇ..ಪ್ರೀತಿಸು...
ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸು..


(S1)ಉಸಿರೇ..ಉಸಿರೇ..
ಈ ಉಸಿರ ಕೊಲ್ಲಬೇಡ..
(S2) ಪ್ರೀತಿ ಹೆಸರಲಿ...
ಈ ಹೃದಯ ಗೆಲ್ಲಬೇ~ಡ..


❤ ❤ Music ❤ ❤

(S1) ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು..
ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು..

(S2)ನೀ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಹೇಳು
(S1) ಓ..ಭೂಮಿಗೆ ಬೇಲಿ ಕಟ್ಟೋ ನಗೆಯವಳು..
ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು..

ಪ್ರೀತಿಸಿದ ಮರು ಕ್ಷಣವೇ ಅವಳೆ ನನ್ನುಸಿರು...
ಉಸಿರಲೇ...ಜೀವಿಸು...
ಈ ಉಸಿರೆಲೇ... ಸೇವಿಸು...
ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸು...


(S2) ಉಸಿರೇ..ಉಸಿರೇ..
ಈ ಉಸಿರ ಕೊಲ್ಲಬೇಡ..
ಪ್ರೀತಿ ಹೆಸರಲೆ..
ಈ ಹೃದಯ ಗೆಲ್ಲಬೇಡ..
❤ ❤ Music ❤ ❤

(S2) ಹಾರುವ ಹಕ್ಕಿಗಳ ಜೋತೆಯವಳು..
ರೆಕ್ಕೆಯ ಮೇಲೆ ತಂದು ಕೂರಿಸಿದಳು..

(S1) ನೀ ಪ್ರೀತಿ ಹಾರೋ ದೂರ ಎಷ್ಟು ಹೇಳು
ನೀ ಹಾರುವಾಗ ಕಾಣಸ್ತಿವಾ ಹೇಳು
(S2) ಓ...ಓ.. ಮೀನಿನ ಹೆಜ್ಜೆ ಮೇಲೆ ನಡೆವವಳು..
ಬಂದರು ಬಾರದಿದ್ರು ಹೇಳದವಳು..

ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ..
ಉಸಿರಲೇ..ಅರಳಿಸು..
ನನ್ನ ಉಸಿರಲೇ..ಮರಳಿಸು..
ಬಾ ಒಂದೆ ಒಂದು ಬಾರಿ ನನ್ನ ಪ್ರೀತಿಸು..


(S1) ಉಸಿರೇ..ಉಸಿರೇ..
ಈ ಉಸಿರ ಕೊಲ್ಲಬೇಡ..
ಪ್ರೀತಿ ಹೆಸರಲಿ..
ಈ ಹೃದಯ ಗೆಲ್ಲಬೇಡ..

(S2) ಕಣ್ಣೀರಲೆ ಬೇಯುತಿದೆ ಮನಸು..
ನೋವಲ್ಲಿಯು ಕಾಯುತಿದೆ ಕನಸು..
(S1) ಉಸಿರಲೆ... ಪ್ರೀತಿಸು..
ಈ ಉಸಿರಲೇ.. ಪ್ರೀತಿಸು..
ಹೂಂ ಹೂಂ ಆಹಾ.. ನನ್ನ ಪ್ರೀತಿಸು..

bharathrp
Автор

ಕಿಚ್ಚ ಸರ್ ಸಾಂಗ್ಸ್ ಗೆ ರಾಜೇಶ್ ಸರ್, ವಿಜಯ್ ಪ್ರಕಾಶ್ ಅವರ ವಾಯ್ಸ್ ತುಂಬಾ ಶೂಟ್ ಆಗುತ್ತದೆ.

NandanCP-kivw
Автор

My fav song❤ Fav movie ❤fav hero❤ E song inda nan lover story start agiddu but 😢😢

Puneeth-vdqw
Автор

I like his silence, voice, decency, communication skills, his maturity level, his totally killing ❤❤

ShrikanthK-dm
Автор

All the best all ..d boss fans kade.eddha.❤

Shashigaja-gw
Автор

00:23 The importance of breathing and not giving up easily
00:49 The importance of love and breathing in the song
01:18 The song captures the theme of unrequited love.
02:19 Usire Usire is a popular song from the movie Huccha
03:33 Exploring the depth of love and emotions in the song.
03:56 The essence of love and cherishing moments
04:21 Message against killing in the name of love
04:41 Expressing deep love and admiration through music
Crafted by Merlin AI.

VarunS-dv
Автор

Ee song keltidre sigderooo hudgi nenskonduuu yargadru alu barute😢

Sharathkumar
Автор

ನಟನೆ ದೇವರಿಗೆ ಸಲ್ಲುತ್ತದೆ 💜♣️💙ಅಷ್ಟು ಚೆನ್ನಾಗಿ ಇರುತ್ತದೆ ♥️♥️♥️

MallikarjunaiahTV
Автор

Chennagi Moodibandide Hadu kailash kher voice Druva sarja mass chenagide combination ❤❤🎉🎉🎉🎉

siddusagai
Автор

It's my 6th standard movie. But emotions after 15 years are also the same bro. Primary school memories Black and white TV bro 😢

shreepathbacharya
Автор

Super movie super acting sudeep sir ❤my fevirt singer 💚💚🌹💖 RK sir my 💚💙

manjulacharavechamarajanag
Автор

ಈ ಸಿನಿಮಾ‌‌ ಬಂದು 25ಗಳ ಮೇಲೆ ಆಯ್ತು ಆದ್ರು ಈ ಸಾಂಗ್ ಕೇಳಿದಾಗೆಲ್ಲ ಈಗ ತಾನೇ ರಿಲೀಸ್ ಆಗೀರುವ ಹೊಸ ಮೂವಿ ತರ ಇದೆ ಸಾಂಗ್

ನಮ್ಮಅಡಿಗೆಮನೆಸ್ಪೆಷಲ್
Автор

Such a beautiful song
Sooper sooper 🎉❤

classicaldance
Автор

I love you chinni miss you muddu ambika

mahadevamurthy
Автор

Nam boss sigret hodiyo style enna yest years hodru bossu boss kiccha boss

Kiccha